ನದಿಯಲ್ಲೇ ಈ ಜೋಡಿಯ ಚೆಲ್ಲಾಟ ಯಾಕ್ರೋ ನಮ್ಮನ್ನು ಹೊಟ್ಟೆ ಉರಿಸುತ್ತೀರಾ ಎಂದ ಪಡ್ಡೆ ಹುಡುಗರು ;ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾ ಎನ್ನುವುದು ಒಂದು ಮಾಯಾಜಾಲ ಎನ್ನುವ ವಿಷಯ ನಿಮ್ಮೆಲ್ಲರಿಗೂ ಸಹ ತಿಳಿದಿದೆ. ಸೋಶಿಯಲ್ ಮೀಡಿಯಾ ಎನ್ನುವುದನ್ನು ಸೃಷ್ಟಿಸಲು ಮುಖ್ಯ ಕಾರಣ ಜನರು ತಮ್ಮ ಸುತ್ತಮುತ್ತಲು ಏನಾಗುತ್ತಿದೆ ಎನ್ನುವುದನ್ನು ತಿಳಿಯಬೇಕು. ಈ ರೀತಿ ಜನರು ಇನ್ನಷ್ಟು ಡೆವಲಪ್ ಆಗಬೇಕು. ಕೆಲವೊಮ್ಮೆ ಉತ್ತಮ ಮನಸ್ಸಿನಲ್ಲಿ ಇರುವ ಪ್ರಶ್ನೆಗಳಿಗೆ ಬೇರೆಯವರಿಂದ ಉತ್ತರ ಸಿಗುವುದಿಲ್ಲ. ಆಗ ಈ ಸೋಶಿಯಲ್ ಮೀಡಿಯಾವನ್ನು ಉಪಯೋಗಿಸಿಕೊಂಡು ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎನ್ನುವ ಉದ್ದೇಶದಿಂದ ಸಾಕಷ್ಟು ಸೋಶಿಯಲ್ ಮೀಡಿಯಾ ಗಳನ್ನು ತೆರೆಯಲಾಯಿತು.ಆದರೆ ಇದರ ಉಪಯೋಗ ಇದೀಗ ಬೇರೆಯ […]
Continue Reading