ಹೆಣ್ಣು ಮಕ್ಕಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಾರಾಟ ಮಾಡುವಾಗ ಸಿಕ್ಕಿಬಿದ್ದ ಮಹಿಳೆ. ನಂತರ ಆಗಿದ್ದೇನು ನೀವೆ ನೋಡಿ..???
ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಮಾತು ಇತ್ತೀಚಿನ ದಿನಗಳಲ್ಲಿ ನೂರಕ್ಕೆ ನೂರು ಭಾಗ ನಿಜವಾಗಿದೆ. ಹೆಣ್ಣು ಮಕ್ಕಳು ಈ ಪ್ರಪಂಚದಲ್ಲಿ ಬದುಕಲು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಕೆಲವು ಕಾ-ಮಂ-ದರು ಹೆಣ್ಣು ಮಕ್ಕಳ ಮೇಲೆ ಆಗಾಗ ದೌ-ರ್ಜ-ನ್ಯಗಳನ್ನು ಸಹ ನಡೆಸುತ್ತಿರುತ್ತಾರೆ. ಇವೆಲ್ಲವನ್ನು ಮೆಟ್ಟಿ ನಿಲ್ಲಲು ಹೆಣ್ಣು ಸಾಕಷ್ಟ ಧೈರ್ಯ ತೆಗೆದುಕೊಳ್ಳಬೇಕು. ಹೌದು ಹೆಣ್ಣು ಮಕ್ಕಳನ್ನು ಸೆರೆ ಹಿಡಿದು ಅವರನ್ನು ಬೇರೆ ದೇಶಗಳಿಗೆ ಮಾರಿ ಹಣ ಸಂಪಾದಿಸುವ ಸಾಕಷ್ಟು […]
Continue Reading