ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಜೊತೆ ಒಮ್ಮೆ ಸೆಲ್ಫಿ ತೆಗೆಸಿಕೊಳ್ಳಬೇಕು, ಒಮ್ಮೆ ಅವರನ್ನು ಭೇಟಿ ಮಾಡಿ ಮಾತನಾಡಬೇಕು ಸನ್ದು ಸಾಕಷ್ಟು ಕನಸ್ಸುಗಳನ್ನು ಇಟ್ಟುಕೊಂಡಿರುತ್ತಾರೆ. ಅದೇ ರೀತಿ ಸ್ಟಾರ್ ಗಳು ಕೂಡ ತಮ್ಮ ಅಭಿಮಾನಿಗಳ ಆಸೆಯನ್ನು ಪೂರೈಸಲು ತಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ.
ಇದೀಗ ಇದೆ ರೀತಿ ಒಬ್ಬ ಮಹಿಳಾ ಅಭಿಮಾನಿ ತಮ್ಮ ನೆಚ್ಚಿನ ನಟನನ್ನು ನೋಡಿ ಯಾರು ಊಹಿಸದ ಕೆಲಸ ಮಾಡಿದ್ದಾರೆ. ಹಾಗಾದರೆ ಆ ಅಭಿಮಾನಿ ಮಾಡಿದ್ದಾದರೂ ಏನು? ಅಷ್ಟಕ್ಕೂ ನಡೆದಿದ್ದು ಏನು? ಈ ರೀತಿಯ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೆವೆ ಈ ಪುಟವನ್ನು ಸಂಪೂರ್ಣವಾಗಿ ಓದಿ..
ಸ್ಯಾಂಡಲ್ವುಡ್ ನ ಟಾಪ್ ನಟರ ಪೈಕಿ ಡಿ ಬಾಸ್ ದರ್ಶನ್ ಮೊದಲ ಸ್ಥಾನದಲ್ಲಿದ್ದಾರೆ. ತಮ್ಮ ಅದ್ಭುತ ಅಭಿನಯ ಹಾಗೂ ತಮ್ಮ ಸಾಮಾಜಮುಖಿ ಕಾರ್ಯಗಳ ಮೂಲಕ ಡಿ ಬಾಸ್ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ಇನ್ನು ಡಿ ಬಾಸ್ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಸಾಕು ಅವರ ಅಭಿಮಾನಿಗಳು ಅದನ್ನು ಹಬ್ಬದಂತೆ ಆಚರಿಸುತ್ತಾರೆ. ಇನ್ನು ದರ್ಶನ್ ಅವರ ಯಾವುದೇ ಸಿನಿಮಾ ಬಿಡುಗಡೆಯಾದರೂ ಸಹ ಅದು ಬಾಕ್ಸ್ ಆಫೀಸ್ ನಲ್ಲಿ ಒಂದೆಲ್ಲಾ ಒಂದು ಧಾಖಲೆ ಬರೆದೆ ಬರೆಯುತ್ತದೆ.
ಇನ್ನು ದರ್ಶನ್ ಅವರು ದೇಶದ ಮೂಲೆ ಮೂಲೆಯಲ್ಲಿ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇದೀಗ ಒಬ್ಬ ಮಹಿಳಾ ಅಭಿಮಾನಿ ದರ್ಶನ್ ಅವರನ್ನು ನೋಡಿ ಅವರ ಬಳಿ ಓಡೋಡಿ ಬಂದು ಡಿ ಬಾಸ್ ನನ್ನು ತಬ್ಬಿಕೊಂಡಿದ್ದಾರೆ.
ದರ್ಶನ್ ಅವರು ಇತ್ತೀಚೆಗೆ ಒಂದು ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು. ಆ ಕಾರ್ಯಕ್ರಮದಲ್ಲಿ ದರ್ಶನ್ ಅವರಿಗೆ ಸನ್ಮಾನ ಮಾಡುವ ಸಮಯದಲ್ಲಿ ಒಬ್ಬ ಮಹಿಳಾ ಅಭಿಮಾನಿ ದರ್ಶನ್ ಅವರ ಬಳಿ ಬಂದು ಅವರನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾರೆ. ಇನ್ನು ನಟ ದರ್ಶನ್ ಕೂಡ ಆ ಹುಡುಗಿಯನ್ನು ತಬ್ಬಿಕೊಂಡಿದ್ದಾರೆ.
ಇನ್ನು ಈ ರೀತಿಯ ಒಂದು ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಎಂದು ಸಹ ಬೇಸರ ಪಡಿಸುವುದಿಲ್ಲ, ಇನ್ನು ಇದೀಗ ಈ ವಿಡಿಯೋ ನೋಡಿ ಅವರ ಎಲ್ಲಾ ಅಭಿಮಾನಿಗಳು ಫಿದಾ ಆಗಿದ್ದಾರೆ.