ಸೋಷಿಯಲ್ ಮಿಡಿಯಾದಲ್ಲಿ ಇತ್ತಿಚೆಗೆ ಈ ರೀತಿಯ ಸಾಕಷ್ಟು ಫೋಟೋ ಮತ್ತು ವಿಡಿಯೋಗಳನ್ನು ನೀವು ನೋಡಿರಬಹುದು. ಈ ರೀತಿಯ ಫೋಟೋಗಳು ಜನರನ್ನು ಭ್ರಮೆಗೆ ತಳ್ಳುತ್ತದೆ. ಇದನ್ನು ನೋಡಿ ಜನರು ಒಂದು ಕ್ಷಣ ಶಾಕ್ ಆಗುವುದಂತೂ ಗ್ಯಾರೆಂಟಿ.
ಹೌದು ಕೆಲವು ಫೋಟೊ ಸಾಧ್ಯ ಸೋಷಿಯಲ್ ಮಿಡಿಯಾದಲ್ಲಿ ಸೆನ್ಸೇಷನ್ ಆಗಿದೆ ಎಂದರೆ ತಪ್ಪಾಗಲಾರದು. ಇಲ್ಲಿ ನೀವು ನೋಡುತ್ತಿರುವ ಫೋಟೋ ಯಾವುದೇ ಸ್ಕ್ಯಾನರ್ ರೀತಿ ಕಂಡರೂ ಅದು ನೀವು ಅಂದುಕೊಂಡಿದ್ದಲ್ಲ.
ಹೌದು ಏಕೆಂದರೆ ಈ ಫೋಟೋದಲ್ಲಿ ಹಲವಾರು ಆಂಗ್ಲ ಅಕ್ಷರಗಳು ಅಡಗಿವೆ. ಈ ಫೋಟೋದಲ್ಲಿ ನೀವು ಯಾವ ಯಾವ ಅಕ್ಷರಗಳನ್ನು ಕಂಡು ಹಿಡಿಯುತ್ತೀರಾ ಎನ್ನುವುದು ಇವತ್ತಿನ ನಿಮ್ಮ ಟಾಸ್ಕ್. ಈ ಫೋಟೊದಲ್ಲಿನ ಎಲ್ಲಾ ಅಕ್ಷರಗಳನ್ನು ನೀವು ಸರಿಯಾಗಿ ಕಂಡು ಹಿಡಿದರೆ ನಿಮ್ಮ ಕಣ್ಣುಗಳು ಹಾಗೂ ಮೆದುಲು ಚುರುಕಾಗಿದೆ ಎಂದರ್ಥ.
ಈ ಫೋಟೋದಲ್ಲಿ ನೀವು ಎಷ್ಟು ಸರಿಯಾದ ಉತ್ತರಗಳನ್ನು ನೀಡಬಲ್ಲಿರಿ? ಕೆಲವರು ಈ ಫೋಟೋ ನೋಡಿ ಆದಷ್ಟು ಸರಿಯಾದ ಉತ್ತರವನ್ನೇ ನೀಡುತ್ತಾರೆ. ಒಮ್ಮೆ ನೀವು ಸಹ ಈ ಫೋಟೋವನ್ನು ಸೂಕ್ಶ್ಮವಾಗಿ ಘಮನಿಸಿ ನಿಮ್ಮ ಕಣ್ಣಿಗೆ ಯಾವ ಅಕ್ಷರಗಳು ಕಾಣಿಸುತ್ತಿದೆ.
ಆ ಅಕ್ಷರಗಳನ್ನು ನೀವು ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಸರಿಯಾದ ಉತ್ತರ ನೀಡಿದವರು ತುಂಬಾ ಚುರುಕಾಗಿದ್ದಾರೆ ಎಂದರ್ಥ. ಇಲ್ಲವಾದರೆ ಅವರನ್ನು ಈ ಫೋಟೋ ಭ್ರಮಾ ಲೋಕ್ಕಕ್ಕೆ ತಳ್ಳಿದೆ ಎಂದರ್ಥ. ನಿಮ್ಮ ಕಣ್ಣುಗಳು ಎಷ್ಟು ಚುರುಕಾಗಿದೆ ಎನ್ನುವುದನ್ನು ಈ ಆಟವಾಡಿ ಒಮ್ಮೆ ಪರಿಶೀಲಿಸಿ.