ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ ಧ್ರುವ ಸರ್ಜಾ ಅವರು ಕೂಡ ಒಬ್ಬರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಧ್ರುವ ಸರ್ಜಾ ಎಂದರೆ ಖಡಕ್ ಟೈಪ್ ಮತ್ತು ಮಾಸ್ ಲುಕ್ ಮತ್ತು ಅವರ ಅದ್ಭುತ ನಟನೆ ನೆನಪಾಗುತ್ತದೆ.
ಇತ್ತೀಚಿಗೆ ಮೈದುನ ಮತ್ತು ಅತ್ತಿಗೆ ಸಂಬಂಧವನ್ನು ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು. ಯಾಕೆಂದರೆ ಇತ್ತೀಚಿಗೆ ಡ್ಯಾನ್ಸಿಂಗ್ ಚಾಂಪಿಂಗ್ ಗ್ರಾಂಡ್ ಫಿನಾಲೆಯಲ್ಲಿ ಧ್ರುವ ಸರ್ಜಾ ತನ್ನ ಅತ್ತಿಗೆ ಮೇಘನಾ ರಾಜ್ ಮತ್ತು ಅಣ್ಣ ಚಿರು ಅವರ ಬಗ್ಗೆ ಮಾತನಾಡುತ್ತಾ ಭಾವುಕರಾದರು. ಅತ್ತಿಗೆಯು ಧ್ರುವ ಸರ್ಜಾ ಅವರ ಗುಣವನ್ನು ಕೊಂಡಾಡಿದ್ದರು.
ಧ್ರುವ ತನ್ನ ಮಗು ಎಂಬುದಾಗಿ ಹೇಳಿಕೆ ಕೊಟ್ಟಿದ್ದರು. ಅತ್ತಿಗೆ ಮತ್ತು ಮೈದುನನ ಸಂಬಂಧವನ್ನು ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದ್ದಕ್ಕಿದ್ದಂತೆ ಧ್ರುವ ಸರ್ಜಾ ಜಮ್ಮು ಕಾಶ್ಮೀರದ ಬಾರ್ಡರ್ ನಲ್ಲಿ ಮಾರ್ಟಿ ಚಿತ್ರದ ಶೂಟಿಂಗ್ ನಲ್ಲಿದ್ದಾರೆ.
ಈ ಸಮಯದಲ್ಲಿ ಮೇಘನಾ ರಾಜ್ ಅವರು ಇದ್ದಕ್ಕಿದ್ದಂತೆ ಧ್ರುವ ಸರ್ಜಾ ಅವರಿಗೆ ಕರೆ ಮಾಡಿದ್ದಾರೆ.ಮೇಘನಾ ರಾಜು ಅವರು ಧ್ರುವ ಸರ್ಜಾರಿಗೆ ಕರೆ ಮಾಡಿ ಮಗನ ಬಗ್ಗೆ ಹೇಳಿದ್ದೇನು, ಈ ಕುರಿತು ಸಂಪೂರ್ಣವಾಗಿ ನೋಡೋಣ ಬನ್ನಿ..
ಧ್ರುವ ಸರ್ಜಾ ತನಣ್ಣ ಚಿರುವನ್ನು ತುಂಬಾನೇ ಪ್ರೀತಿಸುತ್ತಿದ್ದರು. ಚಿರವಿನ ನಿಧನದ ಬಳಿಕ ಚಿರುವಿನ ಮಗ ರಾಯನ್ ಜೊತೆಗೆ ಹೆಚ್ಚು ಬಾಂಧವ್ಯ ಬೆಳೆಸಿಕೊಂಡಿದ್ದಾರೆ , ರಾಯನ್ ಕೂಡ ಚಿಕ್ಕಪ್ಪ ಧ್ರುವ ಸರ್ಜಾ ಅಂದರೆ ತುಂಬಾನೇ ಇಷ್ಟ ಧ್ರುವ ಸರ್ಜಾ ಆಗಾಗ ಮೇಘನಾ ರಾಜ್ ಅವರ ಮನೆಗೆ ಹೋಗಿ ರಾಯನ್ ಜೊತೆ ಆಟವಾಡುತ್ತಾ ಕಾಲ ಕಳೆಯುತ್ತಾರಂತೆ.
ಆದರೆ ಇದೀಗ ಶೂಟಿಂಗ್ಗಾಗಿ ಹೊರಗಡೆ ಹೋಗಿರುವ ಧ್ರುವ ಸರ್ಜಾರ ನೆನಪಿಸಿಕೊಂಡಿರುವ ರಾಯನ್ ಚಿಕ್ಕಪ್ಪನ ಜೊತೆ ಮಾತನಾಡಬೇಕೆಂದು ಹಠ ಮಾಡಿದ್ದಾನೆ. ಅದಕ್ಕೆ ಮೇಘನಾ ರಾಜ್ ಅವರು ಧ್ರುವ ಸರ್ಜಾ ವಿಡಿಯೋ ಕಾಲ್ ಮಾಡಿ ಮಾತನಾಡಿಸಿದ್ದಾರೆ.
ನೀನು ಯಾವಾಗ ಬರುತ್ತೀಯ ರಾಯನ್ ತುಂಬಾ ಕೇಳುತ್ತಿದ್ದಾನೆ ನೀನು ಯಾವಾಗ ಬರುತ್ತೀಯ ರಾಮನ್ ನೋಡಬೇಕಂತೆ ಯಾವಾಗ ಅವನೊಂದಿಗೆ ಆಟನಾಡುತ್ತೀಯ ಬೇಗ ಬಾ ಎಂದಿದ್ದಾರೆ ಅದಕ್ಕೆ ಧ್ರುವ ಸರ್ಜಾ ಆದಷ್ಟು ಬೇಗ ಬರುತ್ತೇನೆ ದಿನವೂ ಕಾಲ್ ಮಾಡುತ್ತೇನೆ ಎಂದು ರಾಯನ್ಗೆ ಹೇಳಿದ್ದಾರೆ ನೀವು ಸಹ ರಾಯನ್ ಗೆ ಒಳ್ಳೇದಾಗಲಿ ಎಂದು ಕಮೆಂಟ್ ಮಾಡಿ ತಿಳಿಸಿ.