ಇವತ್ತಿನ ದಿನಗಳಲ್ಲಿ ಎಲ್ಲರೂ ಕೂಡ ಕೇವಲ ಮೊಬೈಲ್ ಗಳ ಮೇಲೆ ಡಿಪೆಂಡ್ ಆಗಿರುತ್ತಾರೆ. ಯಾವುದೇ ಕೆಲಸ ಮಾಡಬೇಕು ಎಂದರೂ ಅಥವಾ ಏನೇ ಬೇಕು ಎಂದರೂ ಎಲ್ಲದಕ್ಕೂ ಮೊಬೈಲ್ ನೋಡುತ್ತಾರೆ ಜನ.
ಇನ್ನು ಈ ಪೀಳಿಗೆಯ ಮಕ್ಕಳಿಗಂತೂ ಮೊಬೈಲ್ ಬಿಟ್ಟರೆ ಬೇರೆ ಪ್ರಪಂಚ ತಿಳಿದಿಲ್ಲ. ಎಲ್ಲಿಗೂ ಯಾವ ಆಟವಾಡಳು ಹೋಗದೆ ಕೇವಲ ಮೊಬೈಲ್ ಹಿಡಿದು ಒಂದು ಮೂಲೆಯಲ್ಲಿ ಕುಳಿತಿರುತ್ತಾರೆ. ಇನ್ನು ಇತ್ತೀಚೆಗೆ ಮೊಬೈಲ್ ಬಂದಾಗಿನಿಂದ ಪುಸ್ತಕಗಳನ್ನು ಓದುವುದನ್ನು ಸಹ ಮರೆತು ಹೋಗಿದ್ದಾರೆ.
ಇಂತಹ ಕೆಲಸಗಳಿಂದ ಮನುಷ್ಯನ ಮೇದಳು ಮಂದವಾಗುತ್ತಿದೆ, ಇನ್ನು ಇದನ್ನು ತಲೆಯಲ್ಲಿ ಇಟ್ಟುಕೊಂಡು ಕೆಲವರು ಸೋಷಿಯಲ್ ಮಿಡಿಯಾದಲ್ಲಿ ಕೆಲ ಫೋಟೋ ರೀತಿಯ ಪ್ರಶ್ನೆಗಳನ್ನು ಹರಿ ಬಿಟ್ಟಿದ್ದಾರೆ.
ಈ ಫೋಟೋಗಳಲ್ಲಿ ಯಾವುದೇ ಒಂದು ಪ್ರಾಣಿ ಅಥವಾ ಸಂಖ್ಯೆ ಅಥವಾ ಇನ್ಯಾವುದೋ ಒಂದು ವಸ್ತುವಿನ ಆಕಾರ ಇರುತ್ತದೆ ಅದು ಯಾವುದು ಅದು ಎಷ್ಟಿದೆ ಎನ್ನುವದನ್ನು ನಾವು ಕಂಡು ಹಿಡಿಯಬೇಕು. ಆದರೆ ಇದು ಅಷ್ಟು ಸುಲಭವಲ್ಲ.
ಈ ಫೋಟೋ ನೋಡಿ ಸರಿಯಾದ ಉತ್ತರ ಕಂಡು ಹಿಡಿಯಲು ನಿಜಕ್ಕೂ ತುಂಬಾ ಕಷ್ಟ. ಈ ಫೋಟೋ ನೋಡುತ್ತಾ ಕೆಲವರು ತಲೆ ಕೆಡಿಸಿಕೊಂಡು ಬೇರೆಯವರಿಗೂ ಸಹ ಶೇರ್ ಮಾಡಿ ಇದಕ್ಕೆ ಸರಿಯಾದ ಉತ್ತರ ಏನು ಎನ್ನುವುದನ್ನು ತಿಳಿಯಲು ಪ್ರಯತ್ನಿಸುತ್ತಾರೆ.
ಇನ್ನು ಇದೆ ರೀತಿ ಈ ಮೇಲಿನ ಫೋಟೋದಲ್ಲಿ ಸಹ ಒಂದು ಹೆಸರಿದೆ ಅದು ಯಾವುದು ಎನ್ನುವುದನ್ನು ನೀವು ಸರಿಯಾಗಿ ಘಮನಿಸಿ, ಸರಿಯಾದ ಉತ್ತರವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಉತ್ತರ ಸರಿಯಾದರೆ ನಿಮ್ಮ ಬುದ್ದಿ ತುಂಬಾ ಚುರುಕಾಗಿದೆ ಎಂದರ್ಥ್.