ನಮಸ್ಕಾರ ವೀಕ್ಷಕರೇ ರಾಕೇಶ್ ಅಡಿಗ ಬಿಗ್ ಬಾಸ್ ಓಟಿಟಿ ಸೇರಿದ್ದಾರೆ. ಬಿಗ್ ಮನೆಯಲ್ಲಿ ಯಾವಾಗಲೂ ಅವರು ಎಲ್ಲಾ ಹುಡುಗಿಯರ ಜೊತೆ ಪ್ಲಾರ್ಟ್ ಮಾಡುತ್ತಾ ಇರುತ್ತಾರೆ. ಇನ್ನು ರಾಕೇಶ್ ಅವರು ಸೋನು ಶ್ರೀನಿವಾಸ್ ಗೌಡ ಅವರ ಜೊತೆ ಬಹಳ ಕ್ಲೋಸ್ ಆಗಿ ಇರುತ್ತಾರೆ.
ಯಾವಾಗಲೆ ಸಮಯ ಸಿಕ್ಕರೂ ಇಬ್ಬರೂ ಮಾತನಾಡುತ್ತಿರುತ್ತಾರೆ. ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಲ್ಲಿ ಸಕತ್ ಹೈಲೈಟ್ ಆಗುತ್ತಿದ್ದಾರೆ. ಅವರು ಕೆಲ ವಿಚಾರಗಳಿಗೆ ಸಣ್ಣ ಮಕ್ಕಳಂತೆ ಆಡುತ್ತಾರೆ ಎನ್ನುವುದು ಕೆಲವರ ಆರೋಪ. ಇನ್ನು ಕೆಲವರು ಸೋನು ಗೌಡ ಅವರಿಗೆ ಫುಲ್ ಸಪೋರ್ಟ್ ಮಾಡುತ್ತಿದ್ದಾರೆ.
ಇದೀಗ ಸೋನು ಗೌಡ ಬಿಗ್ ಮನೆಯಲ್ಲಿ ಮದುವೆ ವಿಚಾರ ಮಾತನಾಡಿದ್ದಾರೆ. ಮುಂದಿನ ಆರೇಳು ವರ್ಷ ಮದುವೆಯಾಗುವುದಿಲ್ಲ ಎನ್ನುವುದನ್ನು ಸೋನು ಗೌಡ ಬಿಗ್ ಬಾಸ್ ಮನೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಈ ಮಾತುಗಳನ್ನು ಕೇಳಿ ಸ್ಫೂರ್ತಿ ಗೌಡ ನಕ್ಕಿದ್ದಾರೆ.
ಈ ಹಿಂದೆ ನನಗೆ ನಿನ್ನ ಮೇಲೆ ಫ್ಹೀಲಿಂಗ್ಸ್ ಇದೆ ಎಂದು ಸೋನು ರಾಕೇಶ್ ಅವರಿಗೆ ಹೇಳಿದ್ದರು. ಇದೀಗ ಈ ವಿಚಾರ ಮತ್ತೆ ಚರ್ಚೆಯಾಗಿದೆ, ನಿನಗೆ ರಾಕೇಶ್ ಮೇಲೆ ಫ್ಹೀಲಿಂಗ್ಸ್ ಇದೆಯಾ ಎಂದು ಸೋನು ಅವರಿಗೆ ಸ್ಫೂರ್ತಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಸೋನು ಗೌಡ ನೇರವಾಗಿ ಉತ್ತರಿಸಿದ್ದಾರೆ.
ರಾಕೇಶ್ ನನ್ನ ಒಳ್ಳೆಯ ಗೆಳೆಯ ನಾನು ಇಲ್ಲಿ ಟೈಮ್ ಪಾಸ್ ಮಾಡುತ್ತಿಲ್ಲ. ನನಗೆ ಒಬ್ಬ ಗೆಳೆಯ ಇದ್ದಾನೆ ಅವನು ನೋಡಲು ರಾಕೇಶ್ ನಂತೆ ಕಾಣುತ್ತಾನೆ. ಈ ಕಾರಣದಿಂದ ನಾನು ರಾಕೇಶ್ ಜೊತೆ ಕ್ಲೋಸ್ ಆಗಿದ್ದೇನೆ. ನಾನು ಇಷ್ಟು ಬೇಗ ಮದುವೆ ಆಗಲ್ಲ.
ನಾನು ಇನ್ನು ಆರೇಳು ವರ್ಷ ಮದುವೆಯಾಗಲ್ಲ, ನಾನು ಇಂಡಸ್ಟ್ರಿಯಲ್ಲಿ ಬೆಳೆಯಬೇಕು ಎಂದಿದ್ದಾರೆ ಸೋನು. ಸೋನು ಅವರಿಗೆ ಹೀರೋಯಿನ್ ಆಗಬೇಕು ಎಂಬ ಕನಸ್ಸಿದೆ. ಈ ಮೊದಲು ಸೋನು ಗೌಡ ಶಾರ್ಟ್ ಮೂ-ವಿಗಳಲ್ಲಿ ಅಭಿನಯಿಸಿದ್ದಾರೆ.
ಬಿಗ್ ಮನೆಯ ವೇದಿಕೆ ಮೇಲೆ ಕೂಡ ಅವರು ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದನ್ನು ಒತ್ತಿ ಹೇಳಿದ್ದರು. ಇನ್ನು ನಿಮಗೂ ಕೂಡ ಸೋನು ಗೌಡ ಇಷ್ಟವಾಗಿದ್ದರೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.