ಮನೆಯಲ್ಲಿ ಇದ್ದು ನಿಮ್ಮ ತೂಕವನ್ನು ಇಳಿಸಲು ಕೆಲವಂದು ಸಲಹೆಗಳು

Uncategorized

ಹಲೋ ಸ್ನೇಹಿತರೆ ಈ ಒಂದು ಲೇಖನದಲ್ಲಿ ನೀವು ಮನೆಯಲ್ಲಿ ಹೇಗೆ ತಮ್ಮ ತೂಕ ಇಳಿಸಬಹುದು ಎಂದು ತಿಳಿಯೋಣ ನೀವು ಎಷ್ಟೊಂದು ಟಿಪ್ಸ್ಗಳನ್ನು ನೋಡಿದರೂ ಕೂಡ ತೂಕ ಇಳಿಯದಿದ್ದರೆ ಇದನ್ನು ಒಮ್ಮೆ ಓದಿ ನಿಮ್ಮ ತೂಕ ಕಡಿಮೆಯಾಗುತ್ತದೆ. ಮೊದಲನೆಯ ಸಲಹೆ ಏನೆಂದರೆ ಹಣ್ಣುಗಳನ್ನು ತಿನ್ನಿ ನಿಮಗೆ ಜಂಕ್ ಫುಡ್ ತಿನ್ನಬೇಕೆನಿಸಿದಾಗ ಹಣ್ಣುಗಳನ್ನು ತಿನ್ನಿ ಇದು ನಿಮಗೆ ತುಂಬಾನೇ ಉಪಯೋಗವಾಗುತ್ತದೆ. ಇದರಲ್ಲೂ ಕೂಡ ಆರೆಂಜ್ ನಿಂಬೆಹಣ್ಣಿನ ರಸ ಕುಡಿದರೆ ಮಾತ್ರ ಇನ್ನೂ ಬಹಳ ಉತ್ತಮ.

ಇನ್ನು ಬೆಳಿಗ್ಗೆನೆ ಹೊತ್ತಿನಲ್ಲಿ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ರಸ ಕುಡಿಯಿರಿ. ನೀರನ್ನು ಕುಡಿಯಿರಿ ಹೌದು ನೀರು ನಿಮ್ಮ ತೂಕ ಇಳಿಸಲು ಅತ್ಯುತ್ತಮವಾದ ಪಾತ್ರ ಮಾಡುತ್ತದೆ ನೀವು ಎಷ್ಟು ನೀರು ಕುಡಿಯುತ್ತಿರುವ ಅಷ್ಟು ನಿಮಗೆ ಸಹಾಯವಾಗುತ್ತದೆ. ನೀರು ನಮ್ಮ ದೇಹದ ಟಾಕ್ಸಿಂಸ್ ಕಡಿಮೆ ಮಾಡುತ್ತದೆ. ಅತಿಯಾದ ನೀರಿನಿಂದ ನಮ್ಮ ದೇಹದ ತೂಕ ಕಡಿಮೆಯಾಗುತ್ತದೆ ಅದರಲ್ಲೂ ಬಿಸಿನೀರನ್ನು ಕುಡಿದರೆ ಮಾತ್ರ ಫಲಿತಾಂಶ ಬೇಗನೆ ಕಂಡುಬರುತ್ತದೆ.

ದಿನಕ್ಕೆ ಏನಿಲ್ಲವೆಂದರೂ ಕನಿಷ್ಠ ಮೂರು ಲೀಟರ್ ನೀರನ್ನು ಕುಡಿಯಿರಿ. ಇನ್ನು ಬಿಸಿ ನೀರು ನಮ್ಮ ಪ್ಯಾಟನ್ನು ಕಡಿಮೆಮಾಡುತ್ತದೆ ನಿಮಗೆ ಬಿಸಿ ನೀರು ಕುಡಿಯಲು ಆಗಲಿಲ್ಲವೆಂದರೆ ಸೂಪ್ ಹಾಗೂ ಜ್ಯೂಸ್ ಕುಡಿಯಿರಿ.ಆಹಾರ ತಿನ್ನಬೇಕಾದರೆ ಅತಿ ಚಿಕ್ಕವಾದ ತಟ್ಟೆ ಬಳಸುವುದು ಹೌದು ತೂಕ ಕಡಿಮೆ ಮಾಡಲು ಇದು ತುಂಬಾನೇ ಉಪಯೋಗವಾಗಿದೆ.

ಯಾಕೆಂದರೆ ನಾವು ಅತಿಯಾಗಿ ದೊಡ್ಡ ತಟ್ಟೆ ತೆಗೆದುಕೊಂಡರೆ ನನಗೆ ಗೊತ್ತಿರುವ ಹಾಗೆ ಸುಮಾರ್ ಆಹಾರವನ್ನು ಸೇರಿಸುತ್ತೇವೆ ಇದರಿಂದ ನಮಗೆ ಕಷ್ಟವಾಗುತ್ತದೆ ಆದಷ್ಟು ತಿನ್ನಬೇಕಾದರೆ ಚಿಕ್ಕ ತಟ್ಟೆಯನ್ನು ಉಪಯೋಗಿಸಿ ಮತ್ತೆ ಬೆಳಿಗ್ಗೆ ಎದ್ದು ವಾಕಿಂಗ್ ನಮಗೆಲ್ಲರಿಗೂ ಗೊತ್ತಿರೋ ಹಾಗೆ ವಾಕಿಂಗ್ ನಿಂದ ಎಷ್ಟು ತೂಕ ಇಳಿಯುತ್ತದೆ ಇದಕ್ಕೆ ಪುರಾವೆಗಳು ಕೂಡ ಇವೆ.

ಇನ್ನು ನೀವು ಆಫೀಸಿನಲ್ಲಿ ಹೋಗಬೇಕಾದರೆ ಲಿಪ್ಟ ಅನ್ನು ಬಳಸಿ ಇದರಿಂದ ನಿಮಗೆ ತೂಕ ಕಡಿಮೆಯಾಗುತ್ತದೆ. ಹಾಗೆ ನಿಮ್ಮ ದೇಹ ಆಕ್ಟಿವ್ ಆಗುತ್ತದೆ. ಜೀವನದಲ್ಲಿ ರೂಢಿಸಿಕೊಳ್ಳುವುದರಿಂದ ನಮ್ಮದೇಹನು ಆರೋಗ್ಯವಾಗಿರುತ್ತದೆ ಹಾಗೇನೆ ನಮ್ಮ ತೂಕದಲ್ಲೂ ಬೇಗ ಇಳಿಕೆ ಕಂಡುಬರುತ್ತದೆ. ಟೀನಾ ಗ್ರೀನ್ ಟೀ ಕುಡಿಯಿರಿ. ತೂಕ ಬೇಗನೆ ಎಳಿಯುತ್ತೆ ಟಿ ಜೊತೆಗೆ ಸ್ನಾ ಕ್ಸ್ ತಿನ್ನಬೇಡಿ  ಯಾವುದೇ ಕಾರಣಕ್ಕೂ ಆ ಒಂದು ತಪ್ಪು  ಮಾಡಬೇಡಿ.

ಹಾಗೆ ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಸಾಧ್ಯವೇ ಇರುವುದಿಲ್ಲ ಕೆಲವೊಬ್ಬರು ರಾತ್ರಿ ತುಂಬಾನೇ ಕಡಿಮೆ ಆಹಾರವನ್ನು ಸ್ವೀಕರಿಸುತ್ತಾರೆ ಆದರೆ ತೂಕ ಕಡಿಮೆಯಾಗುವುದಿಲ್ಲ. ಇದಕ್ಕೆ ಕಾರಣ ಇಷ್ಟೇ ನೀವು ತಿನ್ನು ಆಹಾರವನ್ನು ಕಡಿಮೆ ಮಾಡಿದರೆ ನಡಿಯಲ್ಲ ಅದಕ್ಕೆ ತಕ್ಕ ಹಾಗೆ ಸಹ ಸಮಯವನ್ನು ಕೂಡ ನೀವು ನಿಗದಿ ಮಾಡಬೇಕು ಇಲ್ಲ ಅಂದರೆ ಉಪಯೋಗವಿಲ್ಲ.

ನೈಟ ಆದಷ್ಟು ಕಡಿಮೆ ಆಹಾರವನ್ನು ಸ್ವೀಕರಿಸುವುದು ಟ್ರೈ ಮಾಡಿಕೊಳ್ಳಿ ಯಾವುದೇ ಕಾರಣಕ್ಕೂ ಸಮಯ ಬದಲಾಯಿಸಬೇಡಿ. ನಂತರ ನೀವು ಮಾಡಬೇಕಾದ ಮುಖ್ಯ ಕೆಲಸ ಯೋಗಾಸನ ಹೌದು ಯೋಗಾಸನ ತೂಕ ಕಡಿಮೆ ಮಾಡಲು ಮುಖ್ಯಪಾತ್ರವಹಿಸುತ್ತದೆ ಅದರಲ್ಲೂ ಸೂರ್ಯನಮಸ್ಕಾರ ತುಂಬಾನೇ ಮುಖ್ಯ.  ಬೆಳಿಗ್ಗೆ ಬೇಗನೆ ಎದ್ದು ಯೋಗಾಸನ ಮಾಡಿದರೆ ನಿಮಗೆ ತುಂಬಾನೇ ಉಪಯೋಗವಾಗುತ್ತದೆ.

ನಾವು ನಮ್ಮ ಪರಿಶ್ರಮದಿಂದ ತೂಕಡಿಸಿ ಕೊಂಡರೆ ಅದರಲ್ಲಿ ಸಿಗುವ ಖುಷಿ ಜಿಮ್ಮಿಗೆ ಹೋಗಿ ಮಾಡುವುದರಲ್ಲಿ ಸಿಗುವುದಿಲ್ಲ ಹೌದು ಇದನ್ನು ನಿಮ್ಮ ಸ್ನೇಹಿತರಿಗೆ ಹೇಳಿ ಯಾರು ನಿಮಗೆ ಹೋಗುತ್ತಾರಲ್ಲ ಅವರನ್ನು ಕೇಳಿ ಅವರು ಏನಂತಾರೆ ನಾವು ಹೇಳಿದ್ದೇವೆ ಅದನ್ನು ಎರಡು ಅಳೆದು ನಂತರ ತೀರ್ಮಾನಿಸಿ ಒಂದು ತೀರ್ಮಾನದಿಂದ ನಿಮ್ಮ ಜೀವನವೇ ಒಂದು ಅದ್ಭುತವಾದ ತಿರುವನ್ನು ಪಡೆಯುತ್ತದೆ.

ಈ ಮೇಲಿನ ಸಲಹೆಗಳನ್ನು ನೀವು ತಪ್ಪದೆ ಚಾಚುತಪ್ಪದೇ ಪಾಲಿಸಿ ಆಮೇಲೆ ಬಂದ ಫಲಿತಾಂಶವನ್ನು ನೋಡಿಕೊಳ್ಳಿ ಹಾಗೆ ನೀವು ನೋಡಲು ಚೆನ್ನಾಗಿ ಕಂಡರೆ ನಿಮಗೆ ಹಾಗು ನಿಮ್ಮ ಕುಟುಂಬದವರಿಗೂ ಖುಷಿಯಾಗುತ್ತದೆ.ಈ ಸಲಹೆಗಳು ನೋಡಲು ತುಂಬಾನೇ ಸುಲಭವಾಗಿ ಕಾಣುತ್ತದೆ. ಆದರೆ ನೀವು ಯಾವಾಗ ಅದನ್ನ ಟ್ರೈ ಮಾಡ್ತಿರೋ ಅವಾಗ್ಲೇ ನಿಮಗೆ ಅದರ ಫಲಿತಾಂಶ ಅದರ ಕಷ್ಟಗಳು ತಿಳಿಯುತ್ತದೆ.

ಈ ಎಲ್ಲ ಸಲಹೆಗಳು ನಿಮ್ಮ ಜೀವನದಲ್ಲಿ ಪಾಲಿಸಿ ನಿಮಗೆ ಸಿಕ್ಕ ಫಲಿತಾಂಶ ನಿಮಗೆ ತುಂಬಾ ಉಪಯೋಗವಾಗುತ್ತದೆ ಹಾಗೂ ನಿಮ್ಮ ಹಣವನ್ನು ಕೂಡ ಉಳಿಸಬಹುದು ಹಾಗೆಯೇ ಔಷಧಿ ಅಂಗಡಿಯಲ್ಲಿ ಸಿಗುವ ಔಷಧಿಯಿಂದ ತೂಕ ಕಡಿಮೆ ಮಾಡಿಕೊಳ್ಳಲು ಹೋದರೆ ಅದರ side-effects ನಿಮಗೆ ಗೊತ್ತಿರುವುದಿಲ್ಲ ಅದರಿಂದ ತುಂಬಾನೇ ಸಮಸ್ಯೆಗಳು ಉಂಟಾಗುತ್ತವೆ ನಂತರ ನಿಮ್ಮ ಫಲಿತಾಂಶ ತಪ್ಪದೇ ಕಮಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *