ಈ ಪೋಟೊದಲ್ಲಿ ಯಾವ ಯಾವ ಸಂಖ್ಯೆಗಳು ಕಾಣುತ್ತೆ ಕಮೆಂಟ ಮಾಡಿ.

curious

ಇತ್ತೀಚಿನ ದಿನಗಳಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸೋಕೆ ಸೋಷಿಯಲ್ ಮೀಡಿಯಾ ಒಂದು ಒಳ್ಳೆಯ ಪ್ಲಾಟ್ ಫಾರ್ಮ್ ಎಂದರೆ ತಪ್ಪಾಗಲಾರದು. ಇನ್ನು ಸೋಷಿಯಲ್ ಮಿಡಿಯಾದ ಮೂಲಕ ನಾವು ಜಗತ್ತನ್ನು ನಮ್ಮ ಬೆರಳ ತುದಿಯಲ್ಲಿ ಕಾಣಬಹುದು.

ಇನ್ನು ನಾವು ಯಾರನ್ನು ಯಾವಾಗ ಹೇಗೆ ಬೇಕಾದರೂ ಸಂಪರ್ಕಿಸಬಹುದು ಅಷ್ಟರ ಮಟ್ಟಿಗೆ ನಮ್ಮ ತಂತ್ರಜ್ಞಾನ ಬೆಳೆದಿದೆ. ಇನ್ನು ಇವತ್ತಿನ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾಗಿರುವವರತನಕ ಎಲ್ಲರೂ ಸಹ ಸ್ಮಾರ್ಟ್ ಫೋನ್ ಹೊಂದಿರುತ್ತಾರೆ, ಮತ್ತು ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ.

ಇನ್ನು ಈಗ ಸಾಕಷ್ಟು ಮಂದಿ ತಮ್ಮ ಪ್ರತಿಭೆಯನ್ನು ಎಲ್ಲರ ಮುಂದೆ ಇಡಲು ಎದರುತ್ತಾರೆ. ಅಂತವರಿಗೆ ಸೋಷಿಯಲ್ ಮಿಡಿಯಾದಲ್ಲಿ ಒಳ್ಳೆಯ ಪ್ಲಾಟ್ ಫಾರ್ಮ್. ಸೋಷಿಯಲ್ ಮಿಡಿಯಾದ ಮುಖಾಂತರ ಸಾಕಷ್ಟು ಮಂದಿ ಸಾಕಷ್ಟು ಪ್ರತಿಭೆಗಳನ್ನು ಹೊರ ಹಾಕುತ್ತಿದ್ದಾರೆ.

ಇನ್ನು ಸೋಷಿಯಲ್ ಮಿಡಿಯಾದಲ್ಲಿ ಕೆಲವು ವಿಚಿತ್ರ ಪ್ರಶ್ನೆಗಳನ್ನು ಸಹ ನಾವು ಕಾಣಬಹುದು. ಇನ್ನು ಈ ರೀತಿಯ ಟ್ರಿಕ್ಕಿ ಪ್ರಶ್ನೆಗಳನ್ನು ಜನರು ಉತ್ತರಿಸಲು ತುಂಬಾ ಇಷ್ಟ ಪಡುತ್ತಾರೆ. ಅಂತೆಯೇ ಈ ಪ್ರಶ್ನೆಗಳು ಸಹ ತುಂಬಾ ವಿಚಿತ್ರವಾಗಿದ್ದು, ಕೊಂಚ ತಲೆಗೆ ಉಳು ಬಿಡುವಂತಿರುತ್ತದೆ.

ಈ ಮೇಲೆ ನೀವು ಒಂದು ಕಪ್ಪು ಬಿಳಿ ಬಣ್ಣದ ಫೋಟೋವನ್ನು ಕಾಣಬಹುದು, ಈ ಫೋಟೋವನ್ನು ನೀವು ಸರಿಯಾಗಿ ಘಮಣಿಸಿದರೆ ನಿಮಗೆ ಒಂದು ನಂಬರ್ ಕಾಣುತ್ತದೆ. ಈ ನಂಬರ್ ಅನ್ನು ಸರಿಯಾಗಿ ಘಮನಿಸಿ, ಸರಿಯಾದ ಉತ್ತರವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave a Reply

Your email address will not be published. Required fields are marked *