ಸೋಷಿಯಲ್ ಮಿಡಿಯಾದ ಮೂಲಕ ಇದೀಗ ಜನರು ಒಂದು ಕಡೆ ಕುಳಿತು ತನ್ನ ಬೆರಳಿನ ತುದಿಯಲ್ಲಿ ಇಡೀ ಭೂಗೋಳವನ್ನು ಆಡಿಸುತ್ತಿದ್ದಾನೆ ಎಂದರೆ ತಪ್ಪಾಗುವುದಿಲ್ಲ. ಎಲ್ಲಿ ನೋಡಿದರೂ ಯಾರ ಬಳಿ ನೋಡಿದರೂ ಇದೀಗ ಒಂದು ಸ್ಮಾರ್ಟ್ ಫೋನ್ ಇದ್ದೆ ಇರುತ್ತದೆ.
ಇನ್ನು ಈಗಿನ ಚಿಕ್ಕ ಮಕ್ಕಳಿಗೂ ಸಹ ಸೋಷಿಯಲ್ ಮಿಡಿಯಾ ಪ್ಲಾಟ್ ಹೇಗೆ ಯೂಸ್ ಮಾಡುವುದು ಎನ್ನುವುದು ತುಂಬಾ ಚೆನ್ನಾಗಿ ಗೊತ್ತು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಸೋಷಿಯಲ್ ಮಿಡಿಯಾದಲ್ಲಿ ಒಂದು ಅಕೌಂಟ್ ಇದ್ದೆ ಇರುತ್ತದೆ.
ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಕೆಲವು ತಲೆಗೆ ಉಳ ಬಿಡುವ ಪ್ರಶ್ನೆಗಳು ಹರಿದಾಡುತ್ತಿರುತ್ತದೆ. ಹೌದು ಈ ಪ್ರಶ್ನೆಗಳು ಅಷ್ಟು ಸುಲಭವಾಗಿರುವುದಿಲ್ಲ. ಈ ಪ್ರಶ್ನೆಗಳಿಗೆ ಉತ್ತರ ಸಿಗದೆ ನೆಟ್ಟಿಗರು ಪರದಾಡುತ್ತಿರುತ್ತಾರೆ.
ಜೊತೆಗೆ ಈ ರೀತಿಯ ಪ್ರಶ್ನೆಗಳಿಗೂ ಉತ್ತರ ಹುಡುಕುವಂತೆ ತಮ್ಮ ಸಂಬಂಧಿಕರು, ಆಪ್ತರಿಗೂ ಈ ಪ್ರಶ್ನೆಗಳನ್ನು ಶೇರ್ ಮಾಡುತ್ತಿರುತ್ತಾರೆ. ಕೆಲವು ಫೋಟೋಗಳು ಮೆದುಳಿಗೆ ಬಹಳ ಕೆಲಸ ಕೊಡುತ್ತದೆ. ಉತ್ತರ ತುಂಬಾ ಸಿಂಪಲ್ ಆದರೂ ಅದನ್ನು ಪಡೆಯುವುದು ತುಂಬಾ ಕಷ್ಟ.
ಪ್ರಶ್ನೆಯನ್ನು ಸೂಕ್ಷವಾಗಿ ಘಮನಿಸಿ, ಹಲವಾರು ಬಾರಿ ಯೋಚಿಸಿದರೆ ಮಾತ್ರ, ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯ. ಈ ರೀತಿಯ ಪ್ರಶ್ನೆಗಳಿಗೆ ಮೊದಲ ಬಾರಿಯಲ್ಲೇ ಸರಿಯಾದ ಉತ್ತರ ನೀಡುವುದು ಅಸಾಧ್ಯ. ಆದರೂ ಕೆಲವು ಜಾಣರು ಮೊದಲ ಬಾರಿಗೆ ಸರಿಯಾದ ಉತ್ತರ ನೀಡುತ್ತಾರೆ.
ಈ ಮೇಲಿನ ಕಪ್ಪು ಬಿಳುಪು ಫೋಟೋ ನೋಡಿ, ಈ ಫೋಟೋವನ್ನು ಸರಿಯಾಗಿ ಘಮನಿಸಿ ಅಲ್ಲಿನ ಸಂಖ್ಯೆಯನ್ನು ಕಂಡುಹಿಡಿಯಿರಿ. ಹಾಗೂ ಉತ್ತರವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಇನ್ನು ಇದನ್ನು ನಿಮ್ಮ ಆಪ್ತರ ಜೊತೆಗೂ ಶೇರ್ ಮಾಡಿ.