ಗೆಳೆಯರೇ ದಿನನಿತ್ಯದ ಜೀವನದ ಬಗ್ಗೆ ಪ್ರತಿದಿನ ಹೊಸದಾದ ಅಂತಹ ಒಂದು ರೀತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಪೇಜಿಗೆ ಲೈಕ್ ಮಾಡುವುದನ್ನು ಮರೆಯಬೇಡಿ. ಇವತ್ತು ನಾನು S ಅಕ್ಷರದಿಂದ ಶುರುವಾಗುವ ಹೆಸರಿನವರ 2022ರ ರಾಶಿ ಬರ ಹೇಗಿದೆ. ಹಾಗಿದ್ದರೆ ಬಗ್ಗೆ ಸಾಕಷ್ಟು ವಿಷಯಗಳನ್ನು ನಾನು ಇವತ್ತು ನಾವು ತಿಳಿಸಿ ಕೊಡುತ್ತಿದ್ದೇನೆ.
ಗೆಳೆಯರೇ ಮೊದಲನೇದಾಗಿ ಎಸ್ ಅಕ್ಷರ ಅವರ ಒಂದು ಸ್ವಭಾವದ ವಿಷಯಕ್ಕೆ ಬಂದರೆ ಇವರು ಬಹಳಷ್ಟು ಶ್ರಮಜೀವಿ ಗಳಾಗಿರುತ್ತಾರೆ ಹಾಗೆ ಇಲಿಯೂರು ಅಂದುಕೊಂಡ ಅಂತಹ ಒಂದು ಕೆಲಸವನ್ನು ಮಾಡಿಮುಗಿಸುವ ಅಂತ ಒಂದು ವ್ಯಕ್ತಿಗಳಾಗಿರುತ್ತಾರೆ. ಹಾಗೆ ಯೂರು ಯಾವುದೇ ಒಂದು ಮಾಡಿದ್ರೂ ಕೂಡ ಇವರೇ ಆದಂತಹ ಒಂದು ರೀತಿ ಇವರ ಡಿಫ್ರೆಂಟ್ ವೇ ಅಲ್ಲಿ ಇವರು ಮಾಡುತ್ತಾರೆ ಅಂತಾನೆ ಹೇಳಬಹುದು.
ಹಾಗೆ ಇವರು ರಿಲೇಷನ್ಶಿಪ್ ಅಲ್ಲಿ ತುಂಬಾ ಸೀರಿಯಸ್ ಆಗಿರುವಂತಹ ಒಂದು ವ್ಯಕ್ತಿ. ಹಾಗೆ ಇವರಿಗೆ ಎಲ್ಲೆಲ್ಲಿಂದ ಎಜುಕೇಶನ್ ಅನ್ನೋದನ್ನ ಸಿಗುತ್ತೆ ಹಾಗೆ ಎಲ್ಲೆಲ್ಲಿಂದ ಇವರಿಗೆ ಜ್ಞಾನ ಅನ್ನೋದು ಸಿಗುತ್ತೆ. ಅದೆಲ್ಲವೂ ಕೂಡ ಇವರು ಪಡೆದುಕೊಳ್ಳುವುದಕ್ಕೆ ಮುಂದೆ ನೋಡುವುದಿಲ್ಲ ಅಂತ ಹೇಳಬಹುದು.
ಇನ್ನು ಎರಡನೆಯದಾಗಿ ವಿದ್ಯಾರ್ಥಿಗಳು ಇವರಿಗೆ ಯಾವ ರೀತಿಯ ಒಂದು ಲಾಭ ಇದೆ ಅನ್ನುವ ವಿಷಯಕ್ಕೆ ಬಂದರೆ ವಿಶೇಷವಾಗಿ ಈ ಒಂದು ವರ್ಷದಲ್ಲಿ ನಿಮಗೆ ಆ ವಿದ್ಯಾಭ್ಯಾಸದಲ್ಲಿ ಬಹಳ ಒಂದು ಉನ್ನತ ಸ್ಥಾನ ಸಿಗುತ್ತೆ ಅಂತ ಹೇಳಬಹುದು.
ಇದಲ್ಲದೆ ನೀವೇನಾದರೂ ಕಾಂಪಿಟೇಟಿವ್ ಎಕ್ಸಾಮ್ ಗೆ ಅಪ್ಲೈ ಮಾಡುತ್ತಿದ್ದೀರ ಅಥವಾ ತಯಾರಿಗಳನ್ನು ಮಾಡುತ್ತಿದ್ದೀರಾ ಅಂದರೆ ನಿಮಗೆ ಈ ವರ್ಷ ಇದರಿಂದ ಬಹಳ ಒಂದು ದೊಡ್ಡ ಯಶಸ್ಸು ನಿಮಗೆ ಸಿಗುವಂತ ಸಾಧ್ಯತೆಗಳು ಹೆಚ್ಚಾಗಿ ಇರುತ್ತೆ ಅಂತಾನೆ ಹೇಳಬಹುದು.
ಹಾಗೆ ನೀವು ಗಮನಕೊಟ್ಟು ಓದೋದು ಅಥವಾ ಪ್ರಿಪರೇಷನ್ ಮಾಡುತ್ತಿದ್ದೀರಾ ಅಂದರೆ ಅದರಲ್ಲಿ ನಿಮಗೆ ಸಫಲತೆ ಸಿಗುವ ಸಾಧ್ಯತೆಗಳು ಈ ವರ್ಷದಲ್ಲಿ ನಿಮಗೆ ಹೆಚ್ಚಾಗಿದೆ ಅಂತಾನೆ ಹೇಳಬಹುದು. ವರ್ಷದ ಮಧ್ಯದಲ್ಲಿ ನಿಮಗೆ ಒಂದು ವಿದ್ಯಾಭ್ಯಾಸದ ವಿಚಾರದಲ್ಲಿ ನಿಮಗೆ ಒಳ್ಳಯ ಯೋಗ ಅನ್ನೋದು ನಿಮಗೆ ಇದೆ.
ಇನ್ನು ಕೆಲಸದ ವಿಚಾರಕ್ಕೆ ಬಂದರೆ ವಿಶೇಷವಾಗಿ ನೀವೇನಾದರೂ ಕೆಲಸ ಮಾಡುವಂತ ವ್ಯಕ್ತಿಗಳಾಗಿ ಇರುತ್ತಿರ. ನಿಮಗೆ ಸಾಕಷ್ಟು ಇವಂದು ವರ್ಷ ಬ್ಯಾಲೆನ್ಸ್ ಯಾಗಿರುತ್ತೆ ಅಂತಾನೆ ಹೇಳಬಹುದು. ತುಂಬಾ ಒಳ್ಳೆಯದು ಅಲ್ಲ ಅಥವಾ ತುಂಬಾ ಕೆಟ್ಟದ್ದು ಅಲ್ಲ. ಆತರ ಬ್ಯಾಲೆನ್ಸ್ ಆಗಿರುತ್ತೆ. ಇನ್ನು ಹೊಸದಾಗಿ ಕೆಲಸ ನೀವೇನಾದರೂ ಹುಡುಕು ಅಂತ ಒಂದು ವ್ಯಕ್ತಿಗಳಾಗಿ ಇರುತ್ತೀರ ಅಂದರೆ ನಿಮಗೆ ಒಂದು ವರ್ಷ ಕೆಲಸ ಸಿಗುವಂತ ಸಾಧ್ಯತೆಗಳು ಹೆಚ್ಚಾಗಿದೆ.
ಒಳ್ಳೆಯ ಕೆಲಸಗಳು ಸಿಗುತ್ತೆ ನಿಮಗೆ ಒಂದು ವರ್ಷ ಅಂತನೇ ಹೇಳಬಹುದು. ಇನ್ನು ನೀವೇನಾದರೂ ಒಂದು ಬಿಸಿನೆಸ್ ಪಾರ್ಟ್ನರ್ ಆಗಿದ್ದರೆ ನಿಮಗೂ ಕೂಡ ಒಳ್ಳೆಯ ಲಾಭಗಳು ಸಿಗುತ್ತೆ ಅಂತನೇ ಹೇಳಬಹುದು. ವಿಶೇಷವಾಗಿ ನಿಮಗೆ ಬಿಸಿನೆಸ್ ಪಾರ್ಟ್ನರ್ ನಿಮಗೆ ಒಳ್ಳೆಯ ಒಂದು ಕಾರ್ಪೊರೇಷನ್ ನ ಕೊಡ್ತಾರೆ ಅಥವಾ ನಿಮ್ಮ ಇಬ್ಬರ ಮಧ್ಯೆ ಇರುವಂತಹ ಒಂದು ಸಂಬಂಧ ಕೂಡ ಗಟ್ಟಿಯಾಗಿರುವುದರಿಂದ ನಿಮಗೆ ಯಾವುದೇ ರೀತಿಯಾದಂತಹ ಒಂದು ತೊಂದರೆ ಕೂಡ ಈ ವರ್ಷದಲ್ಲಿ ಬರುವುದಿಲ್ಲ ಅಂತ ಹೇಳಬಹುದು.
ಇನ್ನು ನಾಲ್ಕನೆಯದಾಗಿ ಪ್ರೇಮ ಹಾಗು ವಿವಾಹ ಇತರ ಒಂದು ಜೀವನದ ವಿಷಯಕ್ಕೆ ಬಂದರೆ ಇದರಲ್ಲಿ ಮೊದಲನೆಯದಾಗಿ ಲವ್ ರಿಲೇಷನ್ಶಿಪ್ ನಲ್ಲಿ ನೀವು ಒಂದು ಪ್ರೀತಿಯೆಂದು ಸಂಬಂಧದಲ್ಲಿ ಇದ್ದೀರಾ ಅಂದ್ರೆ ನಿಮಗೆ ಒಂದು ವರ್ಷ ಒಳ್ಳೆಯ ಒಂದು ಯೋಗ ಇದೆ ನೀವು ಈ ಒಂದು ಪ್ರೀತಿಯನ್ನು ಮುಂದುವರಿಸೋಕೆ ಅಂದರೆ ನೀವೇನಾದರೂ ಮದುವೆ ಆಗುವಂತಹ ಅಂದರೆ ನೀವು ಮದುವೆ ಆಗುವ ಅಂತಹ ಪ್ರಸ್ತಾಪ ವನ್ನು ಮಾಡಿದ್ರೆ ನಿಮಗೆ ಇದರಿಂದ ಒಂದು ರಿಸಲ್ಟ್ ಅನ್ನುವುದನ್ನ ಸಿಗಬಹುದು ಅಂತಾನೆ ಹೇಳಬಹುದು.
ಇನ್ನು ವಿವಾಹಿತರ ಜೀವನದ ವಿಷಯಕ್ಕೆ ಬಂದರೆ ಈ ಒಂದು ವರ್ಷ ನಿಮಗೆ ಸಾಕಷ್ಟು ಒಂದು ಅಂದರೆ ನಿಮಗೆ ಕಷ್ಟ ಅನ್ನೋದು ಇರುತ್ತೆ ಸುಖಾನೋ ಇರುತ್ತೆ ಅಂದರೆ. ಚಿಕ್ಕ ಚಿಕ್ಕ ಪುಟ್ಟ ಜಗಳಗಳು ಬೇರೆ ಯಾವುದು ದೊಡ್ಡ ಇಷ್ಯ್ಸ್ ಅನ್ನೋದು ಇರುವುದಿಲ್ಲ ಅಂತಾನೆ ಹೇಳಬಹುದು. ಇನ್ನು ನೀವೇನಾದರೂ ಮದುವೆ ಗೆ ಅಥವಾ ಹೆಣ್ಣು ಹುಡುಕುತ್ತಿದ್ದೀರಾ ಅಂದರೆ ಇಂತಹ ಒಂದು ಜನ ಇದ್ದಾರೆ.
ನಿಮಗೂ ಕೂಡ ಈ ಒಂದು ವರ್ಷದಲ್ಲಿ ನಿಮಗೆ ಮದುವೆ ಆಗುವಂತಹ ಯೋಗಗಳು ಬರುವಂತ ಸಾಧ್ಯತೆಗಳು ಹೆಚ್ಚಾಗಿವೆ ಅಂತಾನೆ ಹೇಳಬಹುದು.ನೀವು ಅಂದುಕೊಂಡ ಅಂತಹ ಹುಡುಗಿ ಅಥವಾ ಹುಡುಗ ಸಿಗುವಂತ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತೇವೆ ಅಂತಾನೆ ಹೇಳಬಹುದು. ಇನ್ನು ಐದನೇಯದಾಗಿ ನಿಮ್ಮ ಆರ್ಥಿಕ ಹೇಗಿರುತ್ತೆ ಅನ್ನೋ
ವಿಷಯಕ್ಕೆ ಬಂದರೆ ವಿಶೇಷವಾಗಿ ನೀವು ಈ ಒಂದು ವರ್ಷದಲ್ಲಿ ನಿಮಗೆ ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ಆದಂತಹ ತೊಂದರೆ ಬರುವುದಿಲ್ಲ ಅಂತಾನೆ ಹೇಳಬಹುದು.ವಿಶೇಷವಾಗಿ ನಿಮಗೆ ಆರ್ಥಿಕ ಕರ್ಚು ಅನ್ನೋದು ಏನಿತ್ತು ಅದು ನಿಮಗೆ ಈ ಒಂದು ವರ್ಷದಲ್ಲಿ ಕಮ್ಮಿ ಆಗುತ್ತೆ ಅಂತಾನೆ ಹೇಳಬಹುದು.