ಈ ಫೋಟೋವನ್ನು ಯಾವ ಸಂಖ್ಯೆ ಕಾಮೆಂಟ್ ಮಾಡಿ.. ???

curious

ಸೋಷಿಯಲ್ ಮೀಡಿಯಾ ಎನ್ನುವುದು ಒಂದು ರೀತಿಯ ಮಾಯಾಜಾಲ ಎಂದರೆ ತಪ್ಪಾಗುವುದಿಲ್ಲ. ಸೋಷಿಯಲ್ ಮೀಡಿಯಾದಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಜನರು ಅದನ್ನು ಸದುಪಯೋಗ ಸಹ ಮಾಡಿಕೊಂಡಿದ್ದಾರೆ.

ಮೊದಲೆಲ್ಲ ಮಕ್ಕಳು ಮನೆಯಿಂದ ಹೊರಗೆ ಹೋಗಿ ಆಟವಾಡುತ್ತಾ ಮೈ ಕೈ ಗಟ್ಟಿಗೊಳಿಸುತ್ತಿದ್ದರು. ಆದರೆ ಇದೀಗ ಮೊಬೈಲ್ ಒಂದಿದ್ದರೆ ಸಾಕು ಯಾರಿಗೂ ಬೇರೆ ಏನು ಬೇಕಾಗಿಲ್ಲ ಎನ್ನುವ ರೀತಿಯಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ.

ಇನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಕೂಡ ಶುರುವಾಗಿದೆ. ಹೌದು ಸೋಷಿಯಲ್ ಮಿಡಿಯಾದಲ್ಲಿ ಕೆಲವು ಆಪ್ಟಿಕಲ್ ಇಲ್ಯೂಷನ್ ಫೋಟೋಗಳನ್ನು ಹರಿಬಿಟ್ಟು, ಇದಕ್ಕೆ ಸರಿಯಾದ ಉತ್ತರ ಕಂಡುಹಿಡಿಯುವಂತಹ ಪೋಸ್ಟ್ ಗಳನ್ನು ನಾವೆಲ್ಲರೂ ಇತ್ತೀಚೆಗೆ ಬಹಳ ನೋಡಿದ್ದೇವೆ.

ಈ ರೀತಿಯ ಫೋಟೋಗಳು ಬಹಳ ಟ್ರಿಕ್ಕಿಯಾಗಿರುತ್ತದೆ, ಹೌದು ಈ ರೀತಿಯ ಪ್ರಶ್ನೆಗಳನ್ನು ಉತ್ತರಿಸಲು ನಮ್ಮ ಕಣ್ಣುಗಳು ಬಹಳ ಸೂಕ್ಶ್ಮವಾಗಿ ಹಾಗೂ ನಾವು ಬಹಳ ಚುರುಕಾಗಿರಬೇಕು. ಏಕೆಂದರೆ ಅಷ್ಟರ ಮಟ್ಟಿಗೆ ಕಷ್ಟವಿರುತ್ತದೆ ಈ ಪ್ರಶ್ನೆಗಳು.

ಅದೇ ರೀತಿ ನೀವು ಈ ಮೇಲಿರುವ ಫೋಟೋವನ್ನು ಸರಿಯಾಗಿ ಘಮನಿಸಿದರೆ ನಿಮಗೆ ಕೆಲವು ನಂಬರ್ ಗಳು ಕಾಣುತ್ತದೆ. ಅದು ಯಾವುದು ಎನ್ನುವುದನ್ನು ನೀವು ಸರಿಯಾಗಿ ಪತ್ತೆ ಹಚ್ಚಿ ನಂತರ ಉತ್ತರವನ್ನು ನಮಗೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

ನಿಮ್ಮ ಉತ್ತರ ಸರಿಯಾಗಿದ್ದರೆ, ನಿಮ್ಮ ಕಣ್ಣುಗಳು ಹಾಗೂ ಮೇದಳು ಬಹಳ ಚುರುಕಾಗಿದೆ ಎಂದರ್ಥ. ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ ತಿಳಿಸಿ ಹಾಗೂ ನಿಮ್ಮ ಆಪ್ತರಿಗೂ ಇದನ್ನು ಶೇರ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *