ಅಪ್ಪು ಇದ್ದಾಗ ನಿಳ್ತಿದ್ದೆ ಈಗ ಆಗಿಲ್ಲ..! ರಾಘಣ್ಣ ಮಾತಿಗೆ ಕಣ್ಣೀರು ಹಾಕಿದ ಅಭಿಮಾನಿಗಳು ನೋಡಿ..

ಸ್ಯಾಂಡಲವುಡ್

ಇತ್ತೀಚೆಗೆ ರಾಘಣ್ಣ ಅವರು ಮಾಧ್ಯಮದಲ್ಲಿ ನಡೆದ ಸಂದರ್ಶನ ಒಂದರಲ್ಲಿ ಅಪ್ಪು ಬಗ್ಗೆ ಮನ್ ಬಿಚ್ಚಿ ಮಾತನಾಡಿದ್ದಾರೆ. ಎಲ್ಲರಿಗೂ ನಮಸ್ಕಾರ, ಸಿನಿಮಾ ತೆಗೆದಿದ್ದು ಲಕ್ಕಿ ನಾನು ಅದೃಷ್ಟವಂತ ಅಂತ, ಆದರೆ ಅಪ್ಪುನನ್ನು ಕಳೆದು ಕೊಂಡು ಇನ್ಮುಂದೆ ನಾನು ದುರದೃಷ್ಟಕರನಾಗಿ ಬದುಕಬೇಕು. ಆದರೆ ನಾನು ಅಪ್ಪು ಕಾರ್ಯಕ್ರಮಕ್ಕೆ ತಪ್ಪಿಸಿಕೊಳ್ಳಬೇಕು ಅಂತ ತುಂಬಾನೇ ಪ್ರಯತ್ನ ಪಡ್ತೀನಿ ಆವಾಗ ಮನೆಯಲ್ಲಿ ಮಕ್ಕಳು ಹೇಳುತ್ತಾರೆ, ನೀನು ಹೋಗಬೇಕಪ್ಪಾ ಅವಾಗ ಅಲ್ಲ ಇವಾಗ ನೀನ್ ಇರಬೇಕು ಎಂದು ಹೇಳುತ್ತಾರೆ.

ಎಲ್ಲಿ ಏನು ಅಂದುಕೊಳ್ಳಲಿ ನಾನು ಸಂಭ್ರಮ ಅಂದುಕೊಳ್ಳಲಾ, ಸಮಾರಂಭ ಅಂತುಕೊಳ್ಳಲಾ, ಖುಷಿ ಪಡಬೇಕಾ ಇಲ್ಲ ನೋಡಿಕೊಂಡು ಹೋಗಬೇಕಾ, ಹೊರಗಡೆ ಎರಡು ದಿನ ಆಗುತ್ತದೆ ನಾವು ಹೋಗಬೇಕಾದರೆ. ಆದರೆ ಈ ಸಿನಿಮಾ ಶೂಟಿಂಗ್ ನಡೆಯಬೇಕಾದರೆ ನನ್ನ ಬಳಿ ಅಪ್ಪು ಬಂದು ಹೇಳಿದ್ದರು.

ಅಪ್ಪು ಆಕ್ಟ್ ಮಾಡುತ್ತಿದ್ದಾಗ ನನ್ನ ಬಳಿ ಬಂದು ಕೇಳುತ್ತಿದ್ದರು. ನಾನು ಪ್ರೊಡಕ್ಷನ್ ನೋಡಿಕೊಳ್ಳುತ್ತಿದ್ದೆ ಆಗ ನನಗೆ ಆಗ ಆಕ್ಟ್ ಮಾಡಲು ಇಷ್ಟ ಇರಲಿಲ್ಲ ಆಗ ಅಪ್ಪು ನನಗೆ ಒಂದು ಅಪ್ಪಾಜಿ ಜೊತೆ ಮಾಡಬೇಕು ಎಂದರು ನಾನು ಹೇಳಿದೆ ಚಿಕ್ಕ ವಯಸ್ಸಿನಲ್ಲಿ ಮಾಡಿದ್ದೆಯಲ್ಲ . ಮತ್ತೆ ಯಾರು ಇಷ್ಟ ಎಂದು ಕೇಳಿದೆ ಅದಕ್ಕೆ ನಾನು ಮಣಿರತ್ನಂ ಅವರ ಜೊತೆ ಮಾಡಬೇಕು ಎಂದಿದ್ದರು.

ಫ್ರೀಯಾಗಿ ಬೇಕಿದ್ದರೂ ಮಾಡಿಕೊಡುತ್ತೇನೆ ಎಂದರು ರೆಹಮಾನ್ ಕೈಕೆಳಗೆ ಮ್ಯೂಸಿಕ್ ಅಲ್ಲಿ ನಾನು ಒಂದು ಪಿಚ್ಚರ್ ಮಾಡಬೇಕು ಎಂದುಕೊಂಡಿದ್ದರು. ಇನ್ನೊಂದು ವ್ಯಕ್ತಿ ಎಂದರೆ ಪ್ರಭುದೇವ ಅವರ ಕೊರಿಯೋಗ್ರಫಿ ಜೊತೆ ಡ್ಯಾನ್ಸ್ ಮಾಡಬೇಕು ಎಂದುಕೊಂಡಿದ್ದರು. ಹಿಂದೆ ನಾನೊಮ್ಮೆ ಪ್ರಭುದೇವ ಅವರನ್ನ ಕೇಳಿದ್ದೆ ಅವರು ಒಪ್ಪಿಕೊಂಡಿದ್ದರು, ಅವರು ಏನು ಹೇಳಿದ್ದರು ಅಂದರೆ ಪುನೀತ್ ರಾಜಕುಮಾರ್ ಸಕ್ಕತಾಗೀ ಡ್ಯಾನ್ಸ್ ಮಾಡುತ್ತಾರೆ.

ಅವರ ಡ್ಯಾನ್ಸ್ ಫೇಮಸ್ ನಾನು ಕೂಡ ಮಾಡುತ್ತೇನೆ ಹಾಗಾಗಿ ನಾವಿಬ್ಬರು ಸೇರುವುದಕ್ಕೆ ಒಂದು ಒಳ್ಳೆಯ ಹಾಡು ಬೇಕು ಒಂದು ಮ್ಯೂಸಿಕ್ ಜೊತೆ ಕೂತುಕೊಂಡು ನಾವು ತಿಂಗಳಾನುಗಟ್ಟಲೆ ಪ್ರಾಕ್ಟೀಸ್ ಮಾಡಬೇಕು ಎಂದು ಹೇಳಿದ್ದರು. ಅದು ಕೂಡಿ ಬರಲಿಲ್ಲ ಕೊನೆಗೆ ಅವರ ಬ್ರದರ್ ರಾಜು ಸುಂದರಂ ಅವರ ಜೊತೆ ಕೂಡಿ ಮಾಡಿದ್ದರು.

ಹೈದ್ರಾಬಾದಲ್ಲಿ ಆ ಸಾಂಗ್ ನಾಯಿರೆನಾಯ್ರೆ ಅಪ್ಪು ಫೋನ್ ಮಾಡಿದ್ದ ಅಣ್ಣ ಬನ್ನಿ ನೀವು ಶೂಟಿಂಗ್ ಹತ್ತಿರ ಎಂದು ಯಾರು ಬಂದಿದ್ದಾರೆ ನೋಡಿ ನಾನೊಂದುಕೊಂಡೆ ಪ್ರಭುದೇವ ಎಂದು,
ಈಗ ಪ್ರಾರಂಭವಾಗಿದೆ ನೀವು ಪ್ರಭುದೇವ ಅವರನ್ನು ಕರೆಸಬೇಕು ಅಣ್ಣ ಎಂದರು. ಆನಂತರ ಕನ್ನಡದ ಕೋಟ್ಯಾಧಿಪತಿಗೆ ಬಂದರು ಆಗಲು ಹೇಳಿದರು ಈಗಲಾದರೂ ಬನ್ನಿ ಅಣ್ಣ ನನ್ನ ಆಸೆ ಈಗಲಾದರೂ ತೀರಿಸಿಕೊಳ್ಳುತ್ತೇನೆ ಎಂದರು.
ಆಗ ಒಂದು ಚಿಕ್ಕ ಬಿಟ್ಟಿಗೆ ಅವರ ಜೊತೆ ಡ್ಯಾನ್ಸ್ ಮಾಡಿದರು ಪ್ರಭುದೇವ ಆದರೆ ಎಲ್ಲೋ ಒಂದು ಕಡೆ ಒಂದು ಕೊರಗಿದೆ ನಾನು ಅವರೊಟ್ಟಿಗೆ ಮಾಡಲಿಲ್ಲ ಎಂದು ಆದರೂ ಕೊನೆ ಸಿನಿಮಾದಲ್ಲಿ ಅವರ ಜೊತೆ ಮಾಡಿಬಿಟ್ಟ ಶೂಟಿಂಗು ಕೂಡ ಬರಕ್ಕೆ ಹೇಳಿದ್ದರು.

ಅವನಿಗೆ ಸಿನಿಮಾ ಮಾಡಬೇಕು ಎಂದು ಇಂತಹ ಸಿನಿಮಾ ಅವನು ಇಲ್ಲ ಅಂದರು ಅವನ ಕೆಲಸ ಇನ್ನೂ ಬದುಕಿದೆ ಅವನ ಸಿನಿಮಾದಿಂದ ನಾನು ಯಾವಾಗಲೂ ಅಂದುಕೊಳ್ಳುತ್ತಿರುತ್ತೇನೆ. ಎಲ್ಲಿ ಹೋದ ಎಲ್ಲಿ ಹೋದ ಅಂತ ಆಗ ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ ಅಪ್ಪ ನೀನು ಹೋದ ಮೇಲೂ ಇರುತ್ತಾನೆ.

ನಿನ್ನ ಮಕ್ಕಳು ಹೋದ ಮೇಲೂ ಇರುತ್ತಾನೆ . ಅವನಿನ್ನು ಬದುಕುತ್ತಾ ಇದ್ದಾನೆ ಎಲ್ಲರೂ ಹೋದರು ಅವನಿನ್ನು ಬದುಕುತ್ತಲೇ ಇರುತ್ತಾನೆ . ಅದನ್ನೇ ನೆನೆಸಿಕೊಳ್ಳುತ್ತಾ ನಿಮ್ಮ ಸಿನಿಮಾಗೆ ಒಳ್ಳೆಯದಾಗಲಿ ನಾನು ಮೊದಲನೇ ದಿನವೇ ಈ ಸಿನಿಮಾವನ್ನು ನೋಡುತ್ತೇನೆ ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಸಿನಿಮಾ ಮಾಡಿದವರಿಗು ಒಳ್ಳೆಯದಾಗಲಿ. ಇಲ್ಲಿ ಬಂದಿರುವಂತ ಪ್ರಭುದೇವ್ ಅವರಿಗೂ ಕಿಚ್ಚ ಸುದೀಪ್ ಅವರಿಗೂ ಮತ್ತು ಎಲ್ಲರಿಗೂ ವಿಜಯ್ ಸರ್ ಅವರಿಗೂ ಥ್ಯಾಂಕ್ಸ್ .

ಸರ್ ಬಗ್ಗೆ ಒಂದು ಮಾತು ಹೇಳಬೇಕೆಂದರೆ, ಇವರು ಆಗಲೇ ಅಪ್ಪಾಜಿಗೆ ಒಂದು ಸಾಂಗ್ ಮಾಡಿದ್ದರು ಆ ಸಾಂಗ್ ಗೆ ಮನೆಗೆ ಬಂದು ಒಂದು ತಿಂಗಳು ಪ್ರಾಕ್ಟೀಸ್ ಕೂಡ ಮಾಡಿದ್ದರು . ನನ್ನ ಕೈಲಾಗುತ್ತಾ ನನ್ನ ಕೈಯಲ್ಲಿ ಆಗುತ್ತಾ ಅಂದಾಗ ಬನ್ನಿ ಅಣ್ಣ ಆಗುತ್ತದೆ ಎಂದು ಒಂದು ಪೂರ್ತಿ ಸಾಂಗ್ ಮಾಡಿಸಿದ್ದರು . ಕೊನೆಗೂ ಪ್ರಭುದೇವ ಜೊತೆ ಅಪ್ಪು ಸಾಂಗ್ ಮಾಡಿದ್ದಾನೆ ಈ ಸಾಂಗ್ ಕೊನೆಯವರೆಗೂ ನನ್ನ ಜೊತೆಯಲ್ಲೇ ಇರುತ್ತದೆ ನಮ್ಮ ಮನೆ ಆಲ್ಬಮ್ ಅಲ್ಲು ಇರುತ್ತದೆ ಥ್ಯಾಂಕ್ ಯೂ ಸೋ ಮಚ್ ತುಂಬಾ ಖುಷಿ ಆಯ್ತು ನೋಡಿ ಮತ್ತು ಎಲ್ಲರಿಗೂ ನಮಸ್ಕಾರ.

Leave a Reply

Your email address will not be published. Required fields are marked *