ಈ ಫೋಟೋದಲ್ಲಿ ಯಾವ ಸಂಖ್ಯೆ ಕಾಣುತ್ತೆ ಕಾಮೆಂಟ್ ಮಾಡಿ.. ???

curious

ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಕೆಲವು ಫೋಟೋಗಳು ಸಕತ್ ವೈರಲ್ ಆಗುತ್ತಲೇ ಇರುತ್ತದೆ. ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಪ್ರಶ್ನೆಗಳು ಸೋಷಿಯಲ್ ಮೀಡಿಯಾ7ಸಕತ್ ವೈರಲ್ ಆಗುತ್ತಿದೆ.

ಇನ್ನು ಈ ರೀತಿಯ ಪ್ರಶ್ನೆಗಳನ್ನು ಉತ್ತರಿಸಲು ನೆಟ್ಟಿಗರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಇನ್ನು ಈ ರೀತಿಯ ಪ್ರಶ್ನೆಗಳು ಅಷ್ಟು ಸುಲಭವಾಗಿರುವುದಿಲ್ಲ, ಈ ರೀತಿಯ ಪ್ರಶ್ನೆಗಳನ್ನು ನೆಟ್ಟಿಗರು ತಮ್ಮ ಆತ್ಮೀಯರಿಗೂ ಸಹ ಶೇರ್ ಮಾಡಿ ಅದಕ್ಕೆ ಉತ್ತರ ಹುಡುಕಲು ಪ್ರಯತ್ನಿಸುತ್ತಾರೆ.

ಈ ಮೇಲಿರುವ ಫೋಟೋವನ್ನು ನೀವು ಸೂಕ್ಶ್ಮವಾಗಿ ಘಮಶಿಸಿದರೆ ನಿಮಗೆ ಕೆಲವು ನಂಬರ್ ಗಳು ಕಾಣಿಸುತ್ತದೆ. ಈ ನಂಬರ್ ಗಳು ಯಾವುವು ಎನ್ನುವುದನ್ನು ನೀವು ಸರಿಯಾಗಿ ಘಮನಿಸಿ ಅದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

ಈ ರೀತಿಯ ಅನೇಕ ಉತ್ತರಗಳನ್ನು ಅನೇಕರು ನೀಡುತ್ತಾರೆ. ಈ ಉತ್ತರಗಳಲ್ಲಿ ಕೆಲವು ಸರಿಯಾದ ಉತ್ತರವಾದರೆ ಇನ್ನು ಕೆಲವು ತಪ್ಪು. ಸರಿಯಾದ ಉತ್ತರ ನೀಡಿದವರಿಗೆ ಕಣ್ಣು ಮತ್ತು ಮೇದಲು ಬಹಳ ಚುರುಕಾಗಿದೆ ಎಂದು ಅರ್ಥ.

ಇನ್ನು ಈ ಫೋಟೋ ನೋಡಲು ತುಂಬಾ ಬ್ಲರ್ ಆಗಿ ಕಾಣುತ್ತಿದ್ದು ಈ ಫೋಟೋವನ್ನು ನೀವು ಸೂಕ್ಶ್ಮವಾಗಿ ಘಮನಿಸಿದರೆ ಅದರಲ್ಲಿ ನಿಮಗೆ ಕೆಲವು ನಂಬರ್ ಗಳು ಕಾಣುತ್ತದೆ. ನಿಮ್ಮ ಕಣ್ಣಿಗೆ ಕಾಣುವ ನಂಬರ್ ಗಳನ್ನು ನೀವು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave a Reply

Your email address will not be published. Required fields are marked *