ನಟಿ ಮೇಘನಾ ರಾಜ್ ಈಗ ಮಗ ರಾಯನ್ ಜೊತೆ ಅಮೆರಿಕಾದ ರೋಡಲ್ಲಿ ಟ್ರಿಪ್ ಹೊಡಿತಾ ಇದ್ದಾರೆ . ಆದ್ರೆ ಮೇಘನಾ ಅಲ್ಲಿ ಏನು ಮಾಡುತ್ತಿದ್ದಾರೆ ಮೇಘನಾ ಅವರ ಟ್ರಿಪ್ ಮತ್ತು ಶಾಪಿಂಗ್ ಹೇಗಿದೆ ಅನ್ನೋದನ್ನ ಸಂಪೂರ್ಣವಾಗಿ ನೋಡೋಣ ಬನ್ನಿ.
ಹೌದು ನಟಿ ಮೇಘನಾ ರಾಜ್ ಈಗ ಮಗನ ಜೊತೆ ತುಂಬಾನೇ ಖುಷಿಯಾಗಿದ್ದಾರೆ. ಮೊನ್ನೆ ತಾನೇ ಒಂದು ಸಂದರ್ಶನದಲ್ಲಿ ಮಾತನಾಡಿರುವ ಮೇಘನಾ ಅವರು ಎರಡನೇ ಮದುವೆ ಬಗ್ಗೆ ಮಾತನಾಡಿದ್ದರು.
ನಾನು ಇನ್ನೂ ಅದರ ಬಗ್ಗೆ ಯೋಚನೆ ಮಾಡಿಲ್ಲ ಎಂದು ಚಿರು ನೀನು ಯಾರ ಮಾತು ಕೇಳಬೇಡ ಮನಸಿನ ಮಾತನ್ನು ಕೇಳು ಎಂದು ಮೊದಲೇ ಹೇಳಿದ್ರಂತೆ ಮತ್ತು ನಿರ್ಧಾರ ತಗೋ ಎಂದು ಹೇಳಿದರಂತೆ ನನ್ನ ಜೀವನದ ಬಗ್ಗೆ ನಾನು ಯೋಚಿಸುತ್ತೇನೆ ಎಂದಿದ್ದಾರೆ.
ಇನ್ನು, ಮೊನ್ನೆ ತಾನೆ ಮೇಘನಾ ಅವರು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇಂಡೋ ಅಮೆರಿಕನ್ ಆಫ್ ನದರನ್ ಕ್ಯಾಲಿಫೋರ್ನಿಯ ಇವರು ಆಯೋಜಿಸುವ ಫೆಸ್ಟಿವಲ್ ಆಫ್ ಗ್ಲೋಪ್ ಸಮಾರಂಭ ಕಳೆದ 40 ವರ್ಷಗಳಿಂದ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ.
ಮೇಘನಾ ಅಮೆರಿಕಾಗೆ ಹೋಗಿ ಅಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಪ್ರಶಸ್ತಿಯನ್ನು ಪಡೆದ ಖುಷಿಯನ್ನು ಮೇಘನಾ ಅಭಿಮಾನಿಗಳಿಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನು ನಟಿಯ ಈ ಸಾಧನೆಗೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು.
ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ಮೇಘನಾ ಇದೀಗ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಈಗ ಅಮೆರಿಕದಲ್ಲಿ ಇದ್ದು ಶಾಪಿಂಗ್ ರೋಟ್ ಟ್ರಿಪ್ ಮಾಡುತ್ತೇನೆ ಎಂದು ಹೇಳಿ ತಮ್ಮ ಹೊಸ ಫೋಟೋ ಒಂದನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅವರ ಫೋಟೋವನ್ನು ನೋಡಿದ ಅಭಿಮಾನಿಗಳು ಅಕ್ಕ ಯಾವಾಗ್ಲೂ ಹೀಗೆ ನಗ್ತಾ ಖುಷಿಯಾಗಿರಿ ಎನ್ನುವ ಮಾತನ್ನು ಹೇಳಿದ್ದಾರೆ .ಈ ವಿಚಾರವಾಗಿ ಮೇಘನಾ ರಾಜ್ ಅವರ ಬಗ್ಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ .