ದೊಡ್ಮನೆ ಕುಟುಂಬಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವಿರುವುದು ನಮ್ಮೆಲ್ಲರಿಗೂ ಸಹ ಗೊತ್ತಿರುವ ವಿಚಾರ. ಅವರ ಸಹಜ ಗುಣ ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ಎಷ್ಟು ಮಾತನಾಡಿದರು ಸಹ ಅದು ಕಡಿಮೆ. ಈ ಮನೆಯ ಪ್ರತಿಯೊಬ್ಬರು ಯಾರಿಗೆ ಕಷ್ಟ ಎಂದರೂ ಸಹ ಮೊದಲು ಸ್ಪಂದಿಸುತ್ತಾರೆ.
ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಈ ಮೂರು ಜನ ತಮ್ಮ ಅಭಿನಯದ ಜೊತೆಗೆ ಅವರು ಮಾಡಿರುವ ಸಹಾಯದಿಂದಲೇ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಇವರ ಈ ತುಂಬು ಹೃದಯಕ್ಕೆ ಎಷ್ಟು ಧನ್ಯವಾದಗಳನ್ನು ತಿಳಿಸಿದರು ಅದು ಕಡಿಮೆ.
ಶಿವಣ್ಣ ಅವರಿಗೆ ಅಭಿಮಾನಿ ಬಳಗವೇನು ಕಡಿಮೆ ಇಲ್ಲ. ಇಂದಿಗೂ ಸಹ ಶಿವಣ್ಣ ಅವರನ್ನು ಮಾತನಾಡಲು ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ನೂರಾರು ಮಂದಿ ಅವರ ಮನೆಯ ಮುಂದೆ ಕ್ಯೂ ನಿಲ್ಲುತ್ತಾರೆ.
ಇದೀಗ ಅದೇ ರೀತಿ ಶಿವಣ್ಣ ಎಲ್ಲಿಗೆ ಹೋದರು ಅವರನ್ನು ನೋಡಲು ಒಬ್ಬ ಅಭಿಮಾನಿ ಯಾವಾಗಲೂ ಅವರ ಹಿಂದೆ ಇರುತ್ತಿದ್ದ, ಇದೀಗ ಆ ಅಭಿಮಾನಿ ನಿ-ಧ-ನರಾಗಿದ್ದಾರೆ. ಈ ವಿಷಯ ತಿಳಿದು ಶಿವಣ್ಣ ತುಂಬಾ ಬೇಸರಗೊಂಡಿದ್ದಾರೆ.
ಎ ರವಿ ಶಂಕ್ರ ದೇಶಕೊಬ್ಬರು, ಈ ಸುದ್ದಿ ಕೇಳಿದ ತಕ್ಷಣ ನನಗೆ ತುಂಬಾನೇ ಬೇಸರವಾಯಿತು. ಏಕೆಂದರೆ ಯಾವಾಗಲೂ ಶೂಟಿಂಗ್ ಬಂದರೆ ಮೈಸೂರಿಗೆ ಯಾವಾಗಲೂ ವೆಕೇಶನ್ ಗೆ ನಮ್ಮ ಹತ್ತಿರ ಒಂದು ಮಾತಾಡ್ತಾ ಇದ್ರು ಮತ್ತು ಬೈರಾಗಿ ಸಿನಿಮಾ ಗೆ ಪ್ರಮೋಷನ್ ಕೂಡ ಬಂದಿದ್ರು.
ಇವತ್ತು ಅವರಿಲ್ಲ ಎನ್ನುವ ವಿಚಾರವನ್ನು ನನಗೆ ಕೇಳಿದ ತಕ್ಷಣ ತುಂಬಾ ಶಾಕ್ ಆಯ್ತು . ಆ ದೇವರು ದುಃಖ ತಡೆಯುವ ಶಕ್ತಿ ಆ ಫ್ಯಾಮಿಲಿಗೆ ಕೊಡಲಿ ನಾವು ಕೂಡ ಅವರೊಂದಿಗೆ ಇದ್ದೇವೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುತ್ತೇನೆ, ನಮಸ್ಕಾರ ಎಂದು ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದಾರೆ ಶಿವಣ್ಣ..
ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ರವಿಶಂಕ್ರ ಅವರ ಕುಟುಂಬಕ್ಕೆ ಈ ನೋವನ್ನು ಆದಷ್ಟು ಬೇಗ ಮರೆಯುವ ಶಕ್ತಿ ಆ ದೇವರು ಕೊಡಲಿ ಎಂದು ನಾವು ಸಹ ಪ್ರಾರ್ಥಿಸೋಣ. ನೀವು ಸಹ ಓಂ ಶಾಂತಿ ಎಂದು ಕಾಮೆಂಟ್ ಮಾಡಿ..