ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಪಝಲ್ ರೀತಿಯ ಫೋಟೋಗಳು ಇತ್ತೀಚೆಗೆ ಸಕತ್ ವೈರಲ್ ಆಗುತ್ತಿದೆ. ಈ ರೀತಿಯ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಹಿಡಿಯಲು ನೆಟ್ಟಿಗರು ಬಹಳ ಪ್ರಯತ್ನಿಸುತ್ತಾರೆ. ಆದರೆ ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸುವುದು ಅಷ್ಟು ಸುಲಭದ ಮಾತಲ್ಲ.
ಕೆಲವು ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಈ ಮದ್ಯೆ ಸಕತ್ ವೈರಲ್ ಆಗುತ್ತಿದೆ. ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಲು ಸಾಕಷ್ಟು ಮಂದಿ ಪ್ರಯತ್ನಿಸುತ್ತಾರೆ ಆದರೆ ಅದು ಅಷ್ಟು ಸುಲಭದ ಮಾತಲ್ಲ, ಅದೆಷ್ಟೋ ಜನ ಈ ರೀತಿಯ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲು ಹೋಗಿ ವಿಫ್ಹಲವಾಗಿರುವುದನ್ನು ಸಹ ನಾವು ನೋಡಿದ್ದೇವೆ.
ಇನ್ನು ಈ ಮೇಲಿನ ಫೋಟೋವನ್ನು ನೀವು ಸರಿಯಾಗಿ ಘಮನಿಸಿದರೆ ಅದು ನೋಡಲು ಕಪ್ಪು ಹಾಗೂ ಬಿಳಿ ಬಣ್ಣದಲ್ಲಿದ್ದು, ಆ ಫೋಟೋವನ್ನೇ ನೋಡುತ್ತಿದ್ದರೆ ಕಣ್ಣು ಸುಟ್ಟುವಂತಾಗುತ್ತದೆ. ಈ ಫೋಟೋವನ್ನು ನೀವು ಸೂಕ್ಶ್ಮವಾಗಿ ಘಮನಿಸಿದರೆ ನಿಮಗೆ ಈ ಫೋಟೋದ ಮಧ್ಯದಲ್ಲಿ ಕೆಲವು ನಂಬರ್ ಗಳು ಕಾಣುತ್ತದೆ.
ಇನ್ನು ಈ ವರೆಗೂ ಈ ಫೋಟೋದಲಿನ ನಂಬರ್ ರನ್ನು ಕಂಡು ಹಿಡಿಯಲು ಸಾಕಷ್ಟು ಮಂದಿ ಪ್ರಯತ್ನಿಸಿದ್ದಾರೆ. ಆದರೆ ಕೇವಲ 1% ಅಷ್ಟು ಮಂದಿ ಮಾತ್ರ ಈ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ್ದಾರೆ. ಇನ್ನು ಉಳಿದ 99% ಮಂದಿ ಈ ಫೋಟೋದಲ್ಲಿರುವ ನಂಬರ್ ಅನ್ನು ಕಂಡು ಹಿಡಿಯುವಲ್ಲಿ ವಿಫ್ಹಲರಾಗಿದ್ದಾರೆ.
ಈ ಫೋಟೋವನ್ನು ನೀವು ಸಹ ಜೂಮ್ ಮಾಡಿ, ಸೂಕ್ಶ್ಮವಾಗಿ ಘಮನಿಸಿ ನಿಮ್ಮ ಕಣ್ಣಿಗೆ ಯಾವ ನಂಬರ್ ಕಾಣುತ್ತದೆ ಎನ್ನುವುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಒಂದು ವೇಳೆ ನಿಮ್ಮ ಉತ್ತರ ಸರಿಯಾದರೆ ನಿಮ್ಮ ಕಣ್ಣುಗಳಿಗೆ ಸೂಕ್ಷ್ಮವಾಗಿರುವುದನ್ನು ಕಂಡು ಹಿಡಿಯುವ ಶಕ್ತಿ ಇದೆ ಎಂದರ್ಥ.