ನಾಳೆ ಆಗಸ್ಟ್ 27 ರಂದು ಭಯಂಕರ ಅಮಾವಾಸ್ಯೆ, ಈ ಐದು ರಾಶಿಯವರಿಗೆ ರಾಜಯೋಗ.. ನಿಮ್ಮ ರಾಶಿ ಇದೆಯಾ ಒಮ್ಮೆ ನೋಡಿ…

ಜ್ಯೋತಿಷ್ಯ

ನಾಳೆ ಆಗಸ್ಟ್ 27ನೆ ತಾರೀಕು ಶನಿ ಅಮಾವಾಸ್ಯೆ ಇದೆ. ಈ ಅಮಾವಾಸ್ಯೆ ಮುಗಿದ ನಂತರ ಮಹಾಶಿವನ ಕೃಪಾ ಕಟಾಕ್ಷ ಈ ಐದು ರಾಶಿಯವರಿಗೆ ಸಿಗಲಿದೆ. ಹಾಗಾಗಿ ಈ ಐದು ರಾಶಿಯವರು ಮಹಾಶಿವನ ಸಂಪೂರ್ಣ ಆಶೀರ್ವಾದವನ್ನ ಪಡೆದುಕೊಂಡು, ಇವರ ಜೀವನದಲ್ಲಿ ಎಂದು ಕಾಣದ ಲಾಭ ಅದೃಷ್ಟವನ್ನ, ಏಳಿಗೆಯನ್ನು ಕಾಣಲಿದ್ದಾರೆ. ಹಾಗಾದರೆ ಆ ಐದು ರಾಶಿಗಳು ಯಾವುದು ಮತ್ತು ಆ ಐದು ರಾಶಿಗಳಿಗೆ ಯಾವೆಲ್ಲಾ ಲಾಭ ಸಿಗುತ್ತಿದೆ ಎಂದು ತಿಳಿಯುವ ಕುತೂಹಲ ನಿಮಗೂ ಇದ್ದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ..

ಈ ಐದು ರಾಶಿಗಳು ಅನುಭವಿಸಿದ ಎಲ್ಲಾ ಸಮಸ್ಯೆಗಳು ಇದೆ ಶನಿ ಅಮಾವಾಸ್ಯೆ ಮುಗಿಡ ನಂತರ ಎಲ್ಲವೂ ಬಗೆಹರಿಯುತ್ತದೆ. ಇನ್ನು ಈ ಐದು ರಾಶಿಯಲ್ಲಿ ಜನಿಸಿದವರು ಮಹಾಶಿವನ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.

ಹೊಸ ಹೊಸ ಕಾರ್ಯಗಕನ್ನು ಕೈಗೊಂಡು ಕಾರ್ಯಗಳನ್ನ ಯಶಸ್ವಿಗೊಳಿಸುವಲ್ಲಿ ಮುಂದಾಗುತ್ತಾರೆ. ಅಪರಿಚಿತರ ಭೇಟಿಯಿಂದಾಗಿ ಮುಂದಿನ ದಿನಗಳಲ್ಲಿ ಈ ಐದು ರಾಶಿಯವರಿಗೆ ಹೊಸ ಜೀವನ ಪ್ರಾರಂಭವಾಗುತ್ತದೆ.

ಈ ಐದು ರಾಶಿಯವರು ಮಾಡುವ ವ್ಯಾಪಾರ ಉದ್ಯೋಗದಲ್ಲಿ ಅಪಾರ ಲಾಭ ಪಡೆದುಕೊಳ್ಳಲಿದ್ದಾರೆ. ತಂದೆತಾಯಿಯನ್ನ ಪ್ರೀತಿಯಿಂದ ನೋಡಿಕೊಂಡರೆ ಮುಂಬರುವ ದಿನಗಳಲ್ಲಿ ಅಂದರೆ ಈ ಶನಿಯ ಅಮಾವಾಸ್ಯೆ ನಂತರ ಎಲ್ಲವೂ ಒಳ್ಳೆಯದಾಗಲಿದೆ.

ಎಲ್ಲಾ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ದುಡುಕಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಇರುವುದು ಈ ರಾಶಿಯವರಿಗೆ ಉತ್ತಮ.

ಮಾಡುವ ಕೆಲಸಗಳಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ. ಇನ್ನು ಮದುವೆಯಾಗದೆ ಇರುವವರಿಗೆ ಕಂಕಣ ಭಾಗ್ಯ ಕೂಡ ಕೂಡಿಬರಲಿದೆ. ಇನ್ನು ಮಕ್ಕಳಿಲ್ಲದವರಿಗೆ ಸಂತಾನ್ಯ ಭಾಗ್ಯ ಕೂಡ ಕೂಡಿಬರಲಿದೆ. ಇನ್ನು ಈ ಐದು ರಾಶಿಯವರು ದಿನಕ್ಕೆ ಒಮ್ಮೆಯಾದರೂ ಭಕ್ತಿಯಿಂದ ಮಹಾಶಿವನ ಆರಾಧಿಸಿದರೆ ನಿಮ್ಮ ಜಾತಕದಲ್ಲಿನ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ.

ಇನ್ನು ನಿಮ್ಮ ಆರೋಗ್ಯದ ಕಡೆ ಘಮನ ಹರಿಸುವುದು ಉತ್ತಮ. ಇನ್ನು ಇಷ್ಟೆಲ್ಲಾ ಲಾಭ ಅದೃಷ್ಟವನ್ನು ಪಡೆಯುತ್ತಿರುವ ಆ ಐದು ರಾಶಿಗಳು ಯಾವುದು ಎಂದರೆ, ಮಿಥುನ ರಾಶಿ, ಕಟಕ ರಾಶಿ, ತುಲಾ ರಾಶಿ, ಕನ್ಯಾ ರಾಶಿ ಹಾಗೂ ಸಿಂಹ ರಾಶಿ. ಈ ಐದು ರಾಶಿಗಳಲ್ಲಿ ಒಂದು ನಿಮದಾಗಿದ್ದರೆ ಮಹಾಶಿವನನ್ನು ಆರಾಧಿಸಿ ನಿಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸಿಕೊಳ್ಳಿ…

Leave a Reply

Your email address will not be published. Required fields are marked *