ಶಕ್ತಿಶಾಲಿ ಅಮವಾಸೆ ಮುಗಿದ ಕೂಡಲೇ ಇಂದಿನಿಂದ ಈ ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ನೋಡಿ..

ಜ್ಯೋತಿಷ್ಯ

ಇಂದು ಆಗಸ್ಟ್ 27ನೇ ತಾರೀಕು, ಬಹಕ ಭಯಾನಕ ಹಾಗೂ ವಿಶೇಷ ಬೆನಕ ಅಮಾವಾಸ್ಯೆ ಇದೆ. ಈ ಅಮಾವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ 2035ರ ವರೆಗೂ ಶನಿ ದೇವರ ನೇರ ದೃಷ್ಟಿ ಈ ಐದು ರಾಶಿಯವರ ಮೇಲೆ ಬೀಳಲಿದೆ. ಹಾಗೂ ಈ ರಾಶಿಯವರಿಗೆ ಅದೃಷ್ಟ ಶುರುವಾಗಲಿದೆ ಎಂದು ಹೇಳಬಹುದು.

ಹೌದು ಈ ಅಮಾವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ಮುಂದಿನ 2035 ರ ವರೆಗೂ ಈ ಐದು ರಾಶಿಯವರ ಮೇಲೆ ಶನಿ ದೇವರ ದೃಷ್ಟಿ ಬಿದ್ದು, ತಮ್ಮ ಎಲ್ಲಾ ಕಷ್ಟಗಳನ್ನು ಈ ಐದು ರಾಶಿಯಾವರು ಪರಿಹಾರ ಮಾಡಿಕೊಳ್ಳಲಿದ್ದಾರೆ ಎಂದು ಹೇಳಬಹುದು. ಹಾಗಾದರೆ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲಾ ಯೋಗ ಫಲಗಳು ದೊರೆಯುತ್ತದೆ ಎನ್ನುವುದನ್ನು ನೋಡೋಣ ಬನ್ನಿ..

ಹೌದು ಇಂದಿನಿಂದ ಕಷ್ಟ ಪಟ್ಟು ದುಡಿದರೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನಿಮ್ಮದಾಗುತ್ತದೆ. ಈ ಒಂದು ದಿನದಿಂದ ನೀವು ಕಷ್ಟ ಪಟ್ಟು ದುಡಿದರೆ ನಿಮಗೆ ಸಂಪತ್ತು ದೊರೆಯುವುದಿಲ್ಲ, ಆದರೆ ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ನಿಮಗೆ ಸಿಕ್ಕೇ ಸಿಗುತ್ತದೆ.

ಈ ಒಂದು ಅಮಾವಾಸ್ಯೆಯ ನಂತರ ಈ ಐದು ರಾಶಿಯವರ ಮೇಲೆ ಶನಿದೇವರ ಕೃಪೆ ಇರಲಿದೆ. ಇನ್ನು ಈ ಒಂದು ದಿನದಿಂದ ನಿಮ್ಮ ಜೀವನದಲ್ಲಿ ಬಹಳ ಬದಲಾವಣೆಯಾಗಲಿದ್ದು, ಏನೇ ಕೆಲಸ ಮಾಡಿದರು ಅದರಲ್ಲಿ ಒಳ್ಳೆಯ ಪ್ರತಿಫಲ ದೊರೆಯಲಿದೆ.

ಹೊಸ ಹೊಸ ಕಾರ್ಯಗಕನ್ನು ಕೈಗೊಂಡು ಕಾರ್ಯಗಳನ್ನ ಯಶಸ್ವಿಗೊಳಿಸುವಲ್ಲಿ ಮುಂದಾಗುತ್ತಾರೆ. ಅಪರಿಚಿತರ ಭೇಟಿಯಿಂದಾಗಿ ಮುಂದಿನ ದಿನಗಳಲ್ಲಿ ಈ ಐದು ರಾಶಿಯವರಿಗೆ ಹೊಸ ಜೀವನ ಪ್ರಾರಂಭವಾಗುತ್ತದೆ.

ಈ ಐದು ರಾಶಿಯವರು ಮಾಡುವ ವ್ಯಾಪಾರ ಉದ್ಯೋಗದಲ್ಲಿ ಅಪಾರ ಲಾಭ ಪಡೆದುಕೊಳ್ಳಲಿದ್ದಾರೆ. ತಂದೆತಾಯಿಯನ್ನ ಪ್ರೀತಿಯಿಂದ ನೋಡಿಕೊಂಡರೆ ಮುಂಬರುವ ದಿನಗಳಲ್ಲಿ ಅಂದರೆ ಈ ಶನಿಯ ಅಮಾವಾಸ್ಯೆ ನಂತರ ಎಲ್ಲವೂ ಒಳ್ಳೆಯದಾಗಲಿದೆ.

ಇನ್ನು ಯಾವುದೇ ಕಷ್ಟಗಳು ಇದ್ದರೂ ಸಹ ಈ ಒಂದು ಬೆನಕ ಅಮಾವಾಸ್ಯೆಯ ಅನಂತರ ಎಲ್ಲವೂ ಪರಿಹಾರವಾಗಲಿದೆ. ಇನ್ನು ಇಷ್ಟೆಲ್ಲಾ ಅದೃಷ್ಟ ಪಡೆಯುತ್ತಿರುವ ಆ ಐದು ರಾಶಿಗಳು ಯಾವುದು ಎಂದರೆ, ಸಿಂಹ ರಾಶಿ, ಕಟಕ ರಾಶಿ, ತುಲಾ ರಾಶಿ, ಮೇಷ ರಾಶಿ, ಹಾಗೂ ಕನ್ಯಾ ರಾಶಿ. ಈ ಐದು ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೆ, ಶನಿದೇವರನ್ನು ಪ್ರಾರ್ಥಿಸಿ ಅವರ ಕೃಪೆಗೆ ಪಾತ್ರರಾಗಿ.

Leave a Reply

Your email address will not be published. Required fields are marked *