ನಮಸ್ಕಾರ ಸ್ನೇಹಿತರೆ ನೆನ್ನೆ ಬಹಳ ಭಯಂಕರವಾದಂತಹ ಅಷ್ಟೇ ವಿಶೇಷವಾದಂತಹ ಅಮಾವಾಸ್ಯೆ ಮುಗಿದಿದ್ದು, ಇನ್ನು ಇಂದು ಬಹಳ ಅದ್ಭುತವಾದಂತಹ ಭಾನುವಾರ, ಆಗಸ್ಟ್ 28ನೆ ತಾರೀಕು, ಇನ್ನೇನು ಗಣೇಶ ಚತುರ್ಥಿಗೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ.
ಅಗಾಗಿ ಗಣೇಶ ಚತುರ್ಥಿಯ ಹಿಂದಿನ ಈ ಭಾನುವಾರ ತುಂಬಾ ವಿಶೇಷ ಎಂದು ಹೇಳಲಾಗುತ್ತಿದ್ದು, ಈ ಆರು ರಾಶಿಯವರಿಗೆ ಎಲ್ಲಿಲ್ಲದ ಅದೃಷ್ಟ ಸಿಗುತ್ತಿದೆ. ಹೌದು ಆರ್ಥಿಕವಾಗಿ ಈ ಆರು ರಾಶಿಗಳು ಲಾಭವನ್ನು ಪಡೆಯುತ್ತಾರೆ. ಹಾಗಾದರೆ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲಾ ಅದೃಷ್ಟದ ಫ್ಹಲ ಸಿಗಲಿದೆ ಎನ್ನುವುದನ್ನು ನೋಡೋಣ ಬನ್ನಿ..
ಇಂದು ಅದ್ಭುತವಾದಂತಹ ವಿಶೇಷ ಭಾನುವಾರ ಆಗಿರುವುದರಿಂದ ನಿಮಗೆ ಸೂರ್ಯದೇವರ ಆಶೀರ್ವಾದ ಹಾಗೂ ಅನುಗ್ರಹ ದುಪ್ಪಟ್ಟು ಆಗಲಿದೆ. ಇನ್ನು ಈ ಆರು ರಾಶಿಯವರಿಗೆ ಸೂರ್ಯದೇವರ ವಿಶೇಷ ಅನುಗ್ರಹ ಸಿಗಲಿದೆ ಎನ್ನಲಾಗುತ್ತಿದೆ.
ಇನ್ನು ವ್ಯಾಪಾರಸ್ಥರಿಗೆ ಪರಿಸ್ಥಿತಿ ಸುದಾರಿಸಲಿದೆ, ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಧನಾತ್ಮಕ ವಾತಾವರಣ ಇರತ್ತದೆ ಎಂದು ಹೇಳಲಾಗುತ್ತಿದ್ದು, ಕಛೇರಿಯಲ್ಲಿ ನಿಮ್ಮ ಸ್ಥಾನ ಕೂಡ ಬಲಗೊಳ್ಳುತ್ತದೆ. ಇನ್ನು ನಿಮ್ಮ ಆದಾಯ ಕೂಡ ಹೆಚ್ಚಾಗಲಿದ್ದು, ಹೆಚ್ಚು ಓಡಾರುವವರು ತಮ್ಮ ಆರೋಗ್ಯದ ಬಗ್ಗೆ ಜಗರೂಕರಾಗಿರಬೇಕು.
ಯಾವುದೆ ಸಮಸ್ಯೆ ಇದ್ದರೂ ಕೂಡ ವೈದ್ಯರ ಒಮ್ಮೆ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯನ್ನ ನೀವು ಪಡೆದುಕೊಳ್ಳಬೇಕಾಗುತ್ತದೆ. ಇನ್ನು ಈ ಆರು ರಾಶಿಯವರು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಈ ಸಮಯವನ್ನು ಇವರು ಸದುಪಯೋಗ ಪಡಿಸಿಕೊಂಡರೆ, ಉದ್ಯೋಗಿಗಳಿಗೆ ಕಛೇರಿಯಲ್ಲಿ ಮೇಲಾಧಿಕಾರಿಗಳಿಂದ ಎಲ್ಲಾ ಸಹಾಯ ಸಿಗುತ್ತದೆ.
ಇನ್ನು ಹಣ ಕಾಸಿನ ವಿಚಾರದಲ್ಲಿ ಕೂಡ ನೀವು ಆತುರದ ನಿರ್ಧಾರವನ್ನು ತೆಗೆದುಕೊಳ್ಳಲು ಹೋಗಬಾರದು. ಸ್ವಲ್ಪ ನೀವು ಹಣದ ವಿಚಾರದಲ್ಲಿ ಜಾಗರೂಕರಾಗಿರುವುದು ತುಂಬಾನೆ ಒಳ್ಳೆಯದು. ಇನ್ನು ನಿಮ್ಮ ಉತ್ಸಾಹ ಕೂಡ ಹೆಚ್ಚಾಗಿತ್ತದೆ. ಹಾಗೂ ಕೆಲವೊಂದಿಷ್ಟು ತೊಂದರೆಗಳಿಂದ ಈ ರಾಶಿಯವರು ಮುಕ್ತಿಯನ್ನ ಪಡೆಯುತ್ತಾರೆ.
ಇನ್ನು ನಿಮ್ಮ ಕುಟುಂಬ ಜೀವನದಲ್ಲಿ ನಿಮ್ಮ ಸಾಮರಸ್ಯ ಹಾಗೂ ಪ್ರೀತಿ ಹೆಚ್ಚಾಗುತ್ತದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಇಷ್ಟೆಲ್ಲಾ ಅದೃಷ್ಟವನ್ನ ಪಡೆಯುತ್ತಿರುವ ಆ ಆರು ಅದೃಷ್ಟ ರಾಶಿಗಳು ಯಾವುವು ಎಂದರೆ, ಕನ್ಯಾ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ಧನಸ್ಸು ರಾಶಿ, ಕುಂಭ ರಾಶಿ, ಮೀನಾ ರಾಶಿ. ಈ ರಾಶಿಯಲ್ಲಿ ನಿಮ್ಮಾ ರಾಶಿ ಯಾವುದು ಎಂದು ಕಾಮೆಂಟ್ ಮಾಡುವ ಮೂಲಕ ತಿಳಿಸಿ..