ಎಲ್ಲರಿಗೂ ನಮಸ್ಕಾರ ಇದೆ ಸೆಪ್ಟೆಂಬರ್ 5ನೇ ತಾರೀಕು ತುಂಬಾ ವಿಶೇಷವಾದಂತಹ ಸೋಮವಾರ. ಇನ್ನು ಈ ಸೋಮವಾರದಿಂದ ಈ ಐದು ರಾಶಿಯವರಿಗೆ ರಾಜಯೋಗ ಪ್ರಾಪ್ತಿಯಾಗಲಿದೆ. ಇನ್ನು ನೀವು ಮುತ್ತಿದ್ದೆಲ್ಲಾ ಬಂಗಾರವಾಗುತ್ತದೆ.
ಹಣದ ಹೊಳೆಯೇ ನಿಮ್ಮ ಮನೆಯಲ್ಲಿ ಹರಿಯುತ್ತದೆ ಹಾಗೆಯೇ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸಂಪೂರ್ಣ ಕೃಪೆಯು ಈ ಎಂಟು ರಾಶಿಯವರಿಗೆ ಸಿಗಲಿದೆ. ಹಾಗಾಗಿ ಈ 8 ರಾಶಿಯವರು ತುಂಬಾನೇ ಅದೃಷ್ಟವಂತರು. ಹಾಗೆ ತುಂಬಾ ಧನ ಲಾಭವನ್ನು ಪಡೆಯಲಿದ್ದಾರೆ.
ಹಾಗಾದರೆ ಆ ಅದೃಷ್ಟವಂತ 8 ರಾಶಿಗಳು ಯಾವುವು, ಹಾಗೆ ಅವರಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಯಾವೆಲ್ಲಾ ಅದೃಷ್ಟ ಸಿಗಲಿದೆ ಎಂದು ತಿಳಿಯಲು, ಈ ಪುಟವನ್ನು ಸಂಪೂರ್ಣವಾಗಿ ಓದಿ..
ಇಂದಿನಿಂದ ಈ ಎಂಟು ರಾಶಿಯವರಿಗೆ ರಾಜಯೋಗವಿದೆ. ಹೌದು ಇವರು ಯಾವುದೇ ಕೆಲಸಕ್ಕೆ ಕೈಇಟ್ಟರೂ ಆ ಕೆಲಸ ಸಂಪೂರ್ಣವಾಗಲಿದೆ. ಹಾಗೂ ಯಾವುದೇ ಕೆಲಸದ ಸ್ಥಳದಲ್ಲಿ ಉತ್ತಮ ಗೌರವ ಸ್ಥಾನಮಾನ, ಹಾಗೂ ಅವಕಾಶಗಳನ್ನ ತಮದಾಗಿಸಿಕೊಳ್ಳುತ್ತಾರೆ.
ಇನ್ನು ಉದ್ಯಮಿಯರಿಗೆ ಹಿರಿಯರ ಕಡೆಯಿಂದ ಪ್ರಶಂಸೆ ಪಡೆದುಕೊಳ್ಳುತ್ತಾರೆ. ಹಾಗೂ ಅರ್ಥಿಕವಾಗಿ ಕೂಡ ಅನುಕೂಲತೆಗಳು ಕಂಡು ಬರುತ್ತದೆ. ಇನ್ನು ಇಂದಿನಿಂದ ಆದಾಯದ ಮೂಲಗಳು ಕೂಡ ಹೆಚ್ಚಾಗಲಿದೆ. ಇನ್ನು ಸಂಬಳಗಳು ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
ಇಂದಿನಿಂದ ಜೀವನ ನಿರ್ವಹಣೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಇನ್ನು ಕ್ರಮೇಣವಾಗಿ ನಿಮ್ಮ ಸಾಲದ ಸಮಸ್ಯೆಗಳು ಕೂಡ ದೂರವಾಗತ್ತದೆ. ಹಾಗೂ ವ್ಯಾಪಾರ ವ್ಯವಹಾರಗಳು ಮಾಡುವವರಿಗೆ ಅನುಕೂಲತೆಗಳು ಕೂಡ ಜಾಸ್ತಿಯಾಗಿ ಕಂಡುಬರಲಿದೆ.
ಇಷ್ಟೆಲ್ಲಾ ಅದೃಷ್ಟವನ್ನು ಧನಲಾಭವನ್ನು ಈ ಸೋಮವಾರದಿಂದ ಮಂಜುನಾಥನ ಕೃಪೆಯಿಂದ ಪಡೆಯುತ್ತಿರುವಂತಹ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ, ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ, ಕಟಕ ರಾಶಿ, ತುಲಾ ರಾಶಿ, ಕನ್ಯಾ ರಾಶಿ, ಕುಂಭ ರಾಶಿ, ಮತ್ತು ಮೀನ ರಾಶಿ. ಈ ರಾಶಿಗಳಲ್ಲಿ ನಿಮ್ಮ ರಾಶಿ ಯಾವುದು ಎಂದು ತಿಳಿದು, ಭಕ್ತಿಯಿಂದ ಓಂ ಮನುನಾಥ ಸ್ವಾಮಿ ನಮಃ ಎಂದು ಕಾಮೆಂಟ್ ಮಾಡಿ, ಇದನ್ನು ಎಲ್ಲೆಡೆ ಶೇರ್ ಮಾಡಿ.