ವಯಸ್ಸು 50ರ ಮೇಲಾದ್ರೂ ಈ ನಟಿಗೆ ಕಡ್ಮೆ ಆಗ್ತಿಲ್ಲ ಡಿಮ್ಯಾಂಡ್

ಸಿನಿಮಾ ಸುದ್ದಿ

ಯಾವಾಗಲೂ ಕೂಡ ಸಿನಿಮಾ ಇಂಡಸ್ಟ್ರಿಗೆ ಸಂಬಂಧಪಟ್ಟಹಾಗೆ ನಾವೆಲ್ಲರೂ ಒಂದು ಮಾತನ್ನು ಹೇಳುತ್ತಿರುತ್ತೇವೆ. ಸಿನಿಮಾ ಇಂಡಸ್ಟ್ರಿ ಅಂದ್ರೆ ಹೀರೋಗಳು ಹೀರೋಗಳು ಅಂದರೆ ಸಿನಿಮಾ ಇಂಡಸ್ಟ್ರಿ. ಅಲ್ಲಿ ಹೀರೋಯಿನ್ ಗಳಿಗೆ ಹೇಳಿಕೊಳ್ಳುವಂತಹ ಬೆಲೆ ಇಲ್ಲ. ಒಂದಿಷ್ಟು ದಿನಗಳು ಆದನಂತರ ಹೀರೋಯಿನ್ಸ್ ಗಳು ಅವಕಾಶಗಳನ್ನು ಕಳೆದುಕೊಂಡುಬಿಡುತ್ತಾರೆ.

ಹೇಳಿಕೊಳ್ಳುವಂತಹ ಡಿಮ್ಯಾಂಡ್ ಅವರಿಗೆ ಇರುವುದಿಲ್ಲ ಅಂತ. ಈಗಲೂ ಕೂಡ ಈ ನಟಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಈಗಲೂ ಕೂಡ ಈ ನಟಿ ಹೀರೋಗಳು ತೆಗೆದುಕೊಳ್ಳುವುದಿಲ್ಲ ಅಷ್ಟರಮಟ್ಟಿಗೆ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ಆನಟಿ ಬೇರೆ ಯಾರು ಅಲ್ಲ. ರಮ್ಯಕೃಷ್ಣ.

ನಟಿ ರಮ್ಯಕೃಷ್ಣ ಬಹುತೇಕ ಎಲ್ಲಾ ಭಾಷೆಗಳಿಗೂ ಕೂಡ ಪರಿಚಯ ಇರುವಂತಹ ನಟಿ. ಕಾರಣ ಎಲ್ಲಾ ಭಾಷೆಗಳಲ್ಲೂ ಸಹ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಒಂದಿಷ್ಟು ನಟಿಯರು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದರೆ ಕನ್ನಡದಲ್ಲಿ ಒಂದೆರಡು ಸಿನಿಮಾ ತಮಿಳಿನಲ್ಲಿ ಒಂದೆರಡು ಸಿನಿಮಾ ಈ ರೀತಿಯಾಗಿ ಮಾಡಿರುತ್ತಾರೆ.

ಆದರೆ ರಮ್ಯಕೃಷ್ಣ ಪ್ರತಿ ಭಾಷೆಗಳಲ್ಲೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರತಿ ಭಾಷೆಗೂ ಕೂಡ ಪರಿಚಿತ ಇರುವಂತಹ ನಟಿ ಅಂತ ಹೇಳಿದರೂ ಕೂಡ ತಪ್ಪಾಗುವುದಿಲ್ಲ. ರಮ್ಯಕೃಷ್ಣ ಅಂತಿದ್ದ ಹಾಗೆ ರವಿಚಂದ್ರನ್ ಅವರ ಸಾಲು ಸಾಲು ಸಿನಿಮಾಗಳು ನಮಗೆಲ್ಲರಿಗೂ ಕೂಡ ನೆನಪಾಗುವುದಕ್ಕೆ ಶುರುವಾಗುತ್ತದೆ.

ನಟಿ ರಮ್ಯಾ ಕೃಷ್ಣ ಅವರಿಗೆ ವಯಸ್ಸು ಐವತ್ತರ ಮೇಲಾದರೂ ಕೂಡ ಸದ್ಯ ಅವರ ವಯಸ್ಸು 22. ಈಗಲೂ ಕೂಡ ಅವರಿಗೆ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಈಗಲೂ ಕೂಡ ಅವರಿಗೆ ಸಾಲು ಸಾಲು ಅವಕಾಶಗಳು ಬರುತ್ತದೆ. ಹಾಗಾದರೆ ಯಾವ ಕಾರಣಕ್ಕಾಗಿ ಅವರಿಗೆ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಈಗ ಅವರು ಪಡೆಯುತ್ತಿರುವ ಅಂತಹ ಸಂಭಾವನೆ ಎಷ್ಟು. ಎಲ್ಲವೂ ಕೂಡ ನೋಡೋಣ ಬನ್ನಿ.

ರಮ್ಯಕೃಷ್ಣ ಹುಟ್ಟಿದ್ದು ಸಾವಿರ 1972 ರಲ್ಲಿ. ಮದ್ರಾಸ್ ತಮಿಳುನಾಡಿನಲ್ಲಿ. ಇಲ್ಲಿಯವರೆಗೆ ಐದು ಭಾಷೆಗಳಲ್ಲಿ 260 ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ ರೀತಿಯಾಗಿ. ಇನ್ನೂ ಆರಂಭದ ದಿನಗಳಲ್ಲಿ ಅವರು ಭರತನಾಟ್ಯ ಹಾಗೆ ಕುಚುಪುಡಿ ಯನ್ನು ಕಳೆಯುತ್ತಿದ್ದರು. ಸಹಜವಾಗಿ ಅವರಿಗೆ ಸಿನಿಮಾ ಕಡೆ ಆಸಕ್ತಿ ಬೆಳೆಯುತ್ತದೆ.

ಬರಿ 13 ವರ್ಷಕ್ಕೆ ಅವರು ಮಲಯಾಳಂ ಕಾಣಿಸಿಕೊಳ್ಳುತ್ತಾರೆ. ಆನಂತರ ತಮಿಳು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಆಮೇಲೆ ಹಿಂದಿಯಲ್ಲೂ ಕೂಡ ಅವರು ದಯಾವನ್ ಎನ್ನುವಂಥ ಸಿನಿಮಾ ಮೂಲಕ ಇಂದಿಗೂ ಕೂಡ ಅವರು ಮಾಡುತ್ತಾರೆ. ಇನ್ನು ಕನ್ನಡದ ವಿಚಾರಕ್ಕೆ ಬರುವುದಾದರೆ ಅವರು ಶಕ್ತಿಯನ್ನು ವಂತ ಸಿನಿಮಾದಲ್ಲಿ ಮಾಡುತ್ತಾರೆ. ಅನಂತರ ಕೃಷ್ಣ-ರುಕ್ಮಿಣಿ ಗಡಿಬಿಡಿ ಗಂಡ ಮಾಂಗಲ್ಯ ತಂತುನಾನೇನ ಅದ್ಭುತವಾದಂತಹ ಸಿನಿಮಾ ಸ್ನೇಹ ಆಂಧ್ರ ಹೆಂಡತಿ ಅದು ಕೂಡ ಬಹಳ ಚೆನ್ನಾಗಿ ಇರುವಂತಹ ಸಿನಿಮಾ.

ನೀಲಾಂಬರಿ ಏಕಾಂಗಿ ಅದಾದ ನಂತರ ಅವರು ಪೋಷಕ ಪಾತ್ರಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಕೂಡ ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರದ ನಂತರ ರಮ್ಯಕೃಷ್ಣ ಅವರ ಬೇಡಿಕೆ ಇ ನಷ್ಟು ಜಾಸ್ತಿಯಾಗಿದೆ. ಇಲ್ಲಿಯವರೆಗೆ ಬಂದುಬಿಟ್ಟಿದೆ ಅಂದರೆ ರಮ್ಯಕೃಷ್ಣ ಅವರಿಗೆ ಕಾಲ್ ಶೀಟ್ ಕೊಡುವುದಕ್ಕೂ ಕೂಡ ಸಾಧ್ಯವಾಗುತ್ತಿಲ್ಲ.

ಯಾವ ಕಾರಣಕ್ಕಾಗಿ ಈ ಪರಿ ಬೇಡಿಕೆ ಎಂದರೆ ರಮ್ಯಕೃಷ್ಣ ಅವರು ಆ ಸೌಂದರ್ಯವನ್ನ ಈಗಲೂ ಕೂಡ ಹಾಗೆ ಉಳಿಸಿಕೊಂಡಿದ್ದಾರೆ. ಅದಕ್ಕೆ ಬೇಕಾದಂತಹ ವರ್ಕೊಡ್ ಗಳು ಕೂಡ ಮಾಡುತ್ತಿದ್ದಾರೆ. ನಟನೆ ಮೇಲೆ ಅಷ್ಟೇ ಶ್ರದ್ಧೆಯನ್ನು ಕೂಡ ಅವರು ಈಗಲೂ ಕೂಡ ಉಳಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಹೀರೋಯಿನ್ ಆಗಿ ಮಿಂಚಿದ್ದರು. ತುಂಬಾ ನಟಿಯರು ಹೀರೋಯಿನ್ ಆಗುತ್ತಿದ್ದ ಹಾಗೆ ಅವರ ತಾಯಿ ಪತ್ರ ಕ್ಕೊ ಪೋಷಕರ ಪಾತ್ರಕ್ಕೂ ಒಪ್ಪಿಕೊಳ್ಳುವುದಿಲ್ಲ ಇಂಡಸ್ಟ್ರಿಯಲ್ಲಿ ಹಿಂದೆ ಸರಿದು ಬಿಡುತ್ತಾರೆ. ಆದರೆ ರಮ್ಯಕೃಷ್ಣ ಅವರ ವಿಚಾರದಲ್ಲಿ ಹಾಗೆ ಆಗಲಿಲ್ಲ. ಒಂದು ಹಂತದವರೆಗೆ ಹೀರೋ ಆಗಿ ಕಾಣಿಸಿಕೊಂಡ ನಂತರ ಕಂಪ್ಲೀಟ್ ಆಗಿ ಪೋಷಕರ ಪಾತ್ರಕ್ಕೆ ತಾವು ಒಸಿಕೊಳ್ಳುತ್ತಾರೆ.

ಈ ಮೂಲಕ ತಾಯಿಯಾಗಿ ಅಥವಾ ಅಕ್ಕನಾಗಿ ಇನ್ನೊಂದು ಯಾವುದು ಪಾತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ರಮ್ಯಕೃಷ್ಣ ಅವರು ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತದೆ. ಈ ಕಾರಣಕ್ಕಾಗಿ ರಮ್ಯಕೃಷ್ಣ ಅವರಿಗೆ ಈಗಲೂ ಕೂಡ ಅಷ್ಟೇ ಬೇಡಿಕೆ ಇದೆ. ಎಷ್ಟು ನಿರ್ಮಾಪಕರು ಎಷ್ಟು ನಿರ್ದೇಶಕರು ರಮ್ಯಕೃಷ್ಣ ಅವರಿಗೆ ಕಾಯುವಂತಹ ಪರಿಸ್ಥಿತಿ ಈಗಲೂ ಕೂಡ ಇದೆ.

ಬಾಹುಬಲಿ ಸಿನಿಮಾದ ನಂತರ ಅವರಿಗೆ ನೇಮ್ ಡಿಮ್ಯಾಂಡ್ ಕೂಡ ಎಲ್ಲವೂ ಜಾಸ್ತಿ ಆಯ್ತು. ಕನ್ನಡ ಸಿನಿಮಾಗಳಲ್ಲಿ ಕೂಡ ಅವರಿಗೆ ಮತ್ತೆ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಏನೇ ಇರಲಿ ರಮ್ಯಕೃಷ್ಣ ಅವರು ಬಾಹುಬಲಿ ಚಿತ್ರದ ಮೂಲಕ ಭಾರಿ ಸದ್ದು ಮಾಡಿದರೂ ಅವರು ಮಾಡಿದ ನಟನೆ ಘರ್ಜನೆ ನೆಟ್ಟಿಗರು ಆಶ್ಚರ್ಯ ಚಿತ್ತರಾಗಿ ಅವರನ್ನು ನೋಡಿದರೂ ಈ ಚಿತ್ರ ಅವರಿಗೆ ಬಹುದೊಡ್ಡ ತಿರುವು ನೀಡಿತು.

Leave a Reply

Your email address will not be published. Required fields are marked *