ತಮ್ಮ ಹಾಸ್ಯದ ಮೂಲಕ ಕನ್ನಡ ಜನತೆಯ ಮನೆಮಾತಾಗಿರುವ ನಟ ಕುರಿ ಪ್ರತಾಪ್. ಮೂಲತಃ ಬೆಂಗಳೂರಿನವರಾದ ಪ್ರತಾಪ್ ಕುರಿ ಬಾಂಡ್ ಕಾರ್ಯಕ್ರಮದ ಮೂಲಕ ಕನ್ನಡದ ಜನತೆಗೆ ಪರಿಚಯವಾಗಿ ನಂತರ ಕುರಿ ಪ್ರತಾಪ್ ಎಂದೇ ಖ್ಯಾತಿ ಪಡೆದಿದ್ದಾರೆ.
ಕುರಿಪ್ರತಾಪ್ ಕನ್ನಡ ಚಿತ್ರರಂಗದ ಉತ್ತಮ ನಟರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಹಿರಿತೆರೆ ಜೊತೆಗೆ ಕಿರಿತೆರೆಯಲ್ಲಿ ಸಹ ಪ್ರತಾಪ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ಇದೀಗ ಕಾಮಿಡಿ ಶೋನಲ್ಲಿ ಜಡ್ಜ್ ಆಗಿ ಸಹ ಕಾಣಿಸಿಕೊಂಡಿದ್ದಾರೆ.
ಕುರಿಪ್ರತಾಪ್ ಅವರು ಸಿಕ್ಸರ್ ಚಿತ್ರದ ಮೂಲಕ ತಮ್ಮ ಚೊಚ್ಚಲ ಪ್ರವೇಶ ಮಾಡಿದರು ಮತ್ತು ಅನೇಕ ವಾಣಿಜ್ಯ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆಗೆ ಕುರಿಪ್ರತಾಪ್ ಹಾಸ್ಯ ನಟನಾಗಿ ಅಭಿನಯಿಸಿದ್ದಾರೆ.
ಪ್ರತಾಪ್ 140+ ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳ ಭಾಗವಾಗಿದ್ದಾರೆ ಮತ್ತು ಕುರಿ ಬಾಂಡ್ ಎಂಬ ಉದಯ ಟಿವಿ ಚಾನೆಲ್‌ನಲ್ಲಿ ಪ್ರಸಾರವಾದ ಜನಪ್ರಿಯ ಕನ್ನಡ ಪ್ರಾಂಕ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಇನ್ನು ಕಿಚ್ಚ ಸುದೀಪ್, ದರ್ಶನ್, ಉಪೇಂದ್ರ ಸೇರಿದಂತೆ ಇನ್ನು ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆಗೆ ನಟ ಕುರಿಪ್ರತಾಪ್ ನಟಿಸಿದ್ದಾರೆ. ಇನ್ನು ಈ ಮೂಲಕ ನಟ ಸಾಕಷ್ಟು ಜನಪ್ರಿಯತೆ ಸಹ ಪಡೆದುಕೊಂಡಿದ್ದಾರೆ. ಇನ್ನು ನಟ ಇದೀಗ ತಮ್ಮ ಮನೆಯಲ್ಲಿ ಗಣೇಶ ಹಬ್ಬ ಆಚರಿಸಿದ್ದು, ಸದ್ಯ ಈ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಟ ಕುರಿ ಪ್ರತಾಪ್ ಅವರು ಇದೀಗ ಹೊಸ ಮನೆ ಕಟ್ಟಿಸಿದ್ದಾರೆ. ಹೌದು ನಟ ದೊಡ್ಡದಾದ ಬೃಹತ್ ಮನೆಯನ್ನು ಕಟ್ಟಿಸಿದ್ದಾರೆ. ಇನ್ನು ಈ ಮನೆಯಲ್ಲಿ ನಟ ಕುರಿ ಪ್ರತಾಪ್ ತಮ್ಮ ಕುಟುಂಬದವರ ಜೊತೆಗೆ ಗಣೇಶ ಹಬ್ಬವನ್ನು ಸಹ ಆಚರಿಸಿದ್ದಾರೆ.
ಇನ್ನು ಕುರಿಪ್ರತಾಪ್ ಅವರು ತಮ್ಮ ಕುಟುಂಬದವರ ಜೊತೆಗೆ ಗಣೇಶ ಹಬ್ಬವನ್ನು ಆಚರಿಸಿದ್ದು, ಈ ಫೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.