2 ಬಾರಿ ಜೈಲಿಗೋದ್ರೂ ಜಗದೀಶ್ ಹೋರಾಟ ಮಾಡ್ತಿರೋದ್ಯಾಕೆ ?

Entertainment

ನಮಸ್ಕಾರ ಕೆ ಎಂ ಜಗದೀಶ್ ಮಹದೇವ್ ಎಲ್ಲಾ ಕಡೆಯಲ್ಲೂ ಸುದ್ದಿಯಲ್ಲಿರುವ ಅಂತಹ ವಕೀಲ. ಸೋಶಿಯಲ್ ಮಾಧ್ಯಮಗಳು ಎಲ್ಲ ಕಡೆಯಲ್ಲೂ ಕೂಡ ಇವರ ಕುರಿತಾಗಿ ಭರ್ಜರಿಯಾದ ಅಂತಹ ಸುದ್ದಿ ಆಗುತ್ತಾ ಇದೆ. ಭರ್ಜರಿ ಆದಂತಹ ಪ್ರಚಾರ ಕೂಡ ಸಿಗುತ್ತದೆ. ಒಂದು ರೀತಿಯಲ್ಲಿ ನೋಡುವುದಾದರೆ ಆ ಪ್ರಚಾರ ಎಲ್ಲದಕ್ಕೂ ಕೂಡ ಜಗದೀಶ್ ಅರ್ರ ಅಂತ ಅನಿಸುತ್ತಾರೆ.

ನೀವು ಆ ವ್ಯಕ್ತಿಯನ್ನು ಪುರಸ್ಕರಿಸದೇ ಇರಬಹುದು. ಸ್ವೀಕರಿಸದೆ ಇರಬಹುದು ಆದರೆ ಯಾವುದೇ ಕಾರಣಕ್ಕೂ ತಿರಸ್ಕರಿಸಲು ಸಾಧ್ಯವಾಗುವುದಿಲ್ಲ. ಆ ವ್ಯಕ್ತಿ ಒಂದಿಷ್ಟು ವಿಚಾರಗಳಿಗೆ ನಿಮ್ಮ ಆಕ್ಷೇಪ ಇರಬಹುದು. ಮಾತನಾಡುವಂತಹ ಶೈಲಿಗೆ ಬಳಸುವ ಪದಗಳಿಗೆ ತುಂಬಾ ಆಶ್ರಾಗಿ ಮಾತನಾಡುತ್ತಾರೆ. ಅಧಿಕಾರಿಗಳನ್ನು ಹಿಗ್ಗಾಮುಗ್ಗ ಜಾಡಿಸುತ್ತಾರೆ. ಏಕಚನವನ್ನು ಪ್ರಯೋಗ ಮಾಡುತ್ತಾರೆ ಅಂತ ಅವರ ಮೇಲೆ ನೀವೆಲ್ಲರೂ ಕೂಡ ಆಕ್ಷೇಪ ವಾದಂತಹ ಮಾತುಗಳನ್ನು ಆಡಬಹುದು.

ಆದರೆ ಅದಕ್ಕೂ ಮಿಗಿಲಾಗಿ ಆ ಮನುಷ್ಯ ಆಸ್ತಿಯ ವಿರುದ್ಧ ದಿಟ್ಟತನದಿಂದ ಹೋರಾಟವನ್ನು ಮಾಡುತ್ತಿದ್ದಾರೆ ಅಲ್ಲ ಅದನ್ನ ನಾವಿಲ್ ಸಂದರ್ಭದಲ್ಲಿ ಶ್ಲಾಘಿಸಲೇಬೇಕು ಆಗುತ್ತದೆ. ವ್ಯವಸ್ಥೆಯ ವಿರುದ್ಧ ಹೋರಾಡಿದ ಕಾರಣಕ್ಕಾಗಿ ಈಗ ಜಗದೀಶ್ ಕೆ ಎನ್ ಜೈಲು ಸೆರಬೇಕಾದಂತಹ ಪರಿಸ್ಥಿತಿ ಬಂತು ಅಂತ ಅನಿಸುತ್ತದೆ. ಕೋರ್ಟ್ ಮುಂದೆ ಹಾಜರುಪಡಿಸುವ ಸಂದರ್ಭದಲ್ಲಿ ಅದು ಭಾನುವಾರ ಅವರಿಗೆ ಪ್ಲಾನ್ ಮಾಡಿ ಅರೆಸ್ಟ್ ಮಾಡುತ್ತಾರೆ.

ಹೌದು ಜಾಮೀನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಅಟ್ಲಿಸ್ಟ್ ಒಂದು ದಿನ ಆದರೂ ಕೂಡ ಅವರು ಜೈಲಿನಲ್ಲಿ ಇರಬೇಕು ಅಂತ ಹೇಳಿ ಕೋರ್ಟ್ನಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸುತ್ತದೆ ಈ ಕಾರಣಕ್ಕಾಗಿ ಜಗದೀಶ್ ಕೆಎನ್ ಗೆ ಜೈಲು ಅನಿವಾರ್ಯವಾಗಿದೆ. ಆದರೆ ಯಾವುದೇ ಕ್ಷಣದಲ್ಲಿ ಜಾಮೀನು ಮೇಲೆ ಹೊರಗೆ ಬರಬಹುದು. ಅಂದ್ರೆ ತುಂಬಾ ಗಂಬಿರ್ಣ ವಾದಂತಹ ಪ್ರಕರಣ ಅಲ್ಲ. ಐಪಿಎಲ್ ಶಿಕ್ಷಣ ನೋಡುವುದಾದರೆ ಸಾಲು-ಸಾಲು ಇರುತ್ತವೆ.

ಆದರೂ ತೀವ್ರವಾದ ಪ್ರಕರಣ ಇಲ್ಲದಂತ ಕಾರಣಕ್ಕಾಗಿ ಜಗದೀಶ್ ಅವರಿಗೆ ಆದಷ್ಟು ಬೇಗ ಬೇಲ್ ಸಿಗುವಂತಹ ಸಾಧ್ಯತೆ ಇದೆ. ಆದಷ್ಟು ಬೇಗ ಜಗದೀಶ್ ಕೆಎನ್ ಹೊರಗೆ ಬರಬಹುದು. ಹೊರಗೆ ಬಂದಾಗ ಈ ಮನುಷ್ಯ ಸುಮ್ಮನೆ ಇರುತ್ತಾರೆ ಅಂತ ನೀವು ಅಂದುಕೊಳ್ಳುತ್ತೀರ. ನೂರಕ್ಕೆ ನೂರಷ್ಟು ಸಾಧ್ಯವಿಲ್ಲ.

ಹೊರಗಡೆ ಬಂದಾಗಲೂ ಕೂಡ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಕೂಡ ಇದೆ. ಯಾವೆಲ್ಲ ಪೊಲೀಸರು ಆಟ ಆಡಿದರು ಇವರ ವಿಚಾರದಲ್ಲಿ ಯಾರು ಇಲ್ಲ ಇವರ ವಿಚಾರದಲ್ಲಿ ಒಂದಿಷ್ಟು ಬೇರೆ ಪ್ಲಾನನ್ನು ಮಾಡಿಕೊಂಡ ರೋ ಅವರೆಲ್ಲರಲ್ಲೂ ಕೂಡ ಜಗದೀಶ್ ಕೆಎನ್ ತಿರುಗಿ ಬೀಳುವಂತೆ ಎಲ್ಲಾ ಸಾಧ್ಯತೆ ಕೂಡ ಇದೆ.

ಆದರೆ ಇಲ್ಲಿ ಬಹಳ ಬೇಜಾರ್ ಅಂತಹ ಸಂಗತಿ ನ್ಯಾಯಾ ಅನ್ಯಾಯ ನೋಡುತ್ತಾ ಹೋಗುವುದೆಂದರೆ ಏನಪ್ಪಾ ಅಂದರೆ ನೀವೆಲ್ಲರೂ ಕೂಡ ಒಂದು ವಿಡಿಯೋ ಅನ್ನು ನೋಡಬಹುದು ಕೋರ್ಟ್ ಆವರಣದಲ್ಲಿ ಜನರಿಗೆ ನ್ಯಾಯವನ್ನು ಒದಗಿಸಬೇಕಾದ ಅಂತಹ ಜನರ ಗುಂಪು ಜಗದೀಶ್ ಕೆಎನ್ ಅವರ ಮಗನ ಮೇಲೆ ಹಿಗ್ಗಾಮುಗ್ಗಾ ಅಲ್ಲೇನು ಮಾಡುತ್ತೆ.

ಜಗದೀಶ್ ಕೆಎನ್ ಮತ್ತು ಅವರ ನಡುವೆ ಯಾವುದೇ ರೀತಿ ಜಗಳ ಇರಬಹುದು ಗಲಾಟೆ ಇರಬಹುದು ಆದರೆ ಆ ಕಾಲೇಜಿಗೆ ಹೋಗುವಂತ ಹುಡುಗನನ್ನ ಆ ರೀತಿ ಈಗ ಮುಖ ಜಾಡಿಸುವುದು ಯಾರು ಕೂಡ ಈ ಸಂದರ್ಭದಲ್ಲಿ ರಿಸೀವ್ ಮಾಡುವುದಕ್ಕೆ ಸಾಧ್ಯವೇ ಇಲ್ಲ.

ಆದ್ರೂ ಒಬ್ಬ ವಕೀಲರು ಇಂಥ ಕೆಲಸ ಮಾಡುತ್ತಾರೆ ಅಂದಾಗ ಪ್ರತಿಯೊಬ್ಬರಿಗೂ ಅನಿಸುತ್ತದೆ ಎಂಥ ವ್ಯವಸ್ಥೆ ನಮ್ದು ಅಂತ ಹೇಳಿ. ಅಲ್ಲು ಕೂಡ ಇನ್ನೊಂದು ವಿಚಾರವನ್ನು ನೀವು ಗಮನಿಸಬೇಕಾಗುತ್ತದೆ. ಇದೇ ವಕೀಲ ತನ್ನ ಮಗನ ಮೇಲೆ ಅಲ್ಲೇ ಆಯಿತು ಅಂತ ಪೊಲೀಸರಿಗೆ ದೂರನ್ನೂ ಕೊಟ್ಟರೆ ಅವರು ಯಾರ ವಿರುದ್ಧವೂ ಕಂಪ್ಲೇಂಟ್ ತೆಗೆದುಕೊಳ್ಳುವುದಿಲ್ಲ. ಜಗದೀಶ್ ಕೆಎನ್ ಅವರ ವಿರುದ್ಧ ಇಡಿ ವಕೀಲರ ಗುಂಪು ಹೋಗಿ ದೂರನ್ನು ಕೊಡುತ್ತಾ ಇದ್ದ ಹಾಗೆ ಜಗದೀಶ್ ವಿರುದ್ಧ ಕ್ರಮ ತೆಗೆದುಕೊಳ್ಳ ಆಗುತ್ತೆ.

ತಕ್ಷಣವೇ ಅವರನ್ನು ಅರೆಸ್ಟ್ ಮಾಡಲಾಗುತ್ತದೆ. ಎಲ್ಲ ವೂ ಕೂಡ ಒಂದು ವಿಚಾರ. ಜಗದೀಶ್ ಕೆಎನ್ ಅವರಿಗೆ ಜೈಲು ಹೊಸದಾ ಹಿನ್ನೆಲೆ ಏನು ಒಂದಿಷ್ಟು ಜನ ತಡಕಾಡುತ್ತಿರಿ. ನಾನೊಂದಿಷ್ಟು ವಿಚಾರಗಳನ್ನು ಹೇಳುತ್ತೇನೆ. ಜಗದೀಶ್ ಒಂದಷ್ಟು ಅಂದುಕೊಂಡಿರಬಹುದು ಒಂದಿಷ್ಟು ಫೇಸ್ ಬುಕ್ ಲೈವ್ ಗಳನ್ನು ಮಾಡುತ್ತಿದ್ದಾರೆ ಅಂತ.

ಅಲ್ಲ ಮಾಧ್ಯಮಗಳು ಆಗುತ್ತಾನೆ ಹುಟ್ಟಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಜಗದೀಶ್ ಅವರು ಸದ್ದು ಮಾಡಿದಂತವರು ಸುದ್ದಿ ಆದಂತ ಅವರು. ಹೆಚ್ಚುಕಡಿಮೆ 20 10ರ ಸಂದರ್ಭದಲ್ಲಿ ಜಗದೀಶ್ ಕೆಎನ್ ಎಲ್ಲಾ ಹೋರಾಟಗಳನ್ನು ಶುರು ಮಾಡಿಕೊಳ್ಳುತ್ತಾರೆ. ಆರ್ಟಿ ಮೂಲಕ ಕೆಲವೊಂದಿಷ್ಟು ವಿಚಾರಗಳನ್ನ ಕೆದುಕುವಂತಹ ಕೆಲಸವನ್ನು ಮಾಡುತ್ತಿರುತ್ತಾರೆ.

ಮಾಧ್ಯಮಗಳನ್ನು ಕಚೇರಿ ಕಳುಹಿಸುತ್ತಾರೆ ದಿನ ಜಗದೀಶ್ ಕೆಎನ್ ಅವರ ಒಂದಲ್ಲ ಒಂದು ಆಹ್ವಾನಗಳು ಮಾಧ್ಯಮಗಳಿಗೆ ಬಂದು ತಲುಪುತ್ತಲೇ ಇರುತ್ತದಂತೆ. ಇದೇ ಸಂದರ್ಭದಲ್ಲಿ ಜಗದೀಶ್ ಕೆಎನ್ ಕೈಹಾಕಿ ದ್ದು ಆ ಕೇಸ್ ಯಾವುದಪ್ಪ ಅಂದರೆ ಆಗ ಸಚಿವರಾಗಿದ್ದ ಅಂತಹ ಅಶೋಕವರ ಸಂಬಂಧಿಕರ ಅಕ್ರಮಕ್ಕೆ ಸಂಬಂಧಪಟ್ಟ ಹಾಗೆ ಜಗದೀಶ್ ಮೂಲತಹ ಕೊಡಿಗೆಹಳ್ಳಿ ಭಾಗದವರು.

ಆ ಭಾಗದಲ್ಲಿ ಒಂದಿಷ್ಟು ಭುವ ಕ್ರಮ ಆಗಿದೆ. ಇಷ್ಟು ದಾಖಲೆಗಳನ್ನು ಕಲೆಕ್ಟ್ ಮಾಡುವಂತಹ ಕೆಲಸವನ್ನು ಮಾಡುತ್ತಾರೆ. ಜಗದೀಶ್ ಅವರ ವಿರುದ್ಧ ಸಾಲು ಸಾಲು ಕೇಸುಗಳು ದಾಖಲಾಗುತ್ತದೆ. ಜಗದೀಶ್ ಅವರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸುವಂತಹ ಕೆಲಸವಾಗುತ್ತದೆ. ಜಗದೀಶ್ ಅವರನ್ನು ಮೂರು ಬಾರಿ ಬಂಧಿಸಲಾಗುತ್ತದೆ. ಅದರಲ್ಲಿ ಎರಡು ಬಾರಿ ಜೈಲು ಸೇರುವಂತೆ ಪರಿಸ್ಥಿತಿ ಕೂಡ ಎದುರಾಗುತ್ತದೆ.

Leave a Reply

Your email address will not be published. Required fields are marked *