ಧನ್ಯ ಬಾಲಕೃಷ್ಣ ದಕ್ಷಿಣ ಭಾರತ ಸಿನಿಮಾರಂಗದ ಉತ್ತಮ ನಟಿಯರ ಪೈಕಿ ಒಬ್ಬರು. ಇನ್ನು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಪೋಷಕ ಪಾತ್ರಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂಲತಃ ಕನ್ನಡವರಾಗಿದ್ದರು ಸಹ ಅವರು ಬೇರೆ ಭಾಷೆಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ.
ಧನ್ಯ ಬಾಲಕೃಷ್ಣ ಇವರನ್ನು ಎಚ್ಎಸ್ಆರ್ ಲೇಔಟ್ ನಲ್ಲಿ ಸ್ಕಂದಾಂಚಿ ಗ್ರೂಪ್ ನವರು ಆರಂಭಿಸಿರುವ ಹೊಸ ಮಾಲ್ ಓಪನಿಂಗ್ ಅಲ್ಲಿ ಇವರನ್ನು ಕರೆಸಿದ್ದರು. ಅದರ ಬಗ್ಗೆ ಮಾತನಾಡಿರುವ ಇವರು ಇಲ್ಲಿ ಎಲ್ಲಾ ರೀತಿಯಾದಂತಹ ಲಕ್ಜುರಿ ಪ್ರೊಡಕ್ಟ್ ಗಳು ಮತ್ತು ಎಲ್ಲಾ ಬ್ರಾಂಡೆಡ್ ವಸ್ತುಗಳು ಕೂಡ ಒಂದೆಡೆ ಸಿಗುತ್ತದೆ ಎಂದು ಅವರ ಬಗ್ಗೆ ಮಾತನಾಡಿದ್ದಾರೆ.
ಇವರು ಹೈದರಾಬಾದ್ ನಲ್ಲಿ ಒಂದು ಬ್ರಾಂಚ್ ಅನ್ನು ಪ್ರಾರಂಭಿಸಿದ್ದರು. ಇದೀಗ ನಮ್ಮ ಕಮರ್ಷಿಯಲ್ ಊರಿನಲ್ಲಿ ಸ್ಥಾಪನೆ ಆಗಿರುವುದು ಖುಷಿಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ನಾನು ಅಪ್ಪಟ ಕನ್ನಡತಿ ನಾನು ಕನ್ನಡ ಸಿನಿಮಾವನ್ನು ಮಾಡುತ್ತೇನೆ.
ಒಳ್ಳೆಯ ಸ್ಕ್ರಿಪ್ಸಿ ಕರೆ ಸಾಕು ನಾನು ಕನ್ನಡ ಸಿನಿಮಾದಲ್ಲಿ ಆಕ್ಟ್ ಮಾಡಲು ತುಂಬಾ ಬಯಸುತ್ತೇನೆ. ಅದು ಮಾತ್ರವಲ್ಲದೆ ನನಗೆ ಆಕ್ಷನ್ ಸಿನಿಮಾದಲ್ಲಿ ನಟಿಸಲು ಬಹಳ ಇಷ್ಟ ಹಾಗಾಗಿ ಒಂದು ಒಳ್ಳೆ ಲೀಡ್ ರೋಲ್ ಸಿಕ್ಕಲ್ಲಿ ನಾನು ತಪ್ಪದೇ ನಟಿಸುತ್ತೇನೆ ಎಂದು ಹೇಳಲು ಬಯಸುತ್ತೇನೆ.
ಒಬ್ಬ ನಟರಿಗೆ ನಟಿಸುವ ಅವಕಾಶ ಎಷ್ಟು ಮುಖ್ಯವೋ ಅಷ್ಟೇ ನಟರಿಗೆ ತಮ್ಮ ಸೌಂದರ್ಯದ ಮೇಲೆ ಗಮನ ಇರುವುದು ಅಷ್ಟೇ ಮುಖ್ಯ ಮತ್ತು ಅದು ಮಾತ್ರವಲ್ಲದೆ ಇಲ್ಲಿ ಓಪನ್ ಆಗಿರುವ ಈ ಎಲ್ಲಾ ರೀತಿಯಾದಂತಹ ಬ್ಯೂಟಿ ಪ್ರಾಡೆಕ್ಟ್ ಗಳನ್ನು ಅಥವಾ ಬ್ರಾಂಡೆಡ್ ಪ್ರಾಡಕ್ಟ್ ಗಳನ್ನು ಒಳಗೊಂಡಿದೆ.
ಎಲ್ಲರೂ ತಮಗೆ ಸಿಕ್ಕುವಂತಹ ಪ್ರತಿಯೊಂದು ಪ್ರಾಡಕ್ಟ್ಗಳು ಪ್ರೀಮಿಯಂ ರೀತಿಯಲ್ಲಿ ಮತ್ತು ಕ್ವಾಲಿಟಿಯಲ್ಲಿ ಮುಂದಿರುವಂಥದ್ದನ್ನು ಬಯಸುತ್ತಾರೆ ನಾನು ಕೂಡ ಹಾಗೆ ಅದರಿಂದ ಇಲ್ಲಿ ಒಳ್ಳೆ ಸ್ಟಾರ್ಟ್ ಅಪ್ ಇದೆ ಎಂಬುದನ್ನು ಹೇಳಬಹುದು.
ನನ್ನನ್ನು ಇಲ್ಲಿಗೆ ಕರೆಸಿಕೊಂಡಂತ ಎಲ್ಲರಿಗೂ ನನ್ನ ಧನ್ಯವಾದಗಳು ಮತ್ತು ಇದೇ ರೀತಿಯಾಗಿ ನನಗೆ ಎಲ್ಲ ಸಿನಿಮಾಗಳಲ್ಲಿಯೂ ಸಪೋರ್ಟ್ ಇರಲಿ ಎಂಬುದನ್ನು ನಿಮ್ಮ ಮುಂದೆ ಬಯಸುತ್ತೇನೆ ಎಂದು ಅವರು ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ. ಜೊತೆಗೆ ಆ ಶಾಪ್ ನ ಪ್ರಮೋಷನ್ ಕೂಡ ಮಾಡಿದ್ದಾರೆ. ಧನ್ಯವಾದಗಳು