ನಮಸ್ಕಾರ ವಿಕ್ಷಕರೆ 777 ಚಾರ್ಲಿ ಚಿತ್ರದ ಯಶಸ್ಸಿನಲ್ಲಿ ತೆಲುತ್ತಿರುವ ಸಂಗೀತ ಶೃಂಗೇರಿ ಇದಿಗ ತಮ್ಮ ಮುಂದಿನ ಚಿತ್ರ ಲಕ್ಕಿ ಮ್ಯಾನ ಚಿತ್ರಕ್ಕೆ ಸಜ್ಜಾಗಿದ್ದಾರೆ. ಪುನೀತ ರಾಜಕುಮಾರ ಅವರನ್ನು ದೇವರೆಂದು ತೋರಿಸಿರುವ ಈ ಚಿತ್ರಕ್ಕೆ ಭಾವಮಾತ್ಮಕ ಸಂಭಂದ ಇದೆ ಎಂದು ಸಂಗೀತಾ ಹೇಳಿದ್ದರೆ.
ಪುನೀತರಾಕುಮಾರ ಅವರನ್ನು ಬೇಡಿಯಾಗದಿರುವುದು ದುರಾದೃಷ್ಟಕರ ಎಂದು ಭಾವಿಸುತ್ತಾ ಸಂಗೀತಾ ಬೇಸರ ವ್ಯಕ್ತ ಪಡಿಸಿದ್ದಾರೆ .ಈ ಚಿತ್ರದ ಸಮಯದಲ್ಲಿ ಅಪ್ಪು ಅವರನ್ನು ಭೇಟಿಯಾಗುತ್ತೆನೆ ಎಂದು ಭಾವಿಸಿದೆ. ಆದರೆ ಕೊನೆಯ ಸಮಯದಲ್ಲಿ ಬದಲಾವಣೆಗಳು ಆಗಿದ್ದವು.
ಆದರೆ ಪತ್ರಿಕಾ ಸಮಯದಲ್ಲಿ ನಾವು ಬೇಟಿಯಾಗಬಹುದಿತ್ತು ಎಂದು ಸಂಗೀತ ಹೇಳಿದ್ದಾರೆ September 9 ರಂದು ಲಕ್ಕಿ ಮ್ಯಾನ ಬೀಡುಗಡೆಯಾಗುತ್ತದೆ . ನಟನೆ ಎಂಬುದು ಜವಾಬ್ದಾರಿ ಎಂದು ನಾನು ನಂಬಿದ್ದೆನೆ. ಹರ ಹರ ಮಹಾದೇವ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಿಂದ ನಾನು ಇದನ್ನು ಕಲಿತಿದ್ದೆನೆ ಎಂದು ಹೇಳಿದಾರೆ .
ನಾನು ಚಾರ್ಲಿ ಚಿತ್ರದಲ್ಲಿ ನಟಿಸಿದಾಗ ಅದು ಯಶಸ್ವಿ ಆಗುತ್ತೆ ಎಂದು ನಾನು ನಂಬಿದೆ. ಹಾಗೇ ಲಕ್ಕಿ ಮ್ಯಾನದಲ್ಲಿ ಕಥೆ ಅದ್ಭುತ ಆಗಿದೆ. ಮತ್ತು ನಾನು ಸರಿಯಾದ ಪಾತ್ರವನ್ನು ನಿರ್ವಹಿಸಿದ್ದೆನೆ ಎಂದು ನನಗೆ ಅನಿಸುತ್ತೆ ಎಂದು ಸಂಗೀತ ಹೇಳಿದ್ದಾರೆ.
ಹಾಗೂ ನಾನು ಎಲ್ಲ ಇನಪುಟ್ಗಳನ್ನು ತಗೆದುಕೊಂಡು ಪಾತ್ರಕ್ಕೆ ಬೇಕಾಗಿರುವದನ್ನು ಹೋರ ತರುತ್ತಿದ್ದೆ.
777 ಚಾರ್ಲಿಯಲ್ಲಿ ದೇವಿಕಾ ಪಾತ್ರವು ಬಹಳಷ್ಟು ಹೃದಯ ಗೆದ್ದರು ಕೂಡ ಸಿಮಿತ ಸ್ಕ್ರೀನ್ ಟೈಮ ಹೊಂದಿತ್ತು ಆದರೆ ಲಕ್ಕಿ ಮ್ಯಾನ ಚಿತ್ರ ಆ ತರಹ ಅಲ್ಲ.
ಈ ಪಾತ್ರವು ಬಾಲ್ಯದ ಸ್ನೇಹಿತರ ಸುತ್ತ ಮುತ್ತ ಸುತ್ತುತ್ತದೆ. ನನ್ನ ಪಾತ್ರವು ರಸದೌತನ ನಿಡುತ್ತೆ ಎಂದು ವಿವರಿಸಿದ್ದಾರೆ .
ಈ ಪಾತ್ರವು ಬಹಳಷ್ಟು ವಿಭಿನ್ನತೆಯಿಂದ ಕೂಡಿದ್ದು ನಾನು ಅನುಪಾತ್ರವನ್ನು ಆನಂದಿಸಿದೆ. ಇದು ವಿದ್ಯಾರ್ಥಿಗಳು , ಯುವ ಜೋಡಿಗಳು ಮತ್ತು ಜಗತ್ತಿನಲ್ಲಿ ಪ್ರೀತಿ ಪ್ರಧಾನ ಎಂದು ಸಾಕಷ್ಟು ವರಧಾನವಾಗಿದೆ.
ನನ್ನ ಅಭಿನಯದ ಅರ್ಹತೆಯನ್ನು ಸಾಭಿತುಪಡಿಸಲು ನಾನು ಏಕೈಕ ನಾಯಕಿಯಾಗಿ ನಟಿಸಲು ಬಯಸುತ್ತೇನೆ . ಆದರೆ ಯಾವುದೆ ನಿರ್ಧಾರಕ್ಕೆ ಬರುವ ಮುನ್ನ ಒಮೈ ಕಡುವಲೆ ಬರುವಂತೆ ನೋಡಿಕೊಂಡಿದ್ದೇನೆ ಎಂದು ಸಂಗೀತಾ ಶೃಂಗೇರಿ ತಿಳಿಸಿದ್ದಾರೆ. ಈ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆ ಕಮೆಂಟ ಮಾಡಿ ತಿಳಿಸಿ. ಹಾಗೆ ಶೇರ್ ಮಾಡಿ ಧನ್ಯವಾದಗಳು.