ನಮಸ್ಕಾರ ವೀಕ್ಷಕರೆ ಸೋಶಿಯಲ್ ಮೇಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಪ್ರಜಾಕೀಯ ನಾಯಕತ್ವವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿರುವ ನಟ ಉಪೇಂದ್ರ ಅವರಹ ಈ ಸಲ ಹುಟ್ಟು ಹಬ್ಬಕ್ಕೆ ವಿಷೇಶತೆಯನ್ನು ಪರಿಚಯಿಸಿದ್ದಾರೆ ರೀಯಲ್ ಸ್ಟಾರ ಉಪೇಂದ್ರ .
ಅದು ಏನೆಂದರೇ ಪ್ರತಿ ವರ್ಷ ಕೇಕ್ , ಹೂ ಗುಚ್ಛ ತರುವ ಅಭಿಮಾನಿಗಳಿಗೆ ಈ ಸಲ ಅದನ್ನು ತರಬೇಡಿ ಎಂದು ಕೇಳಿಕೊಂಡಿದ್ದರಾರೆ. ಹಾಗೂ ಅದರ ಬದಲು ಒಂದು ಬಿಳಿ ಹಾಳೆಯಲ್ಲಿ ಹದಿನೆಂಟು ಪದಗಳು ಮೀರದಂತೆ ಏನಾದರೂ ಒಂದು ಉತ್ತಮ ಸಂದೇಶ ಬರೆದು ತರುತ್ತಿರಾ ಎಂದು ವಿನಂತಿಸಿದ್ದಾರೆ .
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಉಪೇಂದ್ರ ಅವರು ವಿಚಾರವಂತ ಆಗೋನ ಇದೇ ಸೆಪ್ಟಂಬರ್ ಹದಿನೆಂಟು ರಂದು ನಿಮ್ಮನ್ನು ನಮ್ಮ ಮನೆಯಲ್ಲಿ ಬೇಟಿಯಾಗುತ್ತೇನೆ. ಆದರೆ ಬರುವಾಗ ಕೇಕ್, ಹೂಗುಚ್ಛ , ಗಿಫ್ಟ ಎನು ತರಬೇಡಿ.
ಅದರ ಬದಲಾಗಿ ಒಂದು ಬಿಳಿ ಹಾಳೆಯ ಮೇಲೆ ಎನಾದರೂ ಒಂದು ಉತ್ತಮ ಒಳ್ಳೆಯ ಸಂದೇಶ ಬರೆದು ತನ್ನಿ ಎಂದು ಹೇಳಿದ್ದಾರೆ. ಅದಕ್ಕೆ ವಿಶೇಯ ಬಹುಮಾನ ನಿಡುವದಾಗಿ ಘೋಸಿಸಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಎಲ್ಲರೂ ಕಮೆಂಟ ಬಾಕ್ಸನಲ್ಲಿ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ .
ಸದ್ಯ ಉಪೇಂದ್ರ ಅವರು ಡೈರೆಕ್ಷನನಲ್ಲಿ ಬ್ಯೂಸಿ ಆಗಿದ್ದಾರೆ. ಸದ್ಯ ಕಬ್ಜ್ ಚಿತ್ರದ ಬಿಡುಗಡೆಗೆ ಕೂಡ ಸಜ್ಜಾಗುತ್ತಿದ್ದಾರೆ. ಚಂದ್ರು ನಿರ್ದೇಶನದ ಈ ಸಿನೇಮಾ ಉಪೇಂದ್ರ ಅವರ ಹುಟ್ಟು ಹಬ್ಬದ ದಿನಕ್ಕೆ ಟೀಜರ್ ಗಿಪ್ಟ ಕೊಡೋ ಪ್ಲಾನನಲ್ಲಿ ಇದ್ದಾರೆ . ಹಾಗೂ ಅದೇರಿತಿ
ನಿಮಗೂ ಏನಾದರೂ ಗಿಪ್ಟ ಕೊಡಬೇಕು ಅಂತ ಅನಿಸಿದರೇ ಅದನ್ನು ಬಿಟ್ಟು ಒಂದು ಹಾಳೆ ಮೇಲೆ 18 ಪದ ಮೀರದಂತೆ ಅತ್ಯುತ್ತಮ ವಿಚಾರ ಬರೆದು ಕಳುಹಿಸಿ ನಂತರ ಆಕರ್ಷಕ ಬಹುಮಾನು ನಿಮ್ಮದಾಗಿಸಿಕೊಳ್ಳಿ . ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ ಮೂಲಕ ನಮಗೆ ತಿಳಿಸಿ . ಮತ್ತು ಶೇರ್ ಮಾಡಿ ಲೈಕ್ ಬಟನ್ ಒತ್ತಿ. ಧನ್ಯವಾದಗಳು.