ಹೊಟ್ಟೆ ಹಸಿವು ಹೆಚ್ಚಿಸುವ ಸುಲಭ ಉಪಾಯ

ಆರೋಗ್ಯ

ಇವತ್ತು ಅನೇಕ ಮಕ್ಕಳಿಗೆ ಹಸಿವಾಗುವುದಿಲ್ಲ. ಹಸಿವಾಗುವುದಿಲ್ಲ ಸರಿಯಾಗಿ ತಿನ್ನುವುದಿಲ್ಲ ಜೀರ್ಣ ಆಗೋದಿಲ್ಲ ಹೀಗಾಗಿ ಅವರು ವೈಟ್ ಪುಟ್ಟನ ಆಗುವುದಿಲ್ಲ ಅಂತ ಹೇಳಿ ತಂದೆ-ತಾಯಿ ಬೇಜಾರು ಮಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ಹಸಿವೆ ಜಾಸ್ತಿ ಆಗಲಿಕ್ಕೆ ಸುಮಾರು ಜನ ಯುವತಿ ಯುವಕರಲ್ಲಿ ನಾವು ನೋಡುತ್ತೇವೆ.

ಅವರು ದಪ್ಪಗುವುದಿಲ್ಲ ಹಸಿವೆ ಆಗುವುದಿಲ್ಲ ಅಂತ ಕಂಪ್ಲೇಟ್ ಹೇಳುತ್ತಿರುತ್ತಾರೆ. ಹಸಿವನ್ನ ಹೆಚ್ಚಲು ಮಾಡುವುದಕ್ಕೆ ಮನೆಯಲ್ಲಿ ಏನಿಲ್ಲ ಔಷಧಿಗಳು ಮಾಡಬಹುದು ಅಂತ ತಿಳಿಸಿ ಕೊಳ್ಳುತ್ತೇವೆ ನೋಡಿ. ನಮ್ಮ ಜೀವನದಲ್ಲಿ ನಮಗೆ ಆಹಾರ ಏಕೆ ಬೇಕು. ಆಹಾರದಿಂದ ಏನೇನು ಇಂಪೋಟೆಂಟ್ಸ್ ಅಂತ ನಮಗೆ ಫಸ್ಟು ಗೊತ್ತಾಗಬೇಕು. ಆಹಾರ ನಮಗೆ ಏಕೆ ಬೇಕು. ನಮಗೆ ಕೆಲಸ ಮಾಡಲಿಕ್ಕೆ ಅಥವಾ ಮಕ್ಕಳಿಗೆ ಓದಕ್ಕೆ.

ಎನರ್ಜಿ ಬೇಕು ಆಹಾರ ಎಂದರೆ ಅದು ಒಂದು ಫೀವ ಲ್. ಈಗ ಗಾಡಿ ಓಡಲಿಕ್ಕೆ ಪೆಟ್ರೋಲ್ ಬೇಕು ಆತರ ನಮ್ಮ ಜೀವನಕ್ಕೆ ನಮಗೆ ಎನರ್ಜಿ ಬೇಕು ಅಂದರೆ ಆಹಾರ ಅಂದರೆ ಫಿವಲ್ ಸೆಕೆಂಡ್ ನಮ್ಮ ಬಾಡಿ ಗ್ರೌತ್ ಆಗಲಿಕ್ಕೆ ನಮಗೆ ಪ್ರಪ ರಾಗಿ ಗ್ರೂತ್ ಆಗಲಿಕ್ಕೆ ಅಲ್ಲ ನ್ಯೂಟ್ರಿಯೆಂಟ್ಸ್ ಬೇಕು.

ನ್ಯೂಟನ್ಸ್ ಕೂಡ ಸಿಗದು ಇದೆಯಾ ಆಹಾರದಿಂದ. ಸೋ ಇದನ್ನೇ ಆಹಾರ ನಮ್ಮ ಜೀವನದಲ್ಲಿ ನಮಗೆ ಇಂಪಾರ್ಟೆನ್ಸ್. ಇನ್ ಕೆಲವರಿಗೆ ಏನಾಗುತ್ತೆ. ಕೆಲವರಿಗೆ ಹಸಿವು ಆಗುವುದಿಲ್ಲ. ನಮ್ಮ ಬಾಡಿಯಲ್ಲಿ ಈಗ ಜ್ವರ ಬಂದಿರಬಹುದು. ಇಲ್ಲ ಏನಾದರೂ ವ್ಯಾಧಿ ಬಂದಿರಬಹುದು. ಫಸ್ಟ್ ಬರೋ ಸೆಂಟನ್ಸ್ ನಮಗೆ ಪ್ರಾಪ್ತಿಯಾಗ ಲ್ಲ.

ಸೋ ಫಸ್ಟು ನಿಮಗೆ ಜ್ವರ ಇಲ್ಲಾಂದ್ರೆ ಕೆಮ್ಮು ನೆಗಡಿ ಆತರ ಏನಾದ್ರೂ ಕಂಡೀಷನ್ಸ್ ಇದ್ದೀಯಾ ಅಂತ ಫಸ್ಟ್ ನೋಡಬೇಕು. ನಿಮಗೆ ಹಸಿವು ಆಗುತ್ತಾ ಇಲ್ಲ ಅಂದ್ರೆ. ಮಕ್ಕಳಿಗೆ ಕೆಲವರಿಗೆ ಪ್ರಾಪರ್ ಆಗಿ ದಾಯಜೇಶನ್ಸ್ ಆಗಲ್ಲ. ಸೋ ಅವರಿಗೆ ದಯಜೆಶನ್ಸ್ ಆಗಿಲ್ಲ ಅಂದ್ರೆ ಏನಾಗುತ್ತೆ ಅವರಿಗೆ ಬೆಳಗ್ಗೆ ಊಟ ತಿಂದರೆ ಮಧ್ಯಾಹ್ನದ ಸಾಯಂಕಾಲ ಹಸಿವಾಗುವುದಿಲ್ಲ.

ಮತ್ತೆ ನೆಕ್ಸ್ಟ್ ಅವರಿಗೆ ದಿನ ಹಸಿವಾಗುತ್ತಿದೆ. ಅದು ಏನೆಂದರೆ ಅವರಿಗೆ ಪ್ರಾಪರ್ ಆಗಿದೆಯಾ ದಯ ಜೆಷನ್ ಆಗಲ್ಲ. ಜೀರ್ಣಕ್ರಿಯೆ ಕರೆಕ್ಟಾಗ್ ಆಗ್ತಾ ಇಲ್ಲ. ಸೋ ಇತರ ಕಂಡಿಶನ್ ಇರುವಾಗ ಮನೆಯಲ್ಲಿ ಏನ್ ಮಾಡಬೇಕು ಅಂತ ನಾವು ಹೇಳಿಕೊಳ್ಳುತ್ತೇವೆ. ಮನೆಯಲ್ಲಿ ಶುಂಠಿ ಎಲ್ಲರ ಮನೆಯಲ್ಲೂ ಇರುತ್ತೆ. ಶುಂಠಿ ಇಂದ ಒಂದು ಕಷಾಯ.

ಶುಂಠಿ ಕಷಾಯ ಅಂತ ಹೇಳುತ್ತೇವೆ. ಅದರ ಒಂದು ಕಷಾಯ ಮಾಡಬೇಕು. ಅದೊಂದೇ ಅಲ್ಲ ನಿಮ್ಮ ಆಯುರ್ವೇದ ಶಾಪ್ ಅಲ್ಲಿ ನೆಲ್ಲಿಕಾಯಿ ಚೂರು ಸಿಗುತ್ತೆ. ಆ 1 ಸ್ಪೂನ್ ಚೂರ್ಣ ಸ್ಪೂನ್ ಜೇನುತುಪ್ಪದಲ್ಲಿ ಮಿಕ್ಸ್ ಮಾಡಿ ಕೊಟ್ರು ನಡೆಯುತ್ತೆ. ಊಟಕ್ಕಿಂತ ಒಂದು ಹತ್ತು ಹದಿನೈದು ನಿಮಿಷ ಮುಂಚೆ. ಮೂರ್ ಹೊತ್ತು ಆತ ರ ಚೂರು ಕೊಟ್ರು ಕೂಡ ಅವರ್ದು ಜೀರ್ಣಶಕ್ತಿ ನು ಹೆಚ್ಚಾಗುತ್ತೆ.

ಅವರಿಗೆ ಪ್ರಾಪರ್ ಹಸಿವನ್ನು ಆಗುತ್ತೆ. ಮತ್ತೆ ನಮ್ದು ಆಲ್ ಫ ನ್ಯಾಚುರಲ್ ದು ಗ್ಯಾಸ್ಟಿಕ್ ಹೀಡ್ ಅಂತ ಒಂದು ಟ್ಯಾಬ್ಲೆಟ್ ಇದೆ. ಮಕ್ಕಳಿಗೆ ಅಂದರೆ ಒಂದು ಅರ್ಧ ಮಾತ್ರೆ ಆಹಾರಕ್ಕಿಂತ ಒಂದು ಅರ್ಧ ಗಂಟೆ ಮುಕ್ಕಾಲ್ ಗಂಟೆ ಮುಂಚೆ ಬೆಳಗ್ಗೆ ಮಧ್ಯಾಹ್ನ ಸಂಜೆ ಅರ್ಧ ಮಕ್ಕಳಿಗೆ ದೊಡ್ಡವರಿಗೆ ಆದರೆ 1 ಇತರ ಚೀಪುವುದರಿಂದ ಆಹಾರಕ್ಕಿಂತ ಮುಂಚೆ ಅರ್ಧ ಗಂಟೆ ಮುಂಚೆ ಚೀಪುವುದರಿಂದ ಆಗಿ ಖಂಡಿತವಾಗಿ ಜೀರ್ಣಕ್ರಿಯೆಗೆ ಅನುಕೂಲವಾಗುತ್ತೆ.

ವೇಟ್ ಕಡಿಮೆ ಇದ್ರೆ ವೇಟ್ ಜಾಸ್ತಿ ಆಗೋಕೆ ಅನುಕೂಲವಾಗುತ್ತೆ. ಮುಖ್ಯವಾಗಿ ನಮಗೆ ಆಹಾರದಿಂದಲೇ ನಮಗೆ ಎನರ್ಜಿ ಸಿಗಬೇಕು. ಸರಿಯಾಗಿ ಜೀರ್ಣ ಆಗಬೇಕು ಅಂದರೆ ಸರಿಯಾಗಿ ಹಸಿವು ಅಗಬೇಕು. ಸರಿಯಾಗಿ ಹಸಿವ್ ಆಗಬೇಕೆಂದರೆ ಹೊಟ್ಟೆಯಲ್ಲಿ ಎ ಸಿ ಎಲ್ ಪ್ರಮಾಣ ಕರೆಕ್ಟಾಗಿ ಬಿಡುಗಡೆಯಾಗಬೇಕು.

ಒಂದು ಚಿಕ್ಕ ಶುಂಠಿಪೇಸ್ಟ್ ಕಿರುಬೆರಳ ತುದಿಯಷ್ಟು ಹಸಿ ಶುಂಟಿಯನ್ನು ಜಜ್ಜಿ ಬೆಳಗ್ಗೆ ಮಧ್ಯಾಹ್ನ ಸಾಯಂಕಾಲ ಆಹಾರಕ್ಕಿಂತ ಮುಂಚೆ ಮಕ್ಕಳಾದರೆ ಇನ್ನೂ ಚಿಕ್ಕದು ಅರ್ಧಕ್ಕೆ ಇರಬೇಕು ಅಷ್ಟು ಶುಂಠಿಯನ್ನು ಸ್ವಲ್ಪ ಉಪ್ಪನ್ನು ಹಾಕಿ ಜಜ್ಜಿ ಆಹಾರಕ್ಕಿಂತ ಅರ್ಧ ಗಂಟೆ ಮುಂಚೆ ತಿನ್ನುವುದರಿಂದ ಕೂಡ ಹಸಿವು ಜಾಸ್ತಿ ಆಗುತ್ತೆ. ಇವನು ಎಲ್ಲ ಪಾಲಿಸಿದರೆ ನಿಮಗೆ ಕಂಡಿತ ಫಲಿತಾಂಶ ಸಿಗುತ್ತದೆ.

ಹಾಗೆಯೇ ಹಸಿವಾಗುವುದು ಒಳ್ಳೆಯ ಸೂಚನೆ ಹೀಗಾಗಿ ಎಲ್ಲರೂ ಆರೋಗ್ಯವಾಗಿರಬೇಕು ಎಂದರೆ ನಾವು ಹೇಳಿದ ಎಲ್ಲಾ ಕೃತಿಗಳನ್ನು ಪಾಲನೆ ಮಾಡಿ ನೀರನ್ನು ಕುಡಿಯಿರಿ ಬೆಳಿಗ್ಗೆ ಎದ್ದು ಕೂಡಲೇ ವ್ಯಾಯಾಮ ಮಾಡಿ ಹಾಗೇ ಇದೆ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *