ಬಿಗ್ ಬಾಸ್ ಮನೆಯಿಂದ ಹೊರ ಬಂದ ಚೈತ್ರಾ ಸ್ಪರ್ಧಿಗಳ ಬಗ್ಗೆ ಹೇಳಿದ್ದೇನು ನೀವೇ ನೋಡಿ…

Bigboss News

ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಇದೀಗ ಶುರುವಾಗಿ ವೀಕ್ಷಕರಿಂದ ಬಾರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಮೊದಮೊದಲು ಬಿಗ್ ಬಾಸ್ ಓಟಿಟಿ ಕಾರ್ಯಕ್ರಮವನ್ನು ಜನರು ಯಾವ ರೀತಿ ತೆಗೆದುಕೊಳ್ಳುತ್ತಾರೋ ಎನ್ನುವ ಭಾವನೆ ಬೀಚ್ ಬಾಸ್ ತಂಡಕ್ಕೆ ಇತ್ತು.

ಆದರೆ ಬಿಗ್ ಬಾಸ್ ಓಟಿಟಿ ಶುರುವಾದ ಮೊದಲ ದಿನದಿಂದಲೂ ವೀಕ್ಷಕರಿಂದ ಒಳ್ಳೆಯ ಪ್ರಶಂಸೆ ಪಡೆದುಕೊಂಡಿದೆ. ಇನ್ನು ಸ್ಪರ್ಧಿಗಳು ಕೂಡ ವೀಕ್ಷಕರನ್ನು ಪ್ರತಿ ನಿಮಿಷ ರಂಜಿಸುತ್ತಾ, ಅವರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಈಗಾಗಲೇ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಶುರುವಾಗಿ 4 ವಾರಗಳೇ ಕಳೆದುಹೋಗಿದೆ. ಇನ್ನು ಇದೀಗ ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಓಟಿಟಿಯ ಗ್ರಾಂಡ್ ಫಿನಾಲೆ ಕೂಡ ಹತ್ತಿರ ಬರುತ್ತಿದೆ. ಇನ್ನು ಈ ಬಾರಿ ಬಿಗ್ ಬಾಸ್ ಸೀಸನ್ ನ ಯಾರು ಗೆಲ್ಲುತ್ತಾರೆ ಎನ್ನುವ ಪ್ರಶ್ನೆ ಇದೀಗ ಎಲ್ಲರಲ್ಲೂ ಕಾಡಿದೆ.

ಇನ್ನು ನಟ ಕಿಚ್ಚ ಸುದೀಪ್ ಅವರು ಈ ಬಾರಿಯ ಬಿಗ್ ಬಾಸ್ ಸೀಸನ್ ನನ್ನು ನಡೆಸಿಕೊಡುತ್ತಿರುವುದು ಅವರ ಅಭಿಮಾನಿಗಳಿಗೆ ತುಂಬಾ ಖುಷಿ ತಂದುಕೊಟ್ಟಿದೆ. ಜೊತೆಗೆ ತಮ್ಮ ಅದ್ಭುತ ನಿರ್ಮಾಣದ ಮೂಲಕ ನಟ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಸಲಹೆ ನೀಡುತ್ತಿರುತ್ತಾರೆ.

ಇನ್ನು ಇಷ್ಟು ದಿನ ತಮ್ಮ ಮುದ್ದಾದ ಮಾತುಗಳಿಂದ ಬಿಗ್ ಬಾಸ್ ಮನೆಯಿಂದ ವೀಕ್ಷಕರನ್ನು ರಂಜಿಸುತ್ತಿದ್ದ ನಟಿ ಚೈತ್ರಾ ಇದೀಗ ಕಳೆದ ವಾರ ಮನೆಯಿಂದ ಹೊರ ನಡೆದಿದ್ದಾರೆ. ಇನ್ನು ನಟಿ ಮನೆಯಿಂದ ಹೊರ ಬಂದ ನಂತರ ನಟಿ ಬಿಗ್ ಬಾಸ್ ಮನೆಯ ಸೀಕ್ರೆಟ್ ಗಳನ್ನು ಬಿಟ್ಟು ಕೊಟ್ಟಿದ್ದಾರೆ.

ಜೊತೆಗೆ ನಟಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ತಮ್ಮ ಫೇವರೇಟ್ ಸ್ಪರ್ಧಿ ಬಗ್ಗೆ ಕೂಡ ಮಾತನಾಡಿದ್ದಾರೆ. ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಯ ಟಾಪ್ 5 ಸ್ಪರ್ಧಿಗಳು ಯಾರು ಎಂದು ಕೇಳಿದ್ದಕ್ಕೆ, ನಟಿ ಚೈತ್ರಾ ರೋಪೇಶ್, ರಾಕೇಶ್, ಸೋನು, ಗುರೂಜಿ, ಹಾಗೂ ಸೊಮ್ಮಣ್ಣ ಅವರ ಹೆಸರನ್ನು ಹೇಳಿದ್ದಾರೆ.

ಇನ್ನು ಈ ಬಾರಿಯ ಬಿಗ್ ಬಾಸ್ ಸೀಸನ್ ಅನ್ನು ಸೋಮಣ್ಣ ಗೆಲ್ಲಬೇಕು ಎಂದು ನಾನು ಆಶಿಸುತ್ತೇನೆ. ಏಕೆಂದರೆ ಸೋಮಣ್ಣ ತುಂಬಾ ಪರಿಶುದ್ಧವಾಗಿ ಆಟ ಆಡುತ್ತಿದ್ದಾರೆ ಎನ್ನುವುದು ನನ್ನ ಅನಿಸಿಕೆ ಈಗಾಗಿ ಅವರು ಗೆಲ್ಲಬೇಕು ಎಂದಿದ್ದಾರೆ ನಟಿ ಚೈತ್ರಾ. ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ಓಟಿಟಿಯ ವಿನ್ನರ್ ಯಾರು ಎನ್ನುವುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *