ಸೆಪ್ಟೆಂಬರ್ 10ನೇ ತಾರೀಕು ಶನಿವಾರ ಅನಂತ ಹುಣ್ಣಿಮೆ, 7 ರಾಶಿಯವರು ಆಗರ್ಭ ಶ್ರೀಮಂತರಾಗುತ್ತಾರೆ, ನಿಮ್ಮ. ರಾಶಿ ಇದೇಯಾ ನೋಡಿ

ಜ್ಯೋತಿಷ್ಯ

ಎಲ್ಲರಿಗೂ ನಮಸ್ಕಾರ, ಇದೆ ಸೆಪ್ಟೆಂಬರ್ 10 ನೆ ತಾರೀಕು ಬಹಳ ವಿಶೇಷವಾದ ಅನಂತನ ಹುಣ್ಣಿಮೆ ಇದೆ. ಈ ಒಂದು ಅನಂತನ ಹುಣ್ಣಿಮೆಯಿಂದ ಈ ಕೆಲವೊಂದು ರಾಶಿಯವರಿಗೆ ಅದೃಷ್ಟ ಶುರುವಾಗುತ್ತೆ ಎಂದು ಹೇಳಬಹುದು. ಈ ರಾಶಿಯವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಎಂದು ಹೇಳಬಹುದು.

ಈ ಶಕ್ತಿಶಾಲಿ ಹುಣ್ಣಿಮೆ ಶುರುವಾದ ಆನಂತರ ಈ ಒಂದು 7 ರಾಶಿಯವರಿಗೆ ಅದೃಷ್ಟ ಬರಲಿದೆ ಎನ್ನಲಾಗುತ್ತಿದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಯೋಗ ಸಿಗುತ್ತಿದೆ ಎನ್ನುವುದನ್ನು ಸಂಪೂರ್ಣವಾಗಿ ತಿಳಿಸುತ್ತೇವೆ, ಅದಕ್ಕಾಗಿ ಈ ಪುಟವನ್ನು ಸಂಪೂರ್ಣವಾಗಿ ಓದಿ…

ಹೌದು ಇಂದಿನಿಂದ ಈ ಏಳು ರಾಶಿಯವರಿಗೆ ರಾಜಯೋಗವಿದೆ. ಇವರ ಮನೆಯಲ್ಲಿ ದುಡ್ಡಿನ ಮಳೆಯಾಗುತ್ತದೆ ಎನ್ನಬಹುದು. ಹೌದು ಇವರು ಯಾವುದೇ ಕೆಲಸಕ್ಕೆ ಕೈಇಟ್ಟರೂ ಆ ಕೆಲಸ ಸಂಪೂರ್ಣವಾಗಲಿದೆ. ಹಾಗೂ ಯಾವುದೇ ಕೆಲಸದ ಸ್ಥಳದಲ್ಲಿ ಉತ್ತಮ ಗೌರವ ಸ್ಥಾನಮಾನ, ಹಾಗೂ ಅವಕಾಶಗಳನ್ನ ತಮದಾಗಿಸಿಕೊಳ್ಳುತ್ತಾರೆ.

ಇನ್ನು ಉದ್ಯಮಿಯರಿಗೆ ಹಿರಿಯರ ಕಡೆಯಿಂದ ಪ್ರಶಂಸೆ ಪಡೆದುಕೊಳ್ಳುತ್ತಾರೆ. ಹಾಗೂ ಅರ್ಥಿಕವಾಗಿ ಕೂಡ ಅನುಕೂಲತೆಗಳು ಕಂಡು ಬರುತ್ತದೆ. ಇನ್ನು ಇಂದಿನಿಂದ ಆದಾಯದ ಮೂಲಗಳು ಕೂಡ ಹೆಚ್ಚಾಗಲಿದೆ. ಇನ್ನು ಸಂಬಳಗಳು ಕೂಡ ಹೆಚ್ಚಾಗುವ ಸಾಧ್ಯತೆ ಇದೆ.

ಹೌದು ಇಂದಿನಿಂದ ಜೀವನ ನಿರ್ವಹಣೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಇನ್ನು ಕ್ರಮೇಣವಾಗಿ ನಿಮ್ಮ ಸಾಲದ ಸಮಸ್ಯೆಗಳು ಕೂಡ ದೂರವಾಗತ್ತದೆ. ಹಾಗೂ ವ್ಯಾಪಾರ ವ್ಯವಹಾರಗಳು ಮಾಡುವವರಿಗೆ ಅನುಕೂಲತೆಗಳು ಕೂಡ ಜಾಸ್ತಿಯಾಗಿ ಕಂಡುಬರಲಿದೆ.

ಇನ್ನು ವೃತ್ತಿ ಜೀವನ ಹೊರತು ಪಡಿಸಿ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಮದುವೆಯಾಗದೆ ಇರುವವರಿಗೆ ಒಳ್ಳೆಯ ಕಂಕಣ ಭಾಗ್ಯ ಕೊಡಿಬರಲಿದೆ ಎನ್ನಲಾಗುತ್ತಿದೆ. ಇನ್ನು ಸಂತಾನ ಭಾಗ್ಯ ಇಲ್ಲದವರಿಗೆ ಪುತ್ರ ಪ್ರಾಪ್ತಿ ಆಗಲಿದೆ ಎನ್ನಲಾಗುತ್ತಿದೆ.

ಇನ್ನು ಇಷ್ಟೆಲ್ಲಾ ಅದೃಷ್ಟ ಪಡೆದುಕೊಳ್ಳುತ್ತಿರುವ ಆ ಏಳು ರಾಶಿಗಳು ಯಾವುವು ಎಂದರೆ, ತುಲಾ ರಾಶಿ, ಮೇಷ ರಾಶಿ, ವೃಶ್ಚಿಕ ರಾಶಿ, ಕನ್ಯಾ ರಾಶಿ, ಮೀನಾ ರಾಶಿ, ವೃಷಭ ರಾಶಿ ಮತ್ತು ಧನಸ್ಸು ರಾಶಿ. ಇನ್ನು ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಕಾಮೆಂಟ್ ಮಾಡಿ ಹಾಗೂ ಇದನ್ನು ನಿಮ್ಮ ಆಪ್ತರೊಂದಿಗೆ ಶೇರ್ ಮಾಡಿ..

Leave a Reply

Your email address will not be published. Required fields are marked *