ಇಷ್ಟು ದಿನಗಳ ನಂತರ ಬಯಲಾಯ್ತು, ವಿಷ್ಣುವರ್ಧನ್ ವಿಧಿವಶರಾದ ಹಿಂದಿನ ಅಸಲಿ ರಹಸ್ಯ

ಸ್ಯಾಂಡಲವುಡ್

30 ಡಿಸೆಂಬರ್ 2009 ಈ ದಿನವನ್ನು ಇಂದಿಗೂ ಕೂಡ ಮರೆಯಲು ಸಾಧ್ಯವಿಲ್ಲ. ಕಾರಣ ನಮ್ಮೆಲ್ಲರ ಪ್ರೀತಿಯ ದಾದಾ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರನ್ನು ಕಳೆದುಕೊಂಡಂತಹ ದಿನ. ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಸಾಹಸಸಿಂಹ ವಿಷ್ಣುವರ್ಧನ್ ವಿಧಿವಶರಾಗಿದ್ದು ಬರಿ ಐವತ್ತು ಓಬಂತು ವರ್ಷಕ್ಕೆ.

ಆ ಕಾಲದಲ್ಲಿ ತೀವ್ರವಾದ ಅಂತಹ ಚರ್ಚೆ ಗ್ರಾಸವಾಗಿದ್ದು. ನಿಮ್ಮಲ್ಲಿ ಕೂಡ ಒಂದಿಷ್ಟು ಜನರಿಗೆ ನೆನಪಿರಬಹುದು. ಬರಿ 59 ವರ್ಷಕ್ಕೆ ಸಾವು ಎಂದರೆ ಅದು ಹೇಗೆ ಸಾಧ್ಯ. ಅಂತ ಒಂದಿಷ್ಟು ಜನ ತಮ್ಮದೇ ಆದಂತಹ ರೀತಿಯಲ್ಲಿ ವ್ಯಾಖ್ಯಾನವನ್ನು ಮಾಡಿದ್ದರು. ವಿಷ್ಣುವರ್ಧನ್ ಅವರು ತೀರ ಆಧ್ಯಾತ್ಮಿಕ ಕಡೆಗೆ ಒಲವನ್ನು ತೋರಿದರು.

ಅವರು ತಮ್ಮ ಇಷ್ಟಾರ್ಥ ಸಾವನ್ನು ಬಳಸಿಕೊಂಡಿದ್ದಾರೆ ಅಂತ ಒಂದಿಷ್ಟು ಜನ ಹೇಳಿದ್ದಾರೆ ಇಲ್ಲ ವಿಷ್ಣುವರ್ಧನ್ ಅವರಿಗೆ ಸುಖದ ಸಾವು ಬಂದುಬಿಟ್ಟಿದೆ ಹಾರ್ಟ್ ಅಟ್ಯಾಕ್ ಆಗಿ ವಿಧಿವಶರಾದರು ಅಂತ ಇನ್ನೆಷ್ಟು ಜನ ಮಾತನಾಡಿದ್ದಾರೆ. ಇನ್ನೊಂದಿಷ್ಟು ಜನ ವಿಷ್ಣುವರ್ಧನ್ ಅವರಿಗೆ ಚಿಕ್ಕ ವಯಸ್ಸಿನಲ್ಲಿ ಸಾವಾಗಿದೆ ಎಂದರೆ ಏನು ಆಗಿದೆ ಏನೋ ರೀತಿಯಲ್ಲಿ ಚರ್ಚೆಯನ್ನು ಮಾಡಿಕೊಳ್ಳುತ್ತಿದ್ದರು.

59 ವರ್ಷ ಯಾವ ಮಹಾನ್ ಏಜ್. ಈಗಲೂ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ 50 ವರ್ಷಕ್ಕೆ ಹೀರೋಗಳಾಗಿ ಬಹಳ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವ ಅಂತಹ ಸಾಕಷ್ಟು ನಟರು ನಮ್ಮ ರೊಡನೆ ಇದ್ದಾರೆ. ಹೀಗಾಗಿ ವಿಷ್ಣುವರ್ಧನ್ ಅವರ ಆ ಸಾವಿ ದ್ಯ ಲ್ಲ ಅದನ್ನು ಈಗಲೂ ಕೂಡ ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.

ವಿಷ್ಣುವರ್ಧನ್ ಅವರು ಬದುಕಿದ ಅಂತಹ ಸಂದರ್ಭದಲ್ಲಿ ಏನೆಲ್ಲ ಸಂಕಷ್ಟಗಳನ್ನ ಏನೆಲ್ಲಾ ನೋವುಗಳನ್ನ ಅನುಭವಿಸಿದ್ದರು. ಎಲ್ಲವೂ ಕೂಡ ಯಾವ ರೀತಿಯಾಗಿ ತಮ್ಮೊಳಗೆ ಇಟ್ಟುಕೊಂಡಿದ್ದರು ತಮಗೆಲ್ಲರಿಗೂ ಗೊತ್ತಿರುವಂತಹ ವಿಚಾರ. ಒಂದೇ ಒಂದು ಸಿನಿಮಾದಲ್ಲಿ ಗಂಧದಗುಡಿ ಸಿನಿಮಾದಲ್ಲಿ ಆದಂತಹ ಎಡವಟ್ಟು ಇದಿಯಲ್ಲ ಜೀವನಪರ್ಯಂತ ಅವರು ಸಂಕಷ್ಟವನ್ನ ಅನುಭವಿಸುವಂತಹ ಪರಿಸ್ಥಿತಿ ಎದುರಾಯಿತು.

ಅವರ ಸಿನಿಮಾ ಥಿಯೇಟರ್ ಗಳಿಗೆ ಕಲ್ಲು ತೂರಾಟ ವಿಷ್ಣುವರ್ಧನ್ ಅವರು ಚೆನ್ನೈ ಗೆ ಹೋಗುವಂತಹ ಪರಿಸ್ಥಿತಿ. ಈ ರೀತಿ ಯಾಗಿ ನಿರಂತರವಾದ ಅಂತಹ ಸಂಕಟಗಳನ್ನು ಎದುರಿಸಿ ಕೊಳ್ಳುತ್ತಾ ಬಂದರು. ಒಂದು ರೀತಿಯಾಗಿ ನಿರಂತರವಾದ ಅಂತಹ ಚುಚ್ಚುಮಾತು ವೇದಿಕೆ ಹೋಗಲು ಬಿಡುತ್ತಿರಲಿಲ್ಲ. ಅವರಿಗೆ ಸರಿಯಾದ ರೀತಿಯಲ್ಲಿ ಪ್ರಶಸ್ತಿಗಳು ಸಿಗಲು ಬಿಡುತ್ತಿರಲಿಲ್ಲ.

ಸಿನಿಮಾ ಇಂಡಸ್ಟ್ರಿಯ ದೊಡ್ಡಣ್ಣನ ಸ್ಥಾನ ಪಡೆಯುವುದಕ್ಕೆ ಕೂಡ ವಿಷ್ಣುವರ್ಧನ್ ಅವರಿಗೆ ಕೊನೆಯವರೆಗೂ ಬಿಡಲಿಲ್ಲ. ನಿಮಗೆಲ್ಲರಿಗೂ ಗೊತ್ತಿದೆ ಎಲ್ಲರೂ ಕೂಡ ವಿಷ್ಣುವರ್ಧನ್ ಅವರನ್ನ ಅವರ ಸ್ಥಾನಕ್ಕೆ ನೋಡುವುದಕ್ಕೆ ಶುರು ಮಾಡಿಕೊಂಡಿದ್ದರು. ಆದರೆ ಆ ಸ್ಥಾನವನ್ನು ಸರಿಯಾದ ರೀತಿಯಲ್ಲಿ ವಿಷ್ಣುವರ್ಧನ್ ಅವರಿಗೆ ಹೊಂದುವುದಕ್ಕೆ ಒಂದು ವರ್ಗವನ್ನು ಕೊನೆಯವರೆಗೂ ಅವಕಾಶವನ್ನು ಮಾಡಿಕೊಳ್ಳಲಿಲ್ಲ.

ಈ ರೀತಿಯಾಗಿ ಬದುಕಿ ದಂತಹ ಸಂದರ್ಭದಲ್ಲಿ ನಿರಂತರವಾದ ಅಂತಹ ಸಂಕಟ ವೇದನೆ ನೋವು ಎಲ್ಲವನ್ನು ಕೂಡ ನಮ್ಮ ಸಾಹಸಸಿಂಹ ಅನುಭವಿಸಿಕೊಂಡು ಬಂದರು. ಮನರಂಜನೆಯನ್ನು ಕೊಡುತ್ತಿದ್ದರು ದೊಡ್ಡ ಹೆಸರನ್ನು ಮಾಡಿದ್ದರು. ಎಲ್ಲವೂ ಕೂಡ ಇತ್ತು ಆದರೆ ಒಂದು ನೆಮ್ಮದಿ ಅನ್ನೋದು ವಿಷ್ಣುವರ್ಧನ್ ಅವರಿಗೆ ಕೊನೆಗೂ ಇರಲಿಲ್ಲ. ಅವರು ಹೋದ ನಂತರವೂ ಕೂಡ ಯಾವ ರೀತಿ ರಾಜಕೀಯವನ್ನು ಮಾಡಲಾಯಿತು.

ಯಾವ ರೀತಿಯಾಗಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಲಾಯಿತು. ನಿಮಗೆಲ್ಲರಿಗೂ ಗೊತ್ತಿರುವಂತಹ ವಿಚಾರ. ಎಲ್ಲರೂ ಒಂದಿಷ್ಟು ಜನ ಮಾತನಾಡಬಹುದು. ವಿಷ್ಣುವರ್ಧನ್ ಅವರ ಎಡವಟ್ಟಿಗೆ ಹೀಗಾಯ್ತು. ಇನ್ನೊಬ್ಬರ ಎಡವಟ್ಟಿಗೆ ಹೀಗಾಯ್ತು. ಇನ್ನೊಬ್ರು ಹಾಗಂದ್ರೆ ಹೀಗಂದ್ರು ಅಂತ ಹೇಳಿ. ಬಟ್ ಅದರ ಹಿಂದೆ ಬೇರೆ ಆದಂತಹ ಕಥೆ ಇದೆ.

ರಾಜಕೀಯದಿಂದಾಗಿ ಒಂದು ಮತ್ಸರದಿಂದ ಆಗಿ ವಿಷ್ಣುವರ್ಧನ್ ಅವರ ಸಮಾಧಿ ಇನ್ನೂ ಕೂಡ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಅದು ಯಾವಗ ಕಂಪ್ಲೀಟ್ ಆಗುತ್ತೆ ಈ ಸತಿ ಮೈಸೂರಲ್ಲಿ ಆಗುತ್ತಿದೆ. ಯಾವ ಕಂಪ್ಲೀಟ್ ಆಗುತ್ತೆ ಏನು ಎತ್ತ ಗೊತ್ತಿಲ್ಲ ಬಿಡಿ. ಆದಷ್ಟು ಬೇಗ ಆಗಲಿ ಅಂತ ಆಶೀರ್ವಾದವನ್ನು ವ್ಯಕ್ತಪಡಿ ಸೋಣ.

ಇದೀಗ ನಾವು ಈ ಟೈಟಲ್ ವಿಚಾರಕ್ಕೆ ಬರುತ್ತೇನೆ. ವಿಷ್ಣುವರ್ಧನ್ ಅವರ ಸಾವಿನ ರಹಸ್ಯ ಏನು. ಯಾವ ರೀತಿಯಾಗಿ ಅವರು ವಿಧಿವಶರಾದರು. ಕೊನೆಯ ದಿನಗಳಲ್ಲಿ ಅವರು ಅನುಭವಿಸಿದಂತಹ ಸಂಕಟವೇನೂ. ಅವೆಲ್ಲವನ್ನೂ ಕೂಡ ಹೇಳ್ತಾ ಇದೀನಿ ಕೇಳಿ. ನಿಮಗೆಲ್ಲರಿಗೂ ಕೂಡ ನೆನಪಿರಬಹುದು ವಿಷ್ಣುವರ್ಧನ್ ಅವರು ಕೊನೆ ಕೊನೆಯಲ್ಲಿ ಒಂದಿಷ್ಟು ಸಿನಿಮಾಗಳು ಬರುವಂತಹ ಸಂದರ್ಭದಲ್ಲಿ ಆಪ್ತರಕ್ಷಕ ಸಿನಿಮಾ ಅದಕ್ಕಿಂತ ಮುಂಚಿನ ಒಂದಿಷ್ಟು ಸಿನಿಮಾಗಳಲ್ಲಿ ಸ್ವಲ್ಪ ಮಟ್ಟಿಗೆ ಅವರು ದಪ್ಪ ಆಗುತ್ತಿದ್ದರು.

ಆರಂಭದಲ್ಲಿ ತುಂಬಾ ಸ್ಮಾರ್ಟಾಗಿ ಸ್ಲೀವ್ ಆಗಿದ್ದರು ವಿಷ್ಣುವರ್ಧನ್. ಬತ್ತ ಬತ್ತ ಸ್ವಲ್ಪ ದಪ್ಪ ಆಗುವುದಕ್ಕೆ ಶುರುಮಾಡಿದ್ದರು. ಮನುಷ್ಯ ದಪ್ಪ ಆಗುವುದಿಲ್ಲ ಸಹಜ. ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಲಿಮ್ ಇದ್ದಾಗ ಮಾಡುತ್ತಿದ್ದಾಗ ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಹಾಗೆ ವಿಷ್ಣುವರ್ಧನ್ ಅವರಿಗೂ ಕೂಡ ಪೈಪೋಟಿ ಯುವ ನಟರಿಂದ ಎದುರಾಗುತ್ತದೆ ಇತ್ತು. ಆ ಪೈಪೋಟಿಯಲ್ಲಿ ವಿಷ್ಣುವರ್ಧನ್ ಅವರು ಕೂಡ ಗಟ್ಟಿಯಾಗಿ ನಿಲ್ಲಲು ಬೇಕಾಗಿತ್ತು. ಹೀಗಾಗಿ ಯಾರೊಬ್ಬರೂ ಅವರಿಗೆ ಸಲಹೆಯನ್ನು ಕೊಟ್ಟರಂತೆ.

Leave a Reply

Your email address will not be published. Required fields are marked *