ಬಿಗ್ ಬಾಸ್ ಕನ್ನಡ ಓಟಿಟಿ ಶುರುವಾಗಿ ಈಗಾಗಲೇ 5 ವಾರಗಳೇ ಕಳೆದುಹೋಗಿದೆ. ಇನ್ನು ಬಿಗ್ ಬಾಸ್ ಓಟಿಟಿ ಕಾರ್ಯಕ್ರಮವನ್ನು ವೀಕ್ಷಕರಿಗೆ ಈ ಬಾರಿ ವಿಶೇಷವಾಗಿ ತೋರಿಸಲು ಬಿಗ್ ಬಾಸ್ ತಂಡ ತಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡಿದೆ.
ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಇದೀಗ ಶುರುವಾಗಿ ವೀಕ್ಷಕರಿಂದ ಬಾರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಮೊದಮೊದಲು ಬಿಗ್ ಬಾಸ್ ಓಟಿಟಿ ಕಾರ್ಯಕ್ರಮವನ್ನು ಜನರು ಯಾವ ರೀತಿ ತೆಗೆದುಕೊಳ್ಳುತ್ತಾರೋ ಎನ್ನುವ ಭಾವನೆ ಬೀಚ್ ಬಾಸ್ ತಂಡಕ್ಕೆ ಇತ್ತು.
ಆದರೆ ಬಿಗ್ ಬಾಸ್ ಓಟಿಟಿ ಶುರುವಾದ ಮೊದಲ ದಿನದಿಂದಲೂ ವೀಕ್ಷಕರಿಂದ ಒಳ್ಳೆಯ ಪ್ರಶಂಸೆ ಪಡೆದುಕೊಂಡಿದೆ. ಈಗಾಗಲೇ ವೀಕ್ಷಕರ ಫೇವರೇಟ್ ಸ್ಪರ್ಧಿಗಳು ಕೂಡ ಆಗಿದ್ದಾರೆ. ಇನ್ನು ಸ್ಪರ್ಧಿಗಳು ಕೂಡ ವೀಕ್ಷಕರನ್ನು ಪ್ರತಿ ನಿಮಿಷ ರಂಜಿಸುತ್ತಾ, ಅವರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈಗಾಗಲೇ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಶುರುವಾಗಿ 4 ವಾರಗಳೇ ಕಳೆದುಹೋಗಿದೆ. ಇನ್ನು ಇದೀಗ ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಓಟಿಟಿಯ ಗ್ರಾಂಡ್ ಫಿನಾಲೆ ಕೂಡ ಹತ್ತಿರ ಬರುತ್ತಿದೆ. ಇನ್ನು ಈ ಬಾರಿ ಬಿಗ್ ಬಾಸ್ ಸೀಸನ್ ನ ಯಾರು ಗೆಲ್ಲುತ್ತಾರೆ ಎನ್ನುವ ಪ್ರಶ್ನೆ ಇದೀಗ ಎಲ್ಲರಲ್ಲೂ ಕಾಡಿದೆ.
ಇನ್ನು ಬಿಗ್ ಬಾಸ್ ನಲ್ಲಿ ಕಪಲ್ ಆಗಿ ಎಂಟ್ರಿ ಕೊಟ್ಟು, ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಸ್ಪರ್ಧಿಗಳು ಜಶ್ವಂತ್ ಹಾಗೂ ನಂದಿನಿ. ಈ ಸ್ಪರ್ಧಿಗಳು ಮೊದಲ ವಾರ ಜೋಡಿಯಾಗಿ ಆಟವಾಡಿ, ನಂತರ ಎರಡನೇ ವಾರದಿಂದ ಇಂಡಿವಿಷ್ಯಲ್ ಆಟವಾಡಿ ಎಲ್ಲರ ಮನ ಗೆದ್ದಿದ್ದಾರೆ.
View this post on Instagram
ಇನ್ನು ನಂದಿನಿ ಹಾಗೂ ಜಶ್ವಂತ್ ಇಬ್ಬರೂ ಈ ಹಿಂದೆ ಕೂಡ ರಿಯಾಲಿಟಿ ಶೋಗಳಲ್ಲಿ ಆಟವಾಡಿ ಅದನ್ನು ಗೆದ್ದು ಬಂದಿದ್ದಾರೆ. ಈ ಬಿಗ್ ಬಾಸ್ ಕಾರ್ಯಕ್ರಮವನ್ನು ಕೂಡ ಅವರು ಗೆಲ್ಲಲಿ ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿದೆ.
ಇನ್ನು ನಂದಿನಿ ಒಬ್ಬ ಡ್ಯಾನ್ಸರ್ ಆಗಿದ್ದು, ಆಗಾಗ ಅವರು ರೀಲ್ಸ್ ಹಾಗೂ ವೀಡಿಯೊ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಈ ಮೇಲಿನ ನಂದಿನಿ ಮಾಡಿರುವ ಹಾಟ್ ಡ್ಯಾನ್ಸ್ ಅನ್ನು ನೀವು ನೋಡಿ ಆನಂದಿಸಿ. ಹಾಗೂ ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.