ಸೋಷಿಯಲ್ ಮೀಡಿಯಾದಲ್ಲಿ ಕೆಲವರು ರಾತ್ರೋ ರಾತ್ರಿ ಜನಪ್ರಿಯತೆ ಗಳಿಸಿ ಬಿಡುತ್ತಾರೆ. ಇನ್ನು ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ಸಹ ಅವರು ಹೆಸರು ಮಾಡುವಲ್ಲಿ ಯಶಸ್ವಿಯಾಗುವುದಿಲ್ಲ. ಇನ್ನು ಕೆಲವರು ಸೋಷಿಯಲ್ ಮಿಡಿಯಾದಲ್ಲಿ ಬೇಡವಾದ ವಿಡಿಯೋಗಳಿಂದ ಸಹ ಫ್ಹೇಮಸ್ ಆಗುತ್ತಾರೆ. ಅವರು ಅರ್ಧ ಟ್ರೋಲ್ ಆಗುವ ಮೂಲಕವೇ ಸಖತ್ ಹೆಸರು ಮಾಡುತ್ತಾರೆ.
ಇನ್ನು ಕೆಲವರು ಡ್ಯಾನ್ಸ್ ಹಾಗೂ ಹಾಡು ಹಾಡುವ ಮೂಲಕವೇ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಾರೆ. ಇನ್ನು ಸೋಷಿಯಲ್ ಮಿಡಿಯಾದಲ್ಲಿ ಹೆಸರು ಮಾಡುವುದು ಅಷ್ಟು ಸುಲಭದ ಮಾತಲ್ಲ. ಆದರೂ ಸಹ ಕೆಲವರು ರಾತ್ರೋ ರಾತ್ರಿ ಒಂದು ಅಥವಾ ಎರಡು ವಿಡಿಯೋ ಮಾಡುವ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡು ಬಿಡುತ್ತಾರೆ.
ಸೋಷಿಯಲ್ ಮೀಡಿಯಾ ಎನ್ನುವುದು ಒಂದು ಮಾಯೇ ರೀತಿ. ಯಾರು ಯಾವಾಗ ಯಾವ ರೀತಿ ಜನಪ್ರಿಯತೆ ಪಡೆದುಕೊಳ್ಳುತ್ತಾರೋ ಅದನ್ನು ಹೇಳುವುದು ಕಷ್ಟ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಹ ಜನಪ್ರಿಯತೆ ಪಡೆದುಕೊಳ್ಳಬೇಕು ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಜನಪ್ರಿಯತೆ ಯಾವ ರೀತಿ ಯಾದರು ಸಹ ಪಡೆದುಕೊಳ್ಳಬಹುದು.
ಇನ್ನು ಒಂದೆಲ್ಲಾ ಒಂದು ರೀತಿ ಜನಪ್ರಿಯತೆ ಪಡೆದುಕೊಳ್ಳಲು ಕೆಲವರು ಅಡ್ಡದಾರಿ ಇಡಿಯುತ್ತಾರೆ. ಇನ್ನು ಕೆಲವರು ತಮ್ಮ ಪ್ರತಿಭೆಯನ್ನು ತೋರಿಸಲು ಸೋಷಿಯಲ್ ಮೀಡಿಯಾವನ್ನು ಸರಿಯಾದ ರೀತಿ ಉಪಯೋಗಿಸಿ ಕೊಳ್ಳುತ್ತಾರೆ. ಅದೇ ರೀತಿ ಸೋಷಿಯಲ್ ಮಿಡಿಯಾದಲ್ಲಿ ಡ್ಯಾನ್ಸ್ ಹಾಗೂ ರೀಲ್ಸ್ ಮಾಡುವ ಮೂಲಕ ಜನಪ್ರಿಯತೆ ಪಡೆದುಕೊಂಡ ಹುಡುಗಿ ಭೂಮಿಕಾ ಬಸವರಾಜ್.
ಭೂಮಿಕಾ ಬಸವರಾಜ್ ಈ ಹೆಸರು ಇದೀಗ ಯಾರು ತಾನೇ ಕೇಳಿಲ್ಲ ಹೇಳಿ. ಸೋಸಿಯಲ್ ಮಿಡಿಯಾದಲ್ಲಿ ತಮ್ಮ ಹಾಟ್ ಡ್ಯಾನ್ಸ್ ವಿಡಿಯೋಗಳ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾಥೆಯಲ್ಲಿ ಯಾವ ಹೀರೋಯಿನ್ ಗೂ ಸಹ ಕಡಿಮೆ ಇಲ್ಲದಂತೆ ಅಭಿನಯಿಸಿದ್ದಾರೆ.
ಮೂಲತಃ ಚಿಕ್ಕಮಂಗಳೂರಿನವರಾದ ಭೂಮಿಕಾ ಬಸವರಾಜ್ ಮೊದ ಮೊದಲು ಟಿಕ್ ಟಾಕ್ ಮಾಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಫ್ಹೇಮಸ್ ಆಗಿದ್ದರು. ಇನ್ನು ಟಿಕ್ ಟಾಕ್ ಬ್ಯಾನ್ ಆದ ಬಳಿಕ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವ ಮೂಲಕ ನಟಿ ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಕಮ್ ಬ್ಯಾಕ್ ಮಾಡಿದರು.
ಇನ್ನು ಇದೀಗ ಭೂಮಿಕಾ ಮತ್ತೊಂದು ಡ್ಯಾನ್ಸ್ ರೀಲ್ಸ್ ಮಾಡಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಹಗ್ಗಾ ಬಾಯಿ ಹಾಡಿಗೆ ಇದೀಗ ಭೂಮಿಕಾ ಪಡ್ಡೆ ಹುಡುಗರ ಮೈ ಚಳಿ ಬಿಡಿಸುವಂತೆ ಹಾಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇನ್ನು ನೀವು ಸಹ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..
View this post on Instagram