ಧೋನಿಯನ್ನ ನಂಬಿ ಕೆಟ್ರಾ ರೈನಾ

ಕ್ರೀಡೆ

ಎಲ್ಲರಿಗೂ ನಮಸ್ಕಾರ. ರೈನರ್ ಅನ್ನ ಸಿಎಸ್ಕೆ ಕೈಬಿಟ್ಟಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಧೋನಿ ವಿರುದ್ಧವೂ ಟೀಕೆ ಮಾಡುತ್ತಿದ್ದಾರೆ. ಆದರೆ ಇದು ನನ್ನ ಅನಿಸಿಕೆ ಅಲ್ಲ. ಏನು ಟೀಕೆ ಮಾಡುತ್ತಿದ್ದಾರೆ ಅನ್ನೋದು ನಿಮ್ಮ ಮುಂದೆ ಹೇಳುತ್ತಾ ಇದ್ದೀನಿ. ಸುರೇಶ್ ರೈನ ಒಂದು ಕಾಲದಲ್ಲಿ ಮ್ಯಾಚ್ ವಿನ್ನರ್ ಸ್ಪೋಟಕ ಭ್ಯಾಟಿಂಗ ಜೊತೆಗೆ ಸಂಕಷ್ಟದ ಸ್ಥಿತಿಯಲ್ಲಿ ವಿಕೆಟ್ ಬೇಟೆಯಾಡುತ್ತಾ ಫೀಲಿಂಗಲ್ಲಿ ಸಿಂಹ ಜೊತೆ ಘರ್ಜಿಸುತ್ತಿದ್ದ ಕ್ರಿಕೆಟ್ಗರ.

ದೊಡ್ಡ ದೊಡ್ಡ ಇನ್ನಿಸ್ ಕಟ್ಟುವುದಕ್ಕೂ ದೊಡ್ಡ ದೊಡ್ಡ ಹೊಡೆತಗಳ ಮೂಲಕ ಮ್ಯಾಚನ್ನು ಗೆಲ್ಲಿಸಿ ಕೊಡುತ್ತಿದ್ದರು. ರೈನಾ. ಭಾರತದ ಪರ ಹಾರಂಗಿಗೆ ಸದ್ದು ಮಾಡಿದ್ದು ರೈನಾ ಜೊತೆಗೆ ಏಕದಿನ ಕ್ರಿಕೆಟ್ನಲ್ಲಿ ದೋನಿಯ ಬಳಿಕ ಮ್ಯಾಚ್ ವಿನ್ನರ್ ಅಂತ ಗಳಿಸಿಕೊಂಡಿದ್ದರು.

ಇದೇ ಕಾರಣಕ್ಕಾಗಿ ಇವರು ದೋಣಿಯ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿದ್ದ ರು. ದೋಣಿಯ ಬಳಿಕ ರೈನಾ ನಾಯಕರಾಗುತ್ತಾರೆ ಅಂತನು ಹೇಳಲಾಗುತ್ತಿತ್ತು. ಜೊತೆಗೆ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ರೈನಾ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದರು ಕೂಡ. ಟೀಮ್ ಇಂಡಿಯಾ ಅಂತ ಚೆನ್ನೈ ಸೂಪರ್ ಪ್ರೆಸ್ ನಲ್ಲಿ ದೋಣಿಯ ನೆರಳಿನಂತೆ ಇದ್ದ ರೈನಾ ಕಾಲಕಳೆದ ಇದ್ದಹಾಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಮಾಯವಾಗಿತ್ತು.

ಇದೀಗ ಚೆನ್ನೈ ತಂಡದಿಂದಲೂ ಹೊರಬಿದ್ದಿದ್ದಾರೆ. ಇದಕ್ಕೆ ಫಾರ್ಮ್ ಕಾರಣ ಅಂತಾನೆ ಹೇಳಬಹುದು. ಆದರೆ ರೈನಾ ಸದಾ ದೋಣಿಯ ನೆರಳಿನಂತೆ ಇದ್ದಿದ್ದೆ ಇದಕ್ಕೆ ಕಾರಣ ಅನ್ನೋದು ಈಗ ಕ್ರಿಕೆಟ್ ಪಂಡಿತರ ವಾದ. ಇದು ನಿಜವಾಗಲೂ ಸತ್ಯಾನ. ನಾವು ಕಳೆದ ಐಪಿಎಲ್ ಅಲ್ಲಿ ಸುರೇಶ್ ರೈನಾ ಅವರ ಫಾಂ ಅನ್ನ ನೋಡಿದ್ವಿ. ಅವರು ಚೆನ್ನಾಗಿ ಆಡಿರಲಿಲ್ಲ. ಪಾನ್ ಕೈಕೊಟ್ಟಿದ್ದು ಕಳೆದ ಐಪಿಎಲ್ ನಲ್ಲಿ ಅವರಿಗೆ.

ಈಗ ಕ್ರಿಕೆಟ್ ಪಂಡಿತರು ಹೇಳುವುದು ಏನೆಂದರೆ ದೋಣಿಯ ನೆರಳಿನಂತೆ ಇದ್ದಿದ್ದೆ ತಪ್ಪಾಯ್ತು ರೈನಾಗೆ ಇದರಿಂದ ನೆ ಅವರು ಟೀಮ್ ಇಂಡಿಯಾ ದಿಂದಲೂ ಹೊರಬಿದ್ದರೂ ಜೊತೆಗೆ ಸಿಎಸ್ಕೆ ಇಂದಲೂ ಹೊರಬಿದ್ದರು ಅಂತ ಹೇಳಿ ಫಾರ್ಮ್ ಚೆನ್ನಾಗಿದ್ದಾರೆ ಟೀಮ್ ಇಂಡಿಯಾದಿಂದ ಅವರಿಗೆ ಕಿತ್ತು ಹಾಕುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.

ಆದರೆ ಒಂದಂತೂ ಸತ್ಯ ರೈನಾನೊಬ್ಬ ದಿಗ್ಗಜ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಸುರೇಶ್ ರೈನಾ ಒಂದು ಪ್ರತಿಭೆ ಒಂದು ಕೈಯಲ್ಲಿ ಪಂದ್ಯ ಗೆಲ್ಲಿಸಿಕೊಡುವುದು ಅವರಿಗೆ ಸಲೀಸಾದ ಸಂಗತಿಯಾಗಿತ್ತು. ಜೊತೆಗೆ ನಾಯಕತ್ವದ ಗುಣಗಳು ಅವರಿಗಿತ್ತು. ಆದರೆ ಯಾವಾಗ ರೈನಾ ದೋಣಿಯನ್ನು ಒಪ್ಪಿ ಚೆನ್ನೈ ಸೂಪರ್ ಕಿಂಗ್ ಗೆ ಅಂಟಿಕೊಂಡರು ಅಲ್ಲಿಂದಲೇ ಅವರ ವೃತ್ತಿ ಜೀವನವು ದೋಣಿ ನಿರ್ಧಾರದ ಮೇಲೆ ನಿರ್ಧಾರವಾಯಿತು ಅಂತ ಹೇಳಿ ಈಗ ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ.

ಆದರೆ ಸಿಎಸ್ಕೆ ಯಿಂದ ಹೊರ ಬಿಡುವುದಕ್ಕೆ ಆಗಲಿ ಟೀಮ್ ಇಂಡಿಯಾದಿಂದ ಹೊರಬೀಳುವುದು ಆಗಲಿ ಧೋನಿ ಯಾವತ್ತಿಗೂ ಕಾರಣ ಆಗುವುದಕ್ಕೆ ಸಾಧ್ಯ ಇಲ್ಲ. ನಾವು ದೋಣಿಯನ್ನು ನೋಡಿದೀವಿ. ಪ್ರತಿಭೆಗಳಿಗೆ ಟ್ಯಾಲೆಂಟ್ ಇದೆ ಅಂತ ಹೇಳಿದ್ದಾರೆ ಇವತ್ತು ಅವರೇ ಟ್ಯಾಲೆಂಟ್ ಗೆ ಮರ್ಯಾದೆ ಕೊಟ್ಟಿದ್ದಾರೆ. ಅವರಿಗೆ ತಂಡದಲ್ಲಿ ಅವಕಾಶಗಳನ್ನು ಕೊಟ್ಟಿದ್ದಾರೆ.

ಮತ್ತೆ ಸೀನಿಯರ್ ಆಟಗಾರ ನಾಗಲಿ ಜೂನಿಯರ್ ಆಟಗಾರನ ಆಗಲಿ ಅವರು ಒಂದು ಅಥವಾ ಎರಡು ಪಂದ್ಯದಲ್ಲಿ ಆಟ ಆಡಿಲ್ಲಾ ಅಂತ ಹೇಳಿದರೆ ಯಾವತ್ತೂ ಕೂಡ ತಂಡದಿಂದ ಅವರನ್ನ ತೆಗೆದು ಹಾಕುತ್ತಿರಲಿಲ್ಲ. ಟೀಮ್ ಇಂಡಿಯಾದಲ್ಲಿ ಆಗಲಿ ಸಿಎಸ್ಕೆ ಇಂದಲೇ ಆಗಲಿ ಅವರಿಗೆ ಅವಕಾಶಗಳ ಮೇಲೆ ಅವಕಾಶಗಳನ್ನು ಕೊಡುತ್ತಾ ಇದ್ದರು.

ಯಾಕೆ ಅಂತ ಹೇಳಿದ್ದಾರೆ ಒಂದು ಅಥವಾ ಎರಡು ಪಂದ್ಯದಲ್ಲಿ ಯಾವುದೇ ಆಟಗಾರ ನನ್ನ ಟ್ಯಾಲೆಂಟ್ ಅನ್ನು ನಿರ್ಧಾರ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಧೋನಿಗೆ ಚೆನ್ನಾಗಿ ಅರಿವಿದ್ದು ಹೀಗಾಗಿ ಅವರು ಯುವ ಆಟಗಾರನ ಆಗಲಿ ಸೀನಿಯರ್ ಆಟಗಾರರನ್ನೇ ಆಗಲಿ ಅವರಿಗೆ ಅವಕಾಶಗಳ ಮೇಲೆ ಅವಕಾಶಗಳನ್ನು ಕೊಡುತ್ತಿದ್ದರು.

ಹೀಗಿರುವಾಗಲೇ ರೈನಾ ಅವರ ಬಲಗೈ ಬಂಟ ಅವರ ಸ್ನೇಹಿತ ಅಂತಾನೆ ಅಂದುಕೊಂಡಿದ್ದರು. ಅಂತಹ ರೈನಾಗೆ ಮಧ್ಯದಲ್ಲಿ ಕೈಬಿಡುವುದಕ್ಕೆ ದೋಣಿ ಕೈಬಿಡುವುದಕ್ಕೆ ಸಾಧ್ಯನೇ ಇಲ್ಲ. ಯಾಕೆ ಅಂತ ಹೇಳಿದ್ದಾರೆ ಐಪಿಎಲ್ ನಲ್ಲಿ ಆಗಲೇ ಹೇಳಿದ ಹಾಗೆ ಸುರೇಶ್ ರೈನಾಗೆ ಫಾರ್ಮ್ ಕೈ ಕೊಟ್ಟಿದ್ದು ಇನ್ನೊಂದು ಬಾಲ್ಕನಿ ಕತೆ ಬಾಲ್ಕನಿ ವಿಚಾರವಾಗಿ ಸಿಎಸ್ಕೆ ಮ್ಯಾನೇಜ್ಮೆಂಟ್ ಜೊತೆ ಮುನಿಸಿಕೊಂಡಿದ್ದರು ಎನ್ನುವ ಮಾತು ಕೂಡ ಇದೇ. ಇದರಿಂದ ಸಿಎಸ್ಕೆ ಮಾಲಿಕ ಶ್ರೀನಿವಾಸನ್ ಅವರು ಕೋಪಗೊಂಡಿದ್ದರು ರೈನಾ ಮೇಲೆ ಹೀಗಾಗಿ. ಖರೀದಿ ಮಾಡಿಲ್ಲ ಎನ್ನುವ ಮಾತು ಕೂಡ ಇದೆ.

ಹೀಗಿರಬೇಕಾದರೆ ದೋಣಿಯ ಮೇಲೆ ಆರೋಪ ಮಾಡುವುದು ದೋಣಿ ಮೇಲೆ ಟೀಕೆ ಮಾಡುವುದು ಎಷ್ಟು ಸರಿ ಅನ್ನೋದು ನನಗೆ ಗೊತ್ತಿಲ್ಲ ಇನ್ನೊಂದು ಎಲ್ಲರೂ ಹೇಳುವಂತಹ ಮಾತು ಅಂದ್ರೆ ಬೃಹತಾಕಾರದ ಮರದ ಕೆಳಗೆ ಮತ್ತೊಂದು ಬೃಹತ್ ಆಕಾರದ ಮರ ಬೆಳೆಯುವುದಕ್ಕೆ ಸಾಧ್ಯ ಇಲ್ಲ. ದೋಣಿಯ ಚಾಮುಂದೆ ಸುರೇಶ್ ರೈನ ಶೈನ್ ಆಗಲೇ ಇಲ್ಲ ಅಂತ ಹೇಳುತ್ತಿದ್ದಾರೆ.

ಯಾಕೆ ಸುರೇಶ್ ರೈನಾ ಶೈನ್ ಆಗಲಿಲ್ಲ. ಸಿಎಸ್ಕೆ ಯಲ್ಲಿ ಅದ್ಭುತವಾದ ಪರ್ಫಾರ್ಮೆನ್ಸ್ ಅ ನ್ನ ರೈನಾ ನೀಡಿದ್ದಾರೆ ಐದು ಸಾವಿರಕ್ಕೂ ಹೆಚ್ಚು ರ ನ್ ಅನ್ನ ಗಳಿಸಿದ್ದಾರೆ ಪ್ರತಿ ಪಂದ್ಯದಲ್ಲೂ ಸುರೇಶ್ ರೈನ ಅವರಿಗೆ ಅವಕಾಶಗಳನ್ನು ನೀಡಿದ್ದಾರೆ ಟೀಮ್ ಇಂಡಿಯಾದಲ್ಲಿ ಅವಕಾಶ ಗಳನ್ನು ನೀಡಿದ್ದಾರೆ. ಧೋನಿ ಚಾಮುಂಡಿ ಇನ್ನು ನನಗೂ ಕೂಡ ಸರಿಯಾಗಿ ಅರ್ಥ ಆಗ್ಲಿಲ್ಲ. ಪ್ರತಿ ಪಂದ್ಯದಲ್ಲೂ ರೈನ ಆಡುತ್ತಿದ್ದಾರೆ.

Leave a Reply

Your email address will not be published. Required fields are marked *