ಕನ್ನಡ ಕಿರಿತೆರೆ ಲೋಕದಲ್ಲಿ ಹಲವಾರು ಧಾರವಾಹಿಗಳು ಪ್ರಸಾರವಾಗುತ್ತದೆ ಆದರೆ ಕೆಲವು ಧಾರಾವಾಹಿಗಳು ಮಾತ್ರ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ. ಇನ್ನು ಕೆಲವು ಧಾರವಾಹಿಗಳು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅದು ವೀಕ್ಷಕರಿಗೆ ಇಷ್ಟವಾಗುವುದಿಲ್ಲ.
ಇನ್ನು ಒಂದಾದ ಮೇಲೆ ಒಂದು ಧಾರವಾಹಿ ಕಿರುತೆರೆ ಲೋಕದಲ್ಲಿ ಹುಟ್ಟು ಕೊಳ್ಳುತ್ತಿರುತ್ತದೆ. ಆದರೆ ಎಲ್ಲಾ ಧಾರವಾಹಿಗಳು ಯಶಸ್ಸಿನ ದೋಣಿ ಅಟ್ಟುವಲ್ಲಿ ಯಶಸ್ವಿಯಾಗುವುದಿಲ್ಲ. ಇನ್ನು ಕೆಲವು ಧಾರಾವಾಹಿಗಳು ಪ್ರಸಾರವಾದ ಮೊದಲ ದಿನದಿಂದಲೇ ವೀಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ.
ಕೆಲ ಧಾರಾವಾಹಿಗಳು ತಲೆ ಬುಡ ಇಲ್ಲದೆ ಕಥೆಯಲ್ಲಿ ಯಾವುದೇ ತಿರುವು ಹಾಗೂ ಯಾವುದೇ ಅಂಶಗಳಿಲ್ಲದೆ ನಡೆಯುತ್ತಿರುತ್ತದೆ. ಇನ್ನು ಕೆಲವು ಧಾರಾವಾಹಿಗಳ ಕಥೆ ಜನರ ಮನಸ್ಸಿಗೆ ತುಂಬಾ ಇಷ್ಟವಾಗುತ್ತದೆ. ಇನ್ನು ಆ ಧಾರವಾಹಿಯ ಪ್ರತಿಯೊಂದು ಪಾತ್ರವೂ ಕೂಡ ಜನರಿಗೆ ಬಹಳ ಇಷ್ಟವಾಗಿರುತ್ತದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ಧಾರವಾಹಿಗಳು ವೀಕ್ಷಕರಿಗೆ ಬಹಳ ಇಷ್ಟವಾಗುತ್ತದೆ. ಇನ್ನು ಈ ವಾಹಿನಿ ಟಿ ಆರ್ ಪಿ ರೇಟಿಂಗ್ ನಲ್ಲಿ ಕೂಡ ಬೇರೆ ಎಲ್ಲಾ ವಾಹಿನಿಗಳಿಗಿಂತ ನಂಬರ್ ಒನ್ ಸ್ಥಾನದಲ್ಲಿದೆ. ಇನ್ನು ಸದಾ ಟಿ ಆರ್ ಪಿ ರೇಟಿಂಗ್ ನಲ್ಲಿ ಬೇರೆ ವಾಹಿನಿಗಳು ಜೀ ಕನ್ನಡ ವಾಹಿನಿಗೆ ಟಕ್ಕರ್ ಕೊಡಲು ಪ್ರಯತ್ನಿಸುತ್ತಿರುತ್ತದೆ.
ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಜೀ ಕನ್ನಡ ವಾಹಿನಿ ಬೇರೆ ಎಲ್ಲಾ ವಾಹಿನಿಗಳಿಗಿಂತ ಒಂದು ಹೆಜ್ಜೆ ಮುಂದಿರುತ್ತದೆ. ಇನ್ನು ಜೀ ಕನ್ನಡ ವಾಹಿನಿಯಲ್ಲಿ ಹಲವು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ಲವ್ ಲವಿಕೆ ಧಾರವಾಹಿ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಈ ಧಾರವಾಹಿ ಅದೆಷ್ಟೋ ಜನರ ಫೇವರೇಟ್ ಧಾರವಾಹಿಗಳಲ್ಲಿ ಒಂದಾಗಿತ್ತು.
ಇನ್ನು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ನಟಿ ಲಕ್ಷ್ಮಿ ಶೆಟ್ಟಿ ಈ ಧಾರವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ಕನ್ನಡದ ಜೊತೆಗೆ ನಟಿ ಲಕ್ಷ್ಮಿ ಶೆಟ್ಟಿ ಬೇರೆ ಭಾಷೆಗಳಲ್ಲಿ ಸಹ ನಟಿಸಿ ಸಾಕಷ್ಟು ಹೆಸರು ಮಾಡಿದ್ದಾರೆ. ಇನ್ನು ಇದೀಗ ನಟಿ ಗರ್ಭಿಣಿಯಾಗಿದ್ದು, ಈ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಲಕ್ಷ್ಮಿ ಶೆಟ್ಟಿ ಇದೀಗ ಗರ್ಭಿಣಿಯಾಗಿದ್ದು, ಇದೀಗ ತಮ್ಮ ಪತಿಯ ಜೊತೆಗೆ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ. ಇನ್ನು ಈ ಫೋಟೊಗಳನ್ನು ನಟಿ ತಮ್ಮ ಸೋಸಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಫೋಟೊಗಳು ಸೋಸಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…