ಮೆಡಿಕಲ್ ಶಾಪ್ ಗ್ಸ್ ಹೋಗಿ ಕಾಂ**ಡೊಮ್ ಖರೀದಿಸಿದ ಖ್ಯಾತ ನಟಿ… ಯಾರು ನೋಡಿ??

curious

ನಮಸ್ಕಾರ ವೀಕ್ಷಕರೇ ನಟಿ ತಮನ್ನಾ ದಕ್ಷಿಣ ಭಾರತ ಸಿನಿಮಾರಂಗದ ಖ್ಯಾತ ನಟಿಯರ ಪೈಕಿ ಒಬ್ಬರು. ತಮ್ಮ ಅದ್ಭುತ ನಟನೆ ಹಾಗೂ ಗ್ಲಾಮರ್ ನ ಮೂಲಕ ನಟಿ ತಮನ್ನಾ ದೇಶದ ಮೂಲೆ ಮೂಲೆಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಟಾಲಿವುಡ್, ಕಾಲಿವುಡ್, ಬಾಲಿವುಡ್ ಸೇರಿದಂತೆ ಬಹುತೇಕ ಎಲ್ಲಾ ಸಿನಿಮಾರಂಗದಲ್ಲಿ ನಟಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ತಮನ್ನಾ ಕನ್ನಡದ ಕೆಜಿಎಫ್ ನಂತಹ ಬ್ಲಾಕ್ ಬಾಸ್ಟರ್ ಸಿನಿಮಾದಲ್ಲಿ ಕೂಡ ನಟಿ ಅಭಿನಯಿಸಿದ್ದರು. ಕನ್ನಡದ ಕೆಜಿಎಫ್ ವರ್ಷನ್ ನಲ್ಲಿ ನಟಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಮೂಲಕ ನಟಿ ಕನ್ನಡದಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

ದೊಡ್ಡ ದೊಡ್ಡ ಸ್ಟಾರ್ ನಟರಾದ ಎನ್ ಟಿ ಆರ್, ರಾಮ್ ಚರಣ್, ಪ್ರಭಾಸ್, ಚಿರಂಜೀವಿ, ಅಲ್ಲು ಅರ್ಜುನ್, ಪ್ರಭುದೇವ ನಂತಹ ಹಲವಾರು ಸ್ಟಾರ್ ಕಲಾವಿದರ ಜೊತೆಗೆ ನಟಿ ತಮನ್ನಾ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇನ್ನು ಸದ್ಯ ನಟಿ ತಮನ್ನಾ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇನ್ನು ಅವರ ಕೆಲವು ಸಿನಿಮಾಗಳು ಕೂಡ ಬಿಡುಗಡೆಗೆ ರೆಡಿಯಾಗಿದೆ.

ಇನ್ನು ಇದೀಗ ನಟಿ ತಮನ್ನಾ ಅವರ ಬಗ್ಗೆ ಹೊಸ ವಿಷಯ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದೆ. ಮೊದಲು ಈ ವಿಷಯ ತಿಳಿದು ಶಾಕ್ ಆಗಿದ್ದ ನೆಟ್ಟಿಗರು, ನಂತರ ಪೂರ್ತಿ ವಿಷಯ ತಿಳಿದು ಎಲ್ಲರೂ ನಟಿ ತಮನ್ನಾ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ತಮನ್ನಾ ಅವರು ಮೆಡಿಕಲ್ ಸ್ಟೋರ್ ಗೆ ಹೋಗಿ ಅಲ್ಲಿ ಎರಡು ನಿ**ರೋದ್ ಪ್ಯಾಕೆಟ್ ಗಳನ್ನು ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ನಟಿ ತಮನ್ನಾ ಅವರ ಬಬ್ಲಿ ಬೌನ್ಸರ್ ಚಿತ್ರ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರದಲ್ಲಿ ಅವರು ಮೆಡಿಕಲ್ ಶಾಪ್ ಗೆ ಹೋಗಿ ಎರಡು ನಿ**ರೋದ್ ಪ್ಯಾಕೆಟ್ ಗಳನ್ನು ತೆಗೆದುಕೊಳ್ಳುವ ದೃಶ್ಯ ನೋಡಿ ಜನರು ಅಬ್ಬಬ್ಬ ಎಂದಿದ್ದಾರೆ.

ಈ ಚಿತ್ರದಲ್ಲಿ ನಟಿ ತಮನ್ನಾ ಗಂಡಿನ ರೀತಿ ಬೆಳೆಯುತ್ತಾರೆ. ಇನ್ನು ಆ ಊರಿನಲ್ಲಿ ಎಲ್ಲಾ ಗಂಡು ಮಕ್ಕಳು ಬೌನ್ಸರ್ ಕೆಲಸಕ್ಕೆ ಸೇರುವ ಕಾರಣ ಅವರು ಕೂಡ ಬೌನ್ಸರ್ ಕೆಲಸಕ್ಕೆ ಸೇರಿಕೊಳ್ಳಿತ್ತಾರೆ. ಈ ಚಿತ್ರದಲ್ಲಿ ನಟಿ ಖಡಕ್ ಆಗಿ ಅಭಿನಯಿಸಿದ್ದು, ಮೊದಲು ನಟಿಯ ಮೇಲೆ ತಪ್ಪಾಗಿ ತಿಳಿದಿದ್ದ ಜನರು ಇದೀಗ ತಮನ್ನಾ ಅವರಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನು ನಟಿ ತಮನ್ನಾ ಅವರ ಬಬ್ಲಿ ಬೌನ್ಸರ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಇನ್ನು ಈ ಸಿನಿಮಾ ಮೂರು ಬಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ನಟಿಯ ಈ ಸಿನಿಮಾಗಾಗಿ ಅಭಿಮಾನಿಗಳು ಬಹಕ ಕಾತುರರಾಗಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave a Reply

Your email address will not be published. Required fields are marked *