ಯಾರು ಊಹಿಸಿರದ ಹಾಗೆ ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದ ನಟಿ ಸಾಯಿ ಪಲ್ಲವಿ..ಒಮ್ಮೆ ನೋಡಿ…

ಸ್ಯಾಂಡಲವುಡ್

ಸಾಯಿ ಪಲ್ಲವಿ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮ ನಟನೆಯ ಮೂಲಕ ಮತ್ತು ತಮ್ಮ ನೃತ್ಯದ ಮೂಲಕ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಈಗ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ನಟಿಸಲು ಮುಂದಾಗಿರೋ ನಟಿ ಸಾಯಿ ಪಲ್ಲವಿ.

ತಮ್ಮ ಸಿಂಪ್ಲಿಸಿಟಿಯ ಮೂಲಕ ಮತ್ತು ಎಲ್ಲಿಯೂ ಕೂಡ ಹಾಟ್ ಚಿತ್ರಗಳಾಗಲಿ ಅಥವಾ ಹಾಟ್ ಫೋಟೋಗಳಲ್ ಆಗಲಿ ಕಾಣಿಸಿಕೊಳ್ಳದೆ ಅತಿ ಸರಳವಾಗಿ ಎಲ್ಲರಿಗೂ ಕಡಿಮೆ ಸಮಯದಲ್ಲಿ ತುಂಬಾ ಹತ್ತಿರವಾದವರು ಸಾಯಿ ಪಲ್ಲವಿ. ತಮ್ಮ ಅದ್ಭುತ ಅಭಿನಯದ ಮೂಲಕ ನಟಿ ಲೇಡಿ ಪವರ್ ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ.

ಸಾಯಿ ಪಲ್ಲವಿಯವರು ಮೊದಲು ತಮ್ಮ ಸಿನಿಮಾ ಕೆರಿಯರ್ ಅನ್ನು ಮಲಯಾಳಂ ಮೂಲಕ ಪ್ರಾರಂಭಿಸಿದ್ದರು ನಂತರ ತೆಲುಗಿಗೆ ಎಂಟ್ರಿಕೊಟ್ಟು ಫಿದಾ ಚಿತ್ರದ ಮೂಲಕ ಎಲ್ಲಾ ಅಭಿಮಾನಿಗಳು ತಮಗೆ ಫಿದಾ ಆಗುವಂತೆ ಮಾಡಿದ್ದರು.

ನಂತರ ತಮಿಳಿನಲ್ಲಿ ಮಾರಿ ಚಿತ್ರದ ಮೂಲಕ ಧನುಷ್ ಅವರೊಂದಿಗೆ ನಟಿಸಿ ಪ್ರಭುದೇವ ಅವರ ಕೊರಿಯೋಗ್ರಾಫಿಯಾದ ಮಾರಿ ಚಿತ್ರದ ರೌಡಿ ಬೇಬಿ ಸಾಂಗ್ ನಲ್ಲಿ ಸ್ಟೆಪ್ಸ್ ಹಾಕುವ ಮೂಲಕ ಯಾವ ನಟಿಯು ತಮ್ಮಂತ ಸ್ಟೆಪ್ಸ್ ಹಾಕಲು ಸಾಟಿ ಇಲ್ಲ ಎಂಬುದನ್ನು ಪ್ರೂವ್ ಮಾಡಿದರು.

ಕನ್ನಡ ಚಿತ್ರರಂಗದಲ್ಲಿಯೂ ಕೂಡ ಗಾರ್ಗಿ ಚಿತ್ರದ ಚಿತ್ರದ ಮೂಲಕ ತಮ್ಮ ಒರಿಜಿನಲ್ ವಾಯ್ಸ್ ನಲ್ಲಿ ಡಬ್ ಮಾಡುವಾಗ ವೈರಲ್ ಆಗಿದ್ದರು ಮತ್ತು ಅವರು ಕನ್ನಡದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಬಗ್ಗೆ ತಮಗೆದ್ದಂತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸ್ಯಾಂಡಲ್ವುಡ್ನ ಅಭಿಮಾನಿಗಳ ಮನಸ್ಸಿನಲ್ಲಿ ಕೂಡ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು.

ಮತ್ತು ಕನ್ನಡ ಚಿತ್ರರಂಗದಲ್ಲಿ ತಾವು ಅವಕಾಶ ಸಿಕ್ಕರೆ ನಟಿಸುವುದಾಗಿಯೂ ಕೂಡ ಹೇಳಿಕೆ ನೀಡಿದರು ಇದೀಗ ಸಾಯಿ ಪಲ್ಲವಿಯವರು ತಮ್ಮ ಕಾಲೇಜಿನಲ್ಲಿ ಒಂದು ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದೆ. ತಮ್ಮ ಡ್ಯಾನ್ಸ್ನ ಮೂಲಕ ವಿಶಿಷ್ಟ ರೀತಿಯಾದಂತಹ ಅಭಿಮಾನ ಬಳಗವನ್ನು ಹೊಂದಿರುವಂತಹ ಇವರು ಎಲ್ಲಡೆಯಲ್ಲಿಯೂ ತಮ್ಮ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ.

ಸಾಯಿ ಪಲ್ಲವಿ ಒಬ್ಬ ಡೆಂಟಿಸ್ಟ್ ನಟಿ ಮತ್ತು ಡ್ಯಾನ್ಸರ್ ಅದು ಮಾತ್ರವಲ್ಲದೆ ಒಳ್ಳೆಯ ಅಕ್ಕ ಮತ್ತು ಮಗಳು ಅದು ಮಾತ್ರವಲ್ಲದೆ ಎಲ್ಲರ ನೆಚ್ಚಿನ ನಟಿ ಮತ್ತು ಹಲವು ಅಭಿಮಾನಿಗಳು ಅವರ ಸಿಂಪ್ಲಿಸಿಟಿಗೆ ಫಿದಾ ಆಗಿದ್ದಾರೆ ಅವರ ಡ್ಯಾನ್ಸ್ ಗಂತೂ ಜಾಸ್ತಿ ಇದೆ . ಮುಂದುವರಿತ ಸಾಯಿ ಪಲ್ಲವಿಯವರು ಇನ್ನು ಎತ್ತರಕ್ಕೆ ಬೆಳೆಯಲಿ ಎಂಬುದು ಅಭಿಮಾನಿಗಳ ಆಶಯ.

Leave a Reply

Your email address will not be published. Required fields are marked *