ನಿವೇದಿತಾ ಗೌಡ ಕನ್ನಡದ ರಿಯಾಲಿಟಿ ಶೋ ಆದಂತಹ ಬಿಗ್ ಬಾಸ್ ನ ವಿಜೇತ ಚಂದನ್ ಶೆಟ್ಟಿ ಮತ್ತು ರಾಪ್ ಸಿಂಗರ್ ಆಗಿರುವಂತಹ ಚಂದನ್ ಶೆಟ್ಟಿಯ ಹೆಂಡತಿ ಅಷ್ಟು ಮಾತ್ರವಲ್ಲದೆ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ನನ್ನು ಹೊಂದಿ ಹೆಸರು ಮಾಡಿರುವ ನಟಿ ನಿವೇದಿತಾ ಗೌಡ .
ಹಾಸನದ ಸೊಸೆ ನಿವೇದಿತಾ ಗೌಡ ಕನ್ನಡದ ಕಿರುತೆರೆಯಲ್ಲಿ ಕೂಡ ಅಷ್ಟೇ ಫೇಮಸ್ ಆಗಿದ್ದಾರೆ ಮತ್ತು ತಮ್ಮ ಕನ್ನಡ ಮತ್ತು ತಮ್ಮ ನಟನೆಯ ಮೂಲಕ ಎಲ್ಲರಿಗೂ ಪ್ರೀತಿ ಪಾತ್ರರಾಗಿರುವಂತಹ ನಿವೇದಿತಾ ಗೌಡ ಅವರು ಕೆಲವೊಮ್ಮೆ ಏನು ಮಾಡಿದರು ವೈರಲ್ ಆಗಿರುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವಂತಹ ನಿವೇದಿತಾ ಗೌಡ ಅವರು ಕೆಲವೊಮ್ಮೆ ತಮ್ಮ ಫೋಟೋಗಳ ಮೂಲಕ ತಮ್ಮ ಅಡುಗೆಯ ಮೂಲಕ ಮತ್ತು ತಮ್ಮ ಮೇಕಪ್ ನ ಮೂಲಕ ಮತ್ತು ಹಲವು ಬಾರಿ ತಮ್ಮ ವಸ್ತುಗಳನ್ನು ಅದರ ಮಾಹಿತಿಯನ್ನು ನೀಡುವ ಮೂಲಕ ವೈರಲ್ ಆಗುತ್ತಾ ಇರುತ್ತಾರೆ .
ಮತ್ತು ಇತ್ತೀಚಿಗೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಶೋನಲ್ಲಿ ಕಾಮಿಡಿ ಸ್ಕ್ರಿಪ್ಟ್ ಗಳಿಗೆ ನಟಿಸುತ್ತಾ ಎಲ್ಲರನ್ನು ಮನೋರಂಜಿಸುತ್ತಿರುವ ನಿವೇದಿತಾ ಗೌಡ ಅವರು ಇದೀಗ ಮತ್ತೊಮ್ಮೆ ವೈರಲ್ ಆಗಿದ್ದಾರೆ.
ನಿವೇದಿತಾ ಗೌಡ ಮತ್ತು ಕನ್ನಡ ನ್ಯೂಸ್ ಚಾನೆಲ್ ನ ನಿರೂಪಕಿಯಾಗಿ ನಟಿ ಅಮೂಲ್ಯ ಅವರಿಗೆ ಅವಳಿ ಜವಳಿ ಮಕ್ಕಳು ಎಂದು ಇದು ಕರ್ನಾಟಕ ಜನತೆ ಖುಷಿಪಡುವ ವಿಚಾರ ಎಂದು ಹೇಳಿ ವೈರಲ್ ಮತ್ತು ಟ್ರೋಲ್ ಆಗಿದ್ದ ದಿವ್ಯ ವಸಂತ ಅವರು ಮತ್ತು ಇನ್ನೊಬ್ಬ ಕಲಾವಿದ ಕೂಡ ಒಂದು ವಿಡಿಯೋದಲ್ಲಿ ಸಖತ್ ಡ್ಯಾನ್ಸ್ ಮಾಡುವ ಮೂಲಕ ವೈರಲ್ ಆಗಿದ್ದಾರೆ .
ಆ ವಿಡಿಯೋದಲ್ಲಿ ನಿವೇದಿತಾ ಗೌಡ ಅವರು ತಮ್ಮ ಪಕ್ಕದಲ್ಲಿದ್ದ ಕಲಾವಿದನ ಕಾಲನ್ನು ಎಡವಿಸಿ ಅವರನ್ನು ಬೀಳಿಸಿ ನಂತರ ತಾವು ಕೂಡ ಡ್ಯಾನ್ಸ್ ಮಾಡಿ ಮತ್ತೊಮ್ಮೆ ವೈರಲ್ ಆಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ಮುಂದುವರೆಯುತ್ತಾ ಅವರು ಹಲವರನ್ನು ಮನೋರಂಜಿಸಲಿ ಮತ್ತು ತಮ್ಮ ಅಭಿಮಾನಿಗಳ ಬಳಗವನ್ನು ಇನ್ನು ಹೆಚ್ಚಿಸಿಕೊಳ್ಳಲಿ ಎಂಬುದು ಹಲವರ ಆಶಯ.
ನಿವೇದಿತಾ ಗೌಡ ಅವರ ಕನ್ನಡ ಮತ್ತು ಅವರು ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲಿ ತಮ್ಮ ಬಗ್ಗೆ ಹಂಚಿಕೊಳ್ಳುವ ರೀತಿ ಮತ್ತು ಅವರ ತುಂಟಾಟ ಎಲ್ಲವೂ ಕೂಡ ಎಲ್ಲರಿಗೂ ಹಚ್ಚು ಮೆಚ್ಚು ಮತ್ತು ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಕೂಡ ಹೊಂದಿದ್ದಾರೆ. ಹೀಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಹೆಚ್ಚಾಗಿ ಹೆಸರು ಮಾಡಲಿ ಮುಂಬರುವ ದಿನಗಳಲ್ಲಿ ಹೆಚ್ಚು ಅಭಿನಯಿಸಲಿ ಎಂಬುದು ಎಲ್ಲರ ಆಶಯ.
View this post on Instagram