ಈ ಜಾಗಗಳಿಗೆ ಹೋಗುವ ಮುನ್ನ ಹುಷಾರ್ ಆ ಜಾಗದ ಬಗ್ಗೆ ಗೊತ್ತಿದ್ರೆ ಮಾತ್ರ ಹೋಗಿ

ಉಪಯುಕ್ತ ಮಾಹಿತಿ

ಸ್ನೇಹಿತರೆ ಅನೇಕ ಕಡೆಗಳಿಂದ ಜನ ವಲಸೆ ಬರ್ತಾರೆ ಭಾರತದ ಉದ್ದಗಲಕ್ಕೂ ಗಮನ ಸೆಳೆಯುವಂತಹ ಅನೇಕ ಪ್ರವಾಸಿ ಸ್ಥಳಗಳಿವೆ. ಆದರೆ ಇಂತಹ ಪ್ರದೇಶದಲ್ಲಿ ಕೂಡ ನೀವು ಹೋಗಲು ನಿರ್ಬಂಧ ವಹಿಸಲಾಗಿದೆ ಮಧ್ಯಪ್ರದೇಶದ ಚಂಬಲ್ ಘಾಟಿ ಮೊದಲ ಸ್ಥಾನದಲ್ಲಿದೆ. ಹಿಂದೊಮ್ಮೆ ಭಯಂಕರವಾದ ಡಾಕು ಹಾಗೂ ಡಕಾಯಿತರಿಗೆ ಈ ಜಾಗ ಖ್ಯಾತವಾಗಿತ್ತು.

ಈ ಸ್ಥಳ ಅನೇಕ ರಕ್ತಚರಿತ್ರೆ ಕಥೆಗಳಿಗೆ ಸಾಕ್ಷಿ ಯಾಗಿದೆ. ಇಲ್ಲಿ ಚಂಬಲ್ ಎಂಬ ಮಹಾನದಿ ಹರಿಯುತ್ತೆ ನದಿಯು ಮಾಂಸಾಹಾರಿ ಮೊಸಳೆಗಳು ಇವೆ. ಶಿಕರಿ ಗುಹೆ ಮತ್ತು ಕಾಡುಗಳಿಂದ ಕೂಡಿದ ಈ ಭಯಂಕರ ಸ್ವರೂಪವೇ ಇದು ಭಯಂಕರ  ಸ್ಥಳವನ್ನಾಗಿ ಮಾಡಿದೆ. ಇಲ್ಲಿ ಅದೆಷ್ಟೋ ಗುಡ್ಡಕಾಡು ಗಳು ಕೂಡ ಸರ್ಕಾರದ ಕೈಯಲ್ಲಿ ಇಲ್ಲ ಇವೆಲ್ಲವುಗಳ ಪಾಳು ಬಿದ್ದುಹೋಗಿದೆ.

ಇಲ್ಲಿ ಮುಂಚೆ  ಇದ್ದ ಡಾಕುಗಳು ಪೊಲೀಸರಿಗೆ ಶರಣಾಗಿದ್ದಾರೆ ಆದರೆ ಇವತ್ತಿನ ಪೀಳಿಗೆ ಅಲ್ಲಿ ಹೋಗಿ ಜನರಿಗೆ ಹೆದರಿಸಿ ತಮ್ಮ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದಾರೆ. ಇನ್ನು ಎರಡನೇದು ಸೈಲೆಂಟು ವ್ಯಾಲಿ. ಇದು ಕೇರಳದಲ್ಲಿದೆ ಇದು ಹಚ್ಚಹಸಿರು ಹಾಗೂ ದಟ್ಟ ಕಾಡುಗಳಿಂದ ಕೂಡಿ ಕೇರಳದಲ್ಲಿ ಹೆಸರುವಾಸಿಯಾಗಿದೆ ಇದು ಸದ್ಯ ಭಾರತದಲ್ಲಿರುವ ಅತಿ ಪ್ರಾಮುಖ್ಯವಾದ ಸ್ಥಳಗಳಲ್ಲಿ ಒಂದಾಗಿದೆ.

ಇದು ಕೂಡ ಹಿಂದೊಮ್ಮೆ ಪ್ರೇಕ್ಷಕರಿಗೆ ಅನುಮತಿ ಕೊಡುವ ಸ್ಥಳವಾಗಿತ್ತು ಆದರೆ ಕೇರಳದಲ್ಲಿ ಮಾವೋವಾದಿಗಳ ಕಾಟ ಹೆಚ್ಚಾಗಿದ್ದರಿಂದ ಇಲ್ಲಿ ಕೂಡ ಮಾವೋವಾದಿಗಳು ಇದ್ದಾರೆ ಹಾಗಾಗಿ ಜನರು ಹೋಗಲು ಹೇದರುತ್ತಾರೆ. ಇದರಿಂದ ಇಲ್ಲಿ ಜನರು ಹೋಗಲು ಕಡಿಮೆ ಸಂಖ್ಯೆಯಾಗಿದೆ. ಇನ್ನು ಮೂರನೇದು ಮುಂಬೈನ BARC ಇದರ ಬಗ್ಗೆ ಹೇಳುವುದಾದರೆ ಇಲ್ಲೇ ಆಟೋಮಿಕ್ ಹಾಗೂ ವಿಚಿತ್ರ ತರಹದ ರಿಸರ್ಚ್ ಸೆಂಟರ್ ಅಗಲಿದ್ದು ಇಲ್ಲಿ ಯಾವುದಾದರೂ ಒಂದು ರಿಸರ್ಚ ಮಾಡುತ್ತಲೇ ಇರುತ್ತಾರೆ.

ಭಾಭಾ ಪರಮಾಣು ಸಂಶೋಧನಾ ಕೇಂದ್ರವು ಭಾರತದ ಪ್ರಧಾನ ಪರಮಾಣು ಸಂಶೋಧನಾ ಕೇಂದ್ರವಾಗಿದ್ದು, ಮಹಾರಾಷ್ಟ್ರದ ಮುಂಬೈನ ಟ್ರಾಂಬೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಭಾರತದ ಪರಮಾಣು ಕಾರ್ಯಕ್ರಮಕ್ಕೆ ಅಗತ್ಯವಾದ ಬಹುಶಿಸ್ತೀಯ ಸಂಶೋಧನಾ ಕಾರ್ಯಕ್ರಮವಾಗಿ ಜನವರಿ 1954 ರಲ್ಲಿ ಟ್ರಾಂಬೆಯ ಹೋಮಿ ಜಹಾಂಗೀರ್ ಭಾಭಾ ಅಟಾಮಿಕ್ ಎನರ್ಜಿ ಎಸ್ಟಾಬ್ಲಿಷ್ಮೆಂಟ್ ಸ್ಥಾಪಿಸಿದರು.

ಇಲ್ಲಿ ಭಾರತದ ಪ್ರಧಾನಿ ಹಾಗೂ ಅದಕ್ಕೆ ಸಂಭಂದ ಪಟ್ಟ ಅಧೀಕಾರಿಗಳಿಗೆ ಮಾತ್ರ ಅವಕಾಶ ಇದೆ. ಇದಕ್ಕೆ ಕಾರಣ ಜಗತ್ತಿನ ಅತ್ಯಂತ ಶಕ್ತಿಶಾಲಿ ನ್ಯೂಕ್ಲಿಯರ್ ಆಯುಧಗಳು ಇಲ್ಲಿವೆ. ಇನ್ನು ನಾಲ್ಕನೇ ಜಾಗ ಅಂದರೆ ಅಕ್ಸೈ ಚಿನ್ ಇದು ಭಾರತ ಮತ್ತು ಚೀನಾದ  ಬಾರ್ಡರ್ ನಡುವೆ ಇದೆ. ಇದು ನೋಡಲು ಅತಿ ರೋಮಾಂಚನಕಾರಿಯಾಗಿದೆ ಹಿಂದೊಮ್ಮೆ ಇದು ಭಾರತದ ಜಮ್ಮು-ಕಾಶ್ಮೀರದ ಭಾಗವಾಗಿತ್ತು ಆದರೆ ಈಗ ಚೀನಾ ನಿಯಂತ್ರಿತ ಪ್ರದೇಶದಿಂದ ಸ್ವಲ್ಪ ದೂರ ಇದೆ ಹಾಗಾಗಿ ಇಲ್ಲಿ ಹೋಗಲು ಜನ ಹೆದರುತ್ತಾರೆ. ಅಂದಹಾಗೆ ಇಲ್ಲಿ ಸರ್ಕಾರ ನಿಷೇದಾಜ್ಞೆ ಮಾಡಿದೆ.

ಅಕ್ಸಾಯ್ ಚಿನ್ ಬಹುತೇಕ ಭೂತಾನ್‌ನ ಗಾತ್ರ ಮತ್ತು ಸ್ವಿಟ್ಜರ್ಲೆಂಡ್‌ಗಿಂತ ಸ್ವಲ್ಪ ಚಿಕ್ಕದಾಗಿದೆ. ಅದರಲ್ಲಿ ಹೆಚ್ಚಿನವು ಚೀನಾದ ಆಕ್ರಮಣದಲ್ಲಿದೆ, ಇದು 1950 ರ ದಶಕದಲ್ಲಿ ಈ ಪ್ರದೇಶವನ್ನು ವಶಪಡಿಸಿಕೊಂಡಿತು ಮತ್ತು 1962 ರ ಭಾರತ-ಚೀನಾ ಯುದ್ಧದ ಸಮಯದಲ್ಲಿ ಈ ಪ್ರದೇಶದ ಮೇಲೆ ತನ್ನ ಮಿಲಿಟರಿ ಹಿಡಿತವನ್ನು ಬಲಪಡಿಸಿತು, ಗಡಿ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸುವ ಎಲ್ಲಾ ಭಾರತೀಯ ಪ್ರಯತ್ನಗಳನ್ನು ತಿರಸ್ಕರಿಸಿತು.

ಅಕ್ಸಾಯ್ ಚಿನ್ ಪ್ರಾಚೀನ ಮತ್ತು ಮಧ್ಯಕಾಲೀನ ಚೀನೀ ಸಾಮ್ರಾಜ್ಯದ ಭಾಗವಾಗಿದೆ ಎಂದು ಚೀನಾ ಆಕ್ರಮಿಸಿತು. ರಾಷ್ಟ್ರ-ರಾಜ್ಯಗಳ ಕಾಲದಲ್ಲಿ ಗಡಿಗಳು ಒಂದೇ ರೀತಿಯ ಪವಿತ್ರತೆಯನ್ನು ಹೊಂದಿರದ ಯುಗದಿಂದ ಇದು ಅನುಕೂಲಕರ ಹಕ್ಕು.ಇದೇ ತರ್ಕವನ್ನು ವಿಸ್ತರಿಸಿದರೆ, ಟಿಬೆಟ್ ಚೀನಾದ ಅಕ್ರಮ ಉದ್ಯೋಗವಾಗುತ್ತದೆ. ಅದೇ ಟಿಬೆಟ್ ಅಕ್ಸಾಯ್ ಚಿನ್ ಭಾಗವಾಗಿರುವ ಲಡಾಖ್‌ನೊಂದಿಗೆ ಸಂಕೀರ್ಣವಾದ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಹೊಂದಿತ್ತು.

ಇನ್ನು ಕೊನೆದಾಗಿ ನಾರ್ತ್  ಸೈನ್ನೈ ಟಲ್ ಐರ್ಲ್ಯಾಂಡ್.ಅಂಡಮಾನ್‌ನಲ್ಲಿರುವ ಉತ್ತರ ಸೆಂಟಿನೆಲ್ ದ್ವೀಪವು ಸೆಂಟಿನೆಲೀಸ್ ಬುಡಕಟ್ಟು ಜನಾಂಗದವರ ನೆಲೆಯಾಗಿದೆ, ಇದು ವಿಶ್ವದ ನಿಷೇಧಿತ ದ್ವೀಪಗಳಲ್ಲಿ ಒಂದಾಗಿದೆ. ದ್ವೀಪದಲ್ಲಿರುವ ಜನರು ಇನ್ನೂ ಆಧುನಿಕ ಪ್ರಪಂಚದಿಂದ ಅಸ್ಪೃಶ್ಯರಾಗಿದ್ದಾರೆ ಮತ್ತು ಹೊರಗಿನ ಪ್ರಪಂಚ ಅಥವಾ ಸುಧಾರಿತ ತಂತ್ರಜ್ಞಾನದ ಬಗ್ಗೆ ಏನೂ ತಿಳಿದಿಲ್ಲ. ಅವರು ಸಾಮಾನ್ಯವಾಗಿ ಹಿಂಸಾತ್ಮಕರಾಗುತ್ತಾರೆ ಮತ್ತು ದ್ವೀಪಕ್ಕೆ ಭೇಟಿ ನೀಡಲು ಪ್ರಯತ್ನಿಸುವವರ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ.

ವರದಿಗಳನ್ನು ನಂಬುವುದಾದರೆ, ಸೆಂಟಿನೆಲೀಸ್ ಬುಡಕಟ್ಟು 50000 ವರ್ಷಗಳಿಗಿಂತಲೂ ಹೆಚ್ಚು ಕಾಲ ಭಾರತೀಯ ಸರ್ಕಾರದ ರಕ್ಷಣೆಯಲ್ಲಿ ದ್ವೀಪದಲ್ಲಿ ವಾಸಿಸುತ್ತಿದ್ದಾರೆ ಮತ್ತು ಸಂದರ್ಶಕರಿಗೆ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇನ್ನೊಬ್ಬ  ಇಲ್ಲಿ ಪ್ರಚಾರಕ್ಕಾಗಿ ಹೋದಾಗ ಅಲ್ಲಿದ್ದ ಬುಡ ಜನಾಂಗದವರು ಅವನನ್ನು ಬಂಧಿಸಿ ಕ್ರೂರವಾಗಿ ಕೊಂದರು ಹೆಲಿಕಾಪ್ಟರ್ ನಿಂದ ವಿಡಿಯೋಸ್ ಮಾಡಲು ಹೋದಾಗ ಅವರ ಮೇಲೆ ದಾಳಿ ಮಾಡಿದರು. ಹಾಗಾಗಿ ಇದು ಸರ್ಕಾರ ಹೋಗಲು ನಿರ್ಬಂಧ ವಹಿಸಿದೆ

Leave a Reply

Your email address will not be published. Required fields are marked *