ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿಕೊಳ್ಳಲು ನಟ ದರ್ಶನ್ ಕರೆ ಮಾಡಿದಾಗ, ಲೀಲಾವತಿ ಹೇಳಿದ್ದೇನು ಗೊತ್ತಾ? ನೀವೇ ನೋಡಿ..

ಸ್ಯಾಂಡಲವುಡ್

ಹಿರಿಯ ನಟಿ ಲೀಲಾವತಿಯವರ ಆರೋಗ್ಯ ಕೆಲ ದಿನಗಳಿಂದ ತುಂಬಾನೇ ಅದಗೆಟ್ಟಿದ್ದು, ಕೆಲ ದಿನಗಳಿಂದ ಆಸಿಗೆ ಹಿಡಿದಿದ್ದಾರೆ. ಇನ್ನು ಇದೀಗ ಲೀಲಾವತಿಯವರು ಹೇಳಿದ ಆ ಒಂದು ಮಾತಿಗೆ ನಟ ದರ್ಶನ್ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ? ನಿಜಕ್ಕೂ ಕಣ್ಣೀರು ಬರುತ್ತದೆ.

ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದು ಬಿಟ್ಟಿದ್ದಾರೆ. ಇನ್ನು ಯಾವುದೆ ಆದಾಯಲ್ಲದಿದ್ದರೂ ಲೀಲಾವತಿ ಹಾಗೂ ವಿನೋದ್ ರಾಜ್ ತಾವು ಸಂಪಾದಿಸಿದ ಹಣವನ್ನು ಬಡವರ ಸಹಾಯಕ್ಕೆ ಬಳಸಬೇಕೆಂದು, ಅದೆಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ.

ಇನ್ನು ಲೀಲಾವತಿ ಹಾಗೂ ವಿನೋದ್ ರಾಜ್ ಇಬ್ಬರೂ ಸಿಟಿಯಿಂದ ದೂರ ಉಳಿದು, ಹಳ್ಳಿಯಲ್ಲಿ ಮನೆ ಮಾಡಿ, ಅಲ್ಲೇ ತೋಟಗಾರಿಕೆ, ವ್ಯವಸಾಹದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಸಾವಿರಾರು ಬಡವರಿಗೆ ಆನುಕೂಲವಾಗುವಂತೆ ಅಸ್ಪತ್ರೆಯೊಂದನ್ನು ಸಹ ಕಟ್ಟಿಸಿದ್ದಾರೆ.

ಇನ್ನು ಬಡವರಿಗಾಗಿ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಆಸ್ಪತ್ರೆ ಕಟ್ಟಿಸಿದ್ದು, ಈ ಆಸ್ಪತ್ರೆಯನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಂದು ಉದ್ಘಾಟನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ನಟಿಯ ಆರೋಗ್ಯ ಆಗಾಗ ಅದಗೆಡುತ್ತಿರುತ್ತದೆ. ಇನ್ನು ಚಿತ್ರರಂಗದ ಅನೇಕ ಸ್ಟಾರ್ ನಟ ನಟಿಯರು ಆಗಾಗ ನಟಿ ಲೀಲಾವತಿ ಅವರ ಮನೆಗೆ ಬಂದು ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿರುತ್ತಾರೆ.

ಇನ್ನು ಇದೀಗ ನಟಿ ಲೀಲಾವತಿ ಅವರ ಆರೋಗ್ಯ ಮತ್ತೊಂದು ಬಾರಿ ಅದಗೆಟ್ಟಿದ್ದು, ಇನ್ನು ಇದೀಗ ಡಿ ಬಾಸ್ ದರ್ಶನ್, ಲೀಲಾವತಿಯವರಿಗೆ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿಕೊಂಡಿದ್ದಾರೆ. ಸದ್ಯದಲ್ಲೇ ನಿಮ್ಮನ್ನು ಬಂದು ಭೇಟಿ ಆಗುತ್ತೇನೆ, ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ.

ಸರಿಯಾದ ಸಮಯಕ್ಕೆ ಊಟ ಮಾಡಿ ಹಾಗೂ ತಪ್ಪದೆ ಮಾತ್ರೆಗಳನ್ನು ನುಂಗಿ ಎಂದಿದ್ದಾರೆ ನಟ ದರ್ಶನ್. ಇನ್ನು ನಟಿ ಲೀಲಾವತಿ ಕೂಡ ದರ್ಶನ್ ಅವರಿಗೆ ನಾನು ಹೋದ ಮೇಲೆ ಚಿತ್ರರಂಗದವರು ದಯವಿಟ್ಟು ನನ್ನ ಮಗನ ಕೈ ಬಿಡಬೇಡಿ ಎಂದು ಭಾವುಕ ಮಾತನ್ನು ಹೇಳಿದ್ದಾರಂತೆ.

ಇನ್ನು ಈ ಮಾತುಗಳನ್ನು ಕೇಳಿ ನೀವು ಯಾವುದಕ್ಕೂ ಯೋಚನೆ ಮಾಡಬೇಡಿ ನಾನಿದ್ದೇನೆ ಎಂದು ದರ್ಶನ್ ಭರವಸೆಯ ಮಾತುಗಳನ್ನು ಹೇಳಿದ್ದಾರಂತೆ. ಸದ್ಯ ಈ ವಿಷಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *