ಶಾರುಖ್ ಖಾನ್ ನನ್ನ ಜೀವನವನ್ನೇ ಹಾಳು ಮಾಡಿಟ್ಟ! ನಟಿ ಸ್ವರ ಭಾಸ್ಕರ್ ಶಾಕಿಂಗ್ ಹೇಳಿಕೆ ನೋಡಿ…

ಸಿನಿಮಾ ಸುದ್ದಿ

ಬಾಲಿವುಡ್ ನಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ತನ್ನ ಮನಸ್ಸಿಗೆ ತೋಚಿದ್ದನ್ನ ಹೇಳುವ ನಟಿಮಣಿಯರಲ್ಲಿ ನಟಿ ಸ್ವರ ಭಾಸ್ಕರ್ ಕೂಡ ಒಬ್ಬರು. ತನ್ನ ಬಗ್ಗೆ ಯಾರಾದರೂ ಏನಾದರೂ ಅಂದುಕೊಳ್ಳುತ್ತಾರೆ ಎನ್ನುವುದನ್ನು ನಟಿ ಸ್ವರ ತಲೆ ಕೆಡಿಸಿಕೊಳ್ಳದೆ ನಟಿ ಮಾತನಾಡುತ್ತಾರೆ. ಸದಾ ತಮ್ಮ ನೇರ ಮಾತುಗಳಿಂದ ನಟಿ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ

ನಟಿ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ. ಹೌದು ನಟಿ ನೀಡುವ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಬಾರಿ ಹೆಡ್ ಲೈನ್ ಗಿಟ್ಟಿಸುತ್ತವೆ. ಇದೀಗ ನಟಿ ಸ್ವರ ಭಾಸ್ಕರ್ ಮತ್ತೊಮ್ಮೆ ಹೇಳಿಕೆ ನೀಡುವ ಮೂಲಕ ಮತ್ತೆ ಚರ್ಚೆಗೆ ಬಾಸವಾಗಿದ್ದಾರೆ.

ಈ ಬಾರಿ ನಟಿ ಸ್ವರ ಭಾಸ್ಕರ್ ಬಾಲಿವುಡ್ ನ ಖ್ಯಾತ ನಟ ಶಾರುಖ್ ಖಾನ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಹೌದು ಇದೀಗ ನಟಿ ಶಾರುಖ್ ಖಾನ್ ಮೇಲೆ ಮಾಡಿರುವ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಚರ್ಚೆಯಾಗುತ್ತಿದೆ. ಇನ್ನು ಈ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಈ ಪುಟವನ್ನು ಮುಂದಕ್ಕೆ ಓದಿ..

ನಟಿ ಸ್ವರ ಭಾಸ್ಕರ್ ಬಾಲಿವುಡ್ ನ ಖ್ಯಾತ ನಟ ಶಾರುಖ್ ಖಾನ್ ಮೇಲೆ ಗಂಭೀರವಾಗಿ ಆರೋಪಿಸಿದ್ದಾರೆ. ಶಾರುಖ್ ಖಾನ್ ತನ್ನ ಲವ್ ಲೈಫ್ ಹಾ,ಳು ಮಾಡಿದ್ದಾರೆ ಎಂದು ನಟಿ ಸ್ವರ ಶಾರುಖ್ ಖಾನ್ ಮೇಲೆ ಆ,ರೋಪಿಸಿದ್ದಾರೆ.

ಇತ್ತಿಚೀಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಅವರು ನನ್ನ ಪ್ರೇಮ ಜೀವನವನ್ನು ಹಾಳು ಮಾಡಿದ ಹೊಣೆಯನ್ನು ನಾನು ಆದಿತ್ಯ ಚೋಪ್ರಾ ಹಾಗೂ ಶಾರುಖ್ ಖಾನ್ ಅವರಿಗೆ ನೀಡುತ್ತೇನೆ. ನಾನು ಚಿಕ್ಕವಯಸ್ಸಿನಲ್ಲಿ ಶಾರುಖ್ ಅವರ ದಿಲ್ವಾಲೇ ದುಲ್ಹನಿಯ ಲೇ ಜಾಯೆಂಗೆ ಸಿನಿಮಾ ನೋಡಿದ್ದೇನೆ.

ಅಂದಿನಿಂದ ನಾನು ಶಾರುಖ್ ನಂತೆ ಇರುವ ರಾಜ್ ಗಾಗಿ ಹುಡುಕಾಟ ನಡೆಸಿದ್ದೇನೆ. ಅದೇ ರೀತಿ ಇರುವ ಹುಡುಗ ಸಿಗಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನನಗೆ ಹಲವು ವರ್ಷಗಳೇ ಬೇಕಾಯಿತು. ಈಗಾಗಿ ನಾನು ಸಂಬಂಧಗಳಲ್ಲಿ ನಾನು ತುಂಬಾ ಒಳ್ಳೆಯವಲಾಗಿದ್ದೆ ಎಂದು ನನಗೆ ಅನಿಸುವುದಿಲ್ಲ.

ಒಳ್ಳೆಯ ಜೀವನ ಬಡೆಸುವುದು ಅಷ್ಟು ಸುಲಭವಲ್ಲ, ಆದರೆ ಜೊತೆಗೆ ಸಂಗತಿಯನ್ನು ಹುಡುಕುವುದು ಕಸದಲ್ಲಿ ಜಾಲಾಡಿದಂತೆ ಎಂದು ನಟಿ ಸ್ವರ ಹೇಳಿದ್ದಾರೆ. ಇನ್ನು ಶೀಘ್ರದಲೇ ಸ್ವರ ಅವರ ನಟನೆಯ ಜಹಾನ್ ಚಾರ್ಯ ಸಿನಿಮಾ ಬಿಡುಗಡೆಯಾಗಲಿದೆ. ಮಹಿಳಾ ಪ್ರಧಾನಿ ಕಥಾ ಆಧಾರಿತ ಆಗಿರುವ ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave a Reply

Your email address will not be published. Required fields are marked *