ಯಾವುದೇ ಮನೆಯ ವಾಸ್ತವವನ್ನು ಸರಿಯಾಗಿ ಇಟ್ಟುಕೊಳ್ಳಬೆಕೆಂದರೆ ಆ ಮನೆಯ ಹೊರಗಡೆ ಇರುವ ಪರಿಸರ ತುಂಬಾ ಚನ್ನಾಗಿರಬೇಕಾಗುತ್ತದೆ. ಒಂದು ವೇಳೆ ನೀವು ಪರಿಸರವನ್ನು ಚನ್ನಾಗಿ ಇಟ್ಟುಕೊಳ್ಳಬೆಕು ಎಂದರೆ ಅಲ್ಲಿ ಮರ ಗಿಡಗಳು ಸಸ್ಯಗಳು ಇರೋದು ತುಂಬಾನೆ ಅವಶ್ಯ. ಯಾಕೆಂದರೆ ಮರ ಗಿಡಗಳು ನಮ್ಮ ಪರಿಸರವನ್ನು ಸಮತೋಲನ ಇಡುತ್ತವೆ. ಮರಗಿಡ ಸಸ್ಯಗಳು ವಾತಾವರಣ ದಲ್ಲಿ ಇರುವ ಹಾನಿಕಾರಕವನ್ನು ಶುದ್ಧ ಮಾಡುತ್ತವೆ. ಯಾವ ಸಸ್ಯಗಳನ್ನು ನೆಡುವುದರಿಂದ ನಮ್ಮ ವಾತಾವರಣ ಶುಧ್ದವಾಗಿರುತ್ತದೆ.
ಮತ್ತು ಯಾವ ಗಿಡಗಳನ್ನು ನೆಡುವುದರಿಂದ ವಾಸ್ತು ದೋಷವನ್ನು ಶುದ್ದ ಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿಸುತ್ತೆವೇ . ಮೊದಲ ಸಸ್ಯ ಅಶೋಕ ವೃಕ್ಷವಾಗಿದೆ ಈ ಮರವನ್ನು ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಇದ್ದರೆ ಅದರ ಅತ್ಯಂತ ದೊಡ್ಡ ಪ್ರಭಾವ ನಿಮಗೆ ನೋಡಲು ಸಿಗುತ್ತದೆ .ಈ ಮರವನ್ನು ನಿಮ್ಮ ಮನೆಯ ಮುಂದೆ ನಟ್ಟರೆ ಬೇರೆ ಗಿಡಗಳಿಂದ ಬರುವ ಅಶುಭಫಲವನ್ನು ಇದು ನಾಶಮಾಡುತ್ತದೆ. ಇನ್ನೊಂದು ಬಾಳೆಹಣ್ಣಿನ ಇಲ್ಲವಾಗಿದೆ. ಒಂದು ವೇಳೆ ನೀವು ಈ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ನೆಟ್ಟರೆ ಅಧಿಕವಾಗಿ ನಿಮಗೆ ಲಾಭ ಸಿಗುತ್ತದೆ.
ಕನ್ನಡದಲ್ಲಿ ಒಂದು ವೇಳೆ ಬಾಳೆಹಣ್ಣು ಗಿಡದ ಜೊತೆ ತುಳಸಿಗಿಡ ನೀವು ನೆಟ್ಟರೆ ಇಲ್ಲಿ ಅಧಿಕವಾದ ಲಾಭಗಳು ನಿಮಗೆ ಸಿಗುತ್ತದೆ . ಈಶಾನ್ಯದಿಕ್ಕಿನಲ್ಲಿ ಬಾಳೆಹಣ್ಣಿನ ಗಿಡದ ಕೆಳಗೆ ಕುಳಿತುಕೊಂಡು ಅಧ್ಯಯನ ಮಾಡಿದರೆ ನಿಮಗೆ ತುಂಬಾನೆ ಉತ್ತಮ ಫಲಗಳು ಸಿಗುತ್ತವೆ. ತಮ್ಮ ವಾಸ್ತುಶಾಸ್ತ್ರದ ಸಿದ್ಧಾಂತದ ಅನುಸಾರವಾಗಿ ಹಾಲಿನಿಂದ ತುಂಬಿದ ಸಸಿಗಳನ್ನು ನಿವು ನಿಮ್ಮ ವ್ಯವಸಾಯ ಸ್ಥಾನದಲ್ಲಿ ಆಗಲಿ ಉದ್ಯೋಗ ಸ್ಥಾನದಲ್ಲಿ ಆಗಲಿ ಅಥವಾ ಮನೆಯ ಸೀಮೆಯಲ್ಲಿ ನಡುವುದು ಅಶುಭವಾಗಿರುತ್ತದೆ . ಆದರೆ ಈ ಎಕ್ಕದ ಗಿಡ ಈ ರೀತಿ ಎಲ್ಲಾ ಮನೆಯಲ್ಲಿ ಇದನ್ನು ಈ ರೀತಿ ನೀವು ನೆಡಬಾರದು.
ಆದರೆ ಅದೇ ನನಗೆ ಬೆಳೆದರೆ ಮನೆ ಮುಂದೆ ಇರುವುದನ್ನು ಅದನ್ನು ನೀವು ತೆಗೆದು ಕಿತ್ತು ಎಸೆಯಬಾರದು ಬದಲಿಗೆ ಹರಿಸಿನ ಅಕ್ಕಿಕಾಳು ನೀರನ್ನು ಹಾಕಿ ಅದರ ಪೂಜೆಯನ್ನು ಮಾಡಬೇಕು. ಈ ರೀತಿ ಮಾಡಿದಾಗ ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣುತ್ತೀರ ಮನೆಯಲ್ಲಿ ಇರುವ ಸುಖ ಶಾಂತಿ ನೆಮ್ಮದಿಯೂ ಉಳಿಸುತ್ತದೆ. ಈ ರೀತಿ ಒಂದು ಮಾಹಿತಿ ಇದೆ ಯಾರ ಮನೆಯ ಮುಂದೆ ಎಕ್ಕದ ಗಿಡದ ಹೂವು ಬಿಡುತ್ತದೆಯೋ ಅಲ್ಲಿ ಯಾವತ್ತಿಗೂ ಧನ ಸಂಪತ್ತಿನ ಕೊರತೆ ಇರುವುದಿಲ್ಲ ಆ ಭೂಮಿಯಲ್ಲಿ ಗುಪ್ತ ರೀತಿಯಲ್ಲಿ ಧನ ಸಂಪತ್ತು ಇರುತ್ತದೆ.
ವಾಸ್ತುಶಾಸ್ತ್ರದ ಮೂಲಕ ಹೇಳುವುದಾದರೆ ಮನೆಯ ಮುಂದೆ ಪಪ್ಪಾಳೆ ಗಿಡ ನೆಡಬಾರದು. ಇಲ್ಲವಾದರೆ ಇದು ಅಶುಭವಾದ ಫಲ ನೀಡುತ್ತದೆ. ಒಂದುವೇಳೆ ಈ ಸಸ್ಯ ಏನಾದರೂ ತಾನಾಗಿಯೇ ಹುಟ್ಟಿಕೊಂಡಿದ್ದರು ತಕ್ಷಣವೇ ಅದನ್ನು ಬೇರೆ ಸ್ಥಳದಲ್ಲಿ ಸ್ಥಳಾಂತರಿಸಬೇಕು. ಅಂದರೆ ಹಿಂಭಾಗದಲ್ಲಿ ಸ್ಥಳಾಂತರಿಸಬೇಕು ಒಂದುವೇಳೆ ಈ ಸಸ್ಯ ದೊಡ್ಡದಾಗಿದ್ದರೆ ಅದರಲ್ಲಿರುವ ಹಣ್ಣು ಖಾಲಿಯಾಗುವ ತನಕ ನೀವು ನಿಲ್ಲಬೇಕು. ಯಾವಾಗ ಈ ಗಿಡದಲ್ಲಿ ಅನ್ನುವುದು ನಿಂತು ಹೋಗುತ್ತದೆ . ಅವಾಗ ನೀವು ಅದರಲ್ಲಿ ಇಂಗು ಹಾಕಿ ನಂತರ ಅದು ಒಣಗಿ ಹೋಗುತ್ತದೆ.
ತೆಂಗಿನಕಾಯಿ ಗಿಡ ಒಂದು ವೇಳೆ ನಿಮ್ಮ ಮನೆಯಲ್ಲಿ ತೆಂಗಿನಕಾಯಿ ಗಿಡ ಇದ್ದರೆ ಅದು ನಿಮಗೆ ಶುಭ ಫಲ ಕೊಡುತ್ತದೆ. ಕುಟುಂಬದಲ್ಲಿ ಇರುವ ಹಿರಿಯರಿಗೆ ಸಮಾಜದಲ್ಲಿ ಗೌರವ ಶುಭ ದೊರೆಯುತ್ತದೆ. ವಾಸ್ತುವಿನ ದೃಷ್ಟಿಯಿಂದ ಆಲದ ಮರವೊಂದು ತುಂಬಾನೇ ಅದೃಷ್ಟವಂತೆ ಯಾವುದೇ ಮನೆಯ ವ್ಯವಸಾಯ ಕ್ಷೇತ್ರದ ಪೂರ್ವದಿಕ್ಕಿನಲ್ಲಿ ಆಲದ ಮರ ಇದ್ದರೆ ತುಂಬಾನೇ ಶುಭ . ಈ ರೀತಿ ಇದ್ದಾಗ ನಿಮ್ಮ ಮನಸ್ಸಿನ ಹೆಜ್ಜೆಗಳು ಸಹ ಪೂರ್ತಿಯಾಗುತ್ತದೆ. ಆದರೆ ಸ್ನೇಹಿತರೆ ಈ ಒಂದು ಮಾತನ್ನು ನೀವು ಮರೆಯಬೇಡಿ ನಿಮ್ಮ ಮನೆಯ ಮೇಲೆ ಮರದ ನೆರಳು ಬೀಳಬಾರದು.
ಮತ್ತು ನೈರುತ್ಯ ದಿಕ್ಕಿನಲ್ಲಿ ಏನಾದರೂ ಅರಳಿ ಮರ ಇದ್ದರೆ ಅಶುಭ ಸಂಕೇತವಾಗಿದೆ. ಇನ್ನು ವಾಸ್ತುವಿನ ಪ್ರಕಾರ ನೆಲ್ಲಿಕಾಯಿ ಗಿಡ ಮನೆ ಅಂಗಳಿನಲ್ಲಿ ಇರುವುದು ಶುಭ ಆಗಿದೆ ಒಂದು ವೇಳೆ ಮನೆಯಲ್ಲಿ ನೆಲ್ಲಿ ಗಿಡವನ್ನು ನೀವು ನೆಟ್ಟರೆ ಅಶುಭ ಫಲ ನೀಡುವಂತೆ ಮರಗಳ ದೋಷವು ನಾಶವಾಗುತ್ತದೆ. ಹಣ್ಣು ನೀಡುವ ದಾಳಂಬರಿ ಗಿಡ ಮನೆಯಲ್ಲಿ ಇದ್ದರೆ ಅದು ಶುಭ ಸಂಕೇತ ಆಗಿದೆ ಆದ್ರೆ ಈ ಸಸ್ಯಗಳು ಆಗ್ನೇಯ ಮತ್ತು ನೈರುತ್ಯ ದಿಕ್ಕಿನಲ್ಲಿ ಇರಬಾರದು ಇನ್ನು ಮನೆಯ ಮುಂದೆ ಅರಿಶಿನ ಗಿಡ ನೆಡುವುದು ಅಶುಭ.
ಶಾಸ್ತ್ರೀಯ ಪ್ರಕಾರ ಮನೆಯ ಮುಂದೆ ಅರಿಶಿನ ಗಿಡ ಏನಾದ್ರು ತಾನಾಗಯೆ ಬೆಳೆದುಕೊಂಡರೆ ಅದನ್ನು ನಿವು ತಕ್ಷಣ ತಗೆದು ಹಾಕುವುದು ಒಳ್ಳೆಯದು ಆಗುತ್ತದೆ.
ಇದನ್ನು ನೀವು ಮನೆಯ ಹತ್ತಿರ ನೆಡಲು ಬಿಡಬಾರದು. ಇಲ್ಲವಾದರೇ ನಿಮಗೆ ಅಶುಭ ಫಲಗಳು ಸಿಗುತ್ತವೆ.
ಸೀತಾಫಲ ಗಿಡವನ್ನು ನೀವು ಮನೆಯ ಮುಂದೆ ನೆಡಬಾರದು ಇಲ್ಲವಾದರೆ ಇದು ಅಶುಭ ಫಲ ನೀಡುತ್ತದೆ. ಒಂದು ವೇಳೆ ಇದುಬತಾನಾಗಿಯೆ ಬೆಳೆದುಕೊಂಡರೆ ಮನೆಯ ಮುಂದೆ ನೀವು ದಾಳಿಂಬೆ ಗಿಡ ಅಥವಾ ನೆಲ್ಲಿಕಾಯಿ ಗಿಡ ನೆಡಬೇಕು ಹೊರತು ಅದನ್ನು ನೀವು ತಗೆಯಬಾರದು. ಈ ರೀತಿಯಾಗಿ ನೀವು ಮಾಡುವುದರಿಂದ ಅಶುಭ ಫಲ ನಾಶವಾಗುತ್ತದೆ.
ನೆರಳೆ ಹಣ್ಣಿನ ಗಿಡ ಇದು ಮನೆಯ ದಕ್ಷಿಣ ದಿಕ್ಕಿನಲ್ಲಿ ಅಥವಾ ಪರಿಸರದ ದಕ್ಷಿಣದ ದಿಕ್ಕಿನಲ್ಲಿ ಇದ್ದರೇ ಇದು ತುಂಬಾನೇ ಶುಭ ಪಲವನ್ನು ನೀಡುತ್ತದೆ. ಒಂದು ವೇಳೆ ಬೆರೆ ದಿಕ್ಕಿನಲ್ಲಿ ಇದು ಇದ್ದರೆ ಇದು ಸಮ ಫಲವನ್ನು ನೀಡಿತ್ತದೆ. ಒಂದು ವೇಳೆ ಮನೆಯ ಉತ್ತರ ದಿಕ್ಕಿನಲ್ಲಿ ಈ ಗಿಡ ಇದ್ದರೆ ಉತ್ತರ ದಿಕ್ಕಿಗೆ ದಾಳಿಂಬೆ ಅಥವಾ ನಿಂಬೆ ಗಿಡವನ್ನು ನೀವು ನೆಡಬೇಕು . ಮಾವಿನ ಹಣ್ಣು ಗಿಡ . ಇದು ಶುಭ ಫಲವಾಗಿದೆ. ಇದನ್ನು ನೀವು ತಗೆಯಬಾರದು ಪುಜೇ ಮಾಡಬೇಕು. ಇನ್ನು ಬೇವಿನ ಗಿಡದ ಬಗ್ಗೆ ಹೇಳುವುದಾದರೆ ಇದು ವಾಯವ್ಯ ದಿಕ್ಕಿನಲ್ಲಿ ಇದ್ದರೆ ಇದು ಶುಭ ಫಲವಾಗುತ್ತದೆ. ಇದು ಪರಿಸರದಲ್ಲಿನ ವಾತಾವರಣದಲ್ಲಿ ಅಶುಧ್ದ ಗಾಳಿಯನ್ನು ಶುಧ್ದ ಮಾಡಿ ನಮಗೆ ಆರೋಗ್ಯಕ್ಕೆ ಉಪಯೋಗ ನೀಡುತ್ತದೆ …