ವೈಟ್ ಅಂಡ್ ವೈಟ್ ನಲ್ಲಿ ಹಾ,ಟ್ ಆಗಿ ಕಾಣಿನಿಕೊಂಡ ಜೊತೆಜೊತೆಯಲಿ ನಟಿ ಮೇಘಾ ಶೆಟ್ಟಿ! ವೀಡಿಯೊ ನೋಡಿ…

ಸ್ಯಾಂಡಲವುಡ್

ಕನ್ನಡ ಕಿರುತೆರೆ ಲೋಕದಲ್ಲಿ ಸದ್ಯ ಸೆನ್ಸೇಷನ್ ಸೃಷ್ಟಿಸಿರುವ ಧಾರವಾಹಿ ಎಂದರೆ ಅದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆಜೊತೆಯಲಿ ಧಾರವಾಹಿ. ಜೊತೆಜೊತೆಯಲಿ ಧಾರವಾಹಿ ಪ್ರಸಾರವಾದ ಮೊದಲ ದಿನದಿಂದಲೂ ವೀಕ್ಷಕರ ಮನಸ್ಸಿಗೆ ತುಂಬಾ ಹತ್ತಿರವಾಗಿದೆ.

ಇನ್ನು ಜೊತೆಜೊತೆಯಲಿ ಧಾರವಾಹಿಯ ಬಹುತೇಕ ಎಲ್ಲಾ ಪಾತ್ರಗಳು ಕೂಡ ವೀಕ್ಷಕರಿಗೆ ಬಹಳ ಇಷ್ಟ. ಇನ್ನು ಈ ಧಾರಾವಾಹಿಯ ಪ್ರಮುಖ ಪಾತ್ರಗಳಾದ ಆರ್ಯವರ್ಧನ್ ಹಾಗೂ ಅನುಸಿರಿ ಮನೆ ಪಾತ್ರಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವಿದೆ.

ಮೇಘಾ ಶೆಟ್ಟಿ ಅವರು ಅನುಸಿರಿ ಮನೆ ಪಾತ್ರದ ಮೂಲಕ ಕನ್ನಡ ಜನತೆಯ ಮನೆ ಮಗಳಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಜೊತೆಜೊತೆಯಲಿ ಧಾರವಾಹಿ ಬಹಳ ವಿವಾದಗಳಿಗೆ ಕಾರಣವಾಗಿತ್ತು. ಹೌದು ಈ ಧಾರವಾಹಿಯ ಆರ್ಯವರ್ಧನ್ ಪಾತ್ರಧಾರಿ ಅನಿರುದ್ದ್ ಅವರನ್ನು ಧಾರವಾಹಿಯಿಂದ ಕಾರಣಾಂತರಗಳಿಂದ ತೆಗೆದು ಹಾಕಲಾಗಿತ್ತು.

ಇನ್ನು ಆರ್ಯವರ್ಧನ್ ಪಾತ್ರಕ್ಕೆ ಇಷ್ಟು ದಿನ ಆಸ್ಯ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದ ಹರೀಶ್ ರಾಜ್ ಅವರನ್ನು ಕರೆತರಲಾಗಿದೆ. ಇನ್ನು ಸದ್ಯ ಧಾರವಾಹಿ ಯಾವುದೇ ಅಡೆತಡೆ ಇಲ್ಲದೆ ಮುಂದಕ್ಕೆ ಸಾಗುತ್ತಿದೆ. ಇನ್ನು ಈ ಧಾರವಾಹಿಯ ಮೂಲಕ ನಟಿ ಮೇಘಾಶೆಟ್ಟಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಇನ್ನು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ಮೇಘಾಶೆಟ್ಟಿ ಆಗಾಗ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ನಟಿ ಮೇಘಾ ಶೆಟ್ಟಿ ಸಿನಿಮಾರಂಗಕ್ಕೂ ಸಹ ಪಾದಾರ್ಪಣೆ ಮಾಡಿದ್ದಾರೆ.

ಇತ್ತೀಚೆಗೆ ನಟಿ ಮೇಘಾ ಶೆಟ್ಟಿ ಡಿ ಬಾಸ್ ದರ್ಶನ್ ಹಾಗೂ ಟಾಲಿವುಡ್ ನಟ ಮಹೇಶ್ ಬಾಬು ಜೊತೆಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಎಲ್ಲರೂ ನಟಿ ಈ ಸ್ಟಾರ್ ನಟರ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ಈ ಫೋಟೋಗಳನ್ನು ಸಕತ್ ವೈರಲ್ ಮಾಡಿದ್ದರು.

ನಟಿ ಮೇಘಾ ಶೆಟ್ಟಿ ಇನ್ನು ಇದೀಗ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅಲ್ಲಿಗೆ ವೈಟ್ ಅಂಡ್ ವೈಟ್ ಬಟ್ಟೆ ಧರಿಸಿ ಸಖತ್ ಆಗಿ ಮಿಂಚಿದ್ದಾರೆ. ಸದ್ಯ ಈ ವೀಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *