ವೀಕ್ಷಕರೆ ನಿಮಗೆಲ್ಲಾ ವಿಶ್ವದಲ್ಲಿ ಡ್ಯಾನ್ಸ್ ಮಾಂತ್ರಿಕ ಎನಿಸಿ ದಂತಹ ವಿಶ್ವವಿಖ್ಯಾತ ಮೈಕಲ್ ಜಾಕ್ಸನ್ ಬಗ್ಗೆ ಗೊತ್ತೇ ಇದೆ. ಇತ್ತೀಚಿನ ಅವರ ಸಾವಿನ ಹಿಂದಿನ ರೋಚಕ ಬಗ್ಗೆ ಚರ್ಚೆ ಮಾಡಿದ್ದೇವೆ. ಇವಾಗ ಈ ದಿಗ್ಗಜನ ಜೀವನದ ಕುರಿತಾದ ಒಂದಷ್ಟು ನಿಗೂಢ ಹಾಗೂ ನೀವು ಕೇಳಿರದ ಸಂಗತಿಗಳನ್ನು ತಿಳಿಸುತ್ತೇನೆ. ಹಾಗೂ ಅವರು ಸುದೀರ್ಘಾವಧಿ ಬದುಕುವುದಕ್ಕೆ ಅವರು ಅನುಸರಿಸಿದ ಅಂತಹ ಸ್ಟೆಪ್ ಏನೇನು ಹಾಗೂ ಅವರ ಕೊನೆಯ ದಿನ ಹೇಗಿತ್ತು ಎಂಬ ಎಲ್ಲಾ ಅಂಶಗಳನ್ನು ನಿಮ್ಮ ಮುಂದೆ ಶೇರ್ ಮಾಡುತ್ತೇನೆ.
ವೀಕ್ಷಕರೆ ನಿಮಗೆಲ್ಲ ಗೊತ್ತಿರುವ ಹಾಗೆ ಮೈಕಲ್ ಜಾಕ್ಸನ್ ಆಗರ್ಭ ಶ್ರೀಮಂತ ಅಲ್ಲ. ಸಾಧಾರಣ ಕುಟುಂಬದಲ್ಲಿ ಜನಿಸಿದಂತಹ ಮೈಕಲ್ ತಮ್ಮ ಪೋಷಕರ 8 ಮಕ್ಕಳಲ್ಲಿ ಏಳನೇ ಅವರಾಗಿದ್ದರು. ಅವರ ತಂದೆ ಹೆಸರು ಜೋಸೆಫ್ ಇವರು ಸಾಧಾರಣ ಆಪರೇಟ್ ಆಗಿದ್ದವರು. ಸಂಗೀತದಲ್ಲಿ ಅಭಿವೃದ್ಧಿ ಇದ್ದ ಇವರು ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂತ ಬಯಸಿದವರು ಆದರೆ ತಮ್ಮ ಬದುಕಿನ ನಾನಾ ಒತ್ತಡಗಳ ಫಲವಾಗಿ ತಾವು ಅಂದುಕೊಂಡಿದ್ದನ್ನು ನೆರವೇರಿಸುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ.
ಇದನ್ನು ತನ್ನ ಮಕ್ಕಳಾದರು ಸಾಧಿಸಲಿ ಅಂತ ಅವರು ಪಣ ತೊಡುತ್ತಾಳೆ. ಆಗ ಅಮೆರಿಕದಲ್ಲಿ ಬಿಳಿಯರಿಂದ ಕರಿಯರ ಮೇಲೆ ವಾರ್ಡ್ನ ಶೋಷಣೆ ಅಂತ್ಯವಾಗಿತ್ತು. ಈ ಅಸಮಾನತೆ ನಡುವೆ ಎಲ್ಲರ ಮೆಚ್ಚುವಂತೆ ತನ್ನ ಮಕ್ಕಳು ನೆಲೆ ಕಂಡುಕೊಳ್ಳಬೇಕು ಅಂತ ಜೋಸೆಫ್ ಮಕ್ಕಳನ್ನು ಸಂಗೀತದ ಕಡೆಗೆ ಉದ್ದೇಶಿಸಿದ್ದರು. ಅವರ ಐದು ಮಕ್ಕಳು ಕೂಡ ಹೈಸ್ಕೂಲಿಗೆ ಬರುವ ವೇಳೆಗಾಗಲೇ ತಂದೆ ಆಶಯದಂತೆ ಸಂಗೀತದಲ್ಲಿ ಅಭಿವೃದ್ಧಿ ಬೆಳೆಸಿಕೊಂಡಿದ್ದರು.
ಐದು ಜನರ ಒಂದು ತಂಡವನ್ನು ಕಟ್ಟಿ ಆಗಾಗ ಸಂಗೀತ ಕಾರ್ಯಕ್ರಮಗಳಲ್ಲಿ ಕೂಡ ಅವರು ಕೊಡುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸ ಕಿಂತಲೂ ಹೆಚ್ಚಿನ ಗಮನವನ್ನು ಜೋಸೆಫ್ ಅವರ ಸಂಗೀತದ ಕಡೆಗೆ ಗಮನಹರಿಸಿದರು. ಮಕ್ಕಳೆಲ್ಲ ತಮ್ಮದೇ ತಂಡವನ್ನು ರಚಿಸಿ ಸಂಗೀತ ಅಭ್ಯಾಸ ಮಾಡುವಾಗ ಕೆಲ ಪುಂಡರು ಹಾಗೂ ಅಲ್ಲಿನ ಪೊಲೀಸರಿಂದ ಅವರ ಅಭ್ಯಾಸಕ್ಕೆ ಬಹಳ ತೊಂದರೆಯಾಗಿತ್ತು. ಈ ಕಾರಣದಿಂದಾಗಿ ಮಧ್ಯಾಹ್ನ ಎರಡು ಗಂಟೆಯ ಸಮಯದಲ್ಲಿ ಎಲ್ಲರೂ ನಿದ್ದೆಗೆ ಜಾರಿದಾಗ ಅವರು ಸಂಗೀತ ಅಭ್ಯಾಸ ಮಾಡುವ ಸ್ಥಿತಿ ಕೂಡ ನಿರ್ಮಾಣವಾಗಿತ್ತು.
2:00 ಜಾವ ದಿಂದ ಹಿಡಿದು ರಾತ್ರಿ ಹತ್ತರವರೆಗೂ ಕೂಡ ಅವರು ಪ್ರಾಕ್ಟೀಸ್ ಮಾಡಿದ್ದಿದೆ. ಒಂದೇ ರೀತಿ ಹೇಳಬೇಕು ಅಂದರೆ ಇವರಿಗೆ ಬಾಲ್ಯವೇ ಇರಲಿಲ್ಲ. ನಾವೆಲ್ಲ ಬಯಸುವ ಅನುಭವಿಸಿದಂತಹ ಒಂದು ಸುಂದರ ಬಾಲ್ಯ ಅವರಿಗೆ ಸಿಗಲೇ ಇಲ್ಲ. ಈ ಸಮಯದಲ್ಲಿ ಸಂಗೀತ ಕಲೆಗಾಗಿ ಅವರು ಪಟ್ಟ ಶ್ರಮ ಅವಮಾನಗಳ ಕಷ್ಟಗಳೇ ಅವರ ಬಾಳಿನ ತುಂಬ ಹರಡಿತ್ತು. ಅವರು ನೂರಾರು ಕಾರ್ಯಕ್ರಮಗಳನ್ನು ಸ್ಟೇಜ್ ಶೋಗಳನ್ನು ಕೊಡುತ್ತಿದ್ದರು.
ಅದಲ್ಲದೇ 9 ನೇ ವಯಸ್ಸಿಗೆ ಟೋನಿಂಗ್ ಅನ್ನು ಕಲಿಯುತ್ತಾರೆ. ಹದಿನೆಂಟನೇ ವಯಸ್ಸಿಗೆ ತಮ್ಮದೇ ಆಲ್ಬಮ್ ರ ಚಿಸುವ ವೇಳೆಗೆ ಬೆಳೆಯುತ್ತಾರೆ. ಇಷ್ಟೆಲ್ಲಾ ಮಾಡಿದರೂ ಕೂಡ ಕಪ್ಪು ಜನ ಕರಿಯ ಜನಾಂಗ ಎಂಬ ಜಾತಿಯ ನಿಂದನೆ ಮಾತ್ರ ತಪ್ಪಿಲ್ಲ. ಹೋದ ಕಡೆಯೆಲ್ಲ ಅದೇ ಅಪವಾದ. ಇದನ್ನೆಲ್ಲ ಕೇಳುತ್ತಿದ್ದ ಜಾಕ್ಸನ್ ಗೆ ಯಾವತ್ತಾದರೂ ಒಂದು ದಿನ ಇದಕ್ಕೆ ಸಂಪೂರ್ಣ ಬ್ರೇಕ್ ಹಾಕಬೇಕು ಅಂತ ಅಚಲವಾದ ಒಂದು ನಿರ್ಧಾರಕ್ಕೆ ಬಂದಿದ್ದರು.
ತಮ್ಮ 9ನೇ ವಯಸ್ಸಿನಿಂದಲೂ ಕೂಡ ಅವರು ಈ ಒಂದು ಜನಾಂಗೀಯ ಭೇದ ಕೆ ಗುರಿಯಾಗುತ್ತಲೇ ಬಂದಿದ್ದರು. ತಮ್ಮ 23ನೇ ವಯಸ್ಸಿನಲ್ಲಿ ಅವರು ವಿಶ್ವವಿಖ್ಯಾತ ತ್ರಿಲ್ಲರ್ ಎಂಬ ಹೆಸರಿನ ಜನಪ್ರಿಯ ಆಲ್ಬಮ್ ಒಂದು ರಿಲೀಸ್ ಆಗುತ್ತೆ. ಅದನ್ನು ನೀವು ಕೂಡ ಕೇಳಿರುತ್ತೀರಾ. ಇದು ಅಂದಿನ ಕಾಲದ ಜನರನ್ನು ಹುಚ್ಚೆದ್ದು ಕುಣಿಸಿದ್ದು. ಆ ಹಾಡಿಗೆ ಜಾಕ್ಸನ್ ಒಂದೇ ದಿನದಲ್ಲಿ 8 ಅವಾರ್ಡ್ ಗಳನ್ನು ಪಡೆದು ಹೊಸ ಗಿನ್ನಿಸ್ ದಾಖಲೆಯನ್ನು ಬರೆದಿದ್ದರು.
ಅವರು ತಮ್ಮ ಇಡೀ ಜೀವಮಾನದಲ್ಲಿ 35ಕ್ಕೂ ಹೆಚ್ಚು ಗಿನ್ನಿಸ್ ರೆಕಾರ್ಡ್ ಅನ್ನು ಸಾಧಿಸಿದ್ದಾರೆ. ಜಾಕ್ಸನ್ ತನ್ನ ಜೀವಿತಾವಧಿಯಲ್ಲಿ ಸಂಗೀತ ಗಾಗಿ ಒಟ್ಟು 834 ಪ್ರಶಸ್ತಿಗಳನ್ನು ಪಡೆದಿದೆ ಅಂತಹ ಏಕೈಕ ಕಲಾವಿದ. ಒಂಬತ್ತನೇ ವಯಸ್ಸಿನಿಂದ ಇದಕ್ಕಾಗಿ ಪಟ್ಟ ಕಷ್ಟ ಅವರನ್ನ ಇವತ್ತು ಈ ಮಟ್ಟಕ್ಕೆ ತಂದು ನಿಲ್ಲಿಸಿತ್ತು. ಈ ಕರಿಯರು ಸಾರ್ವಜನಿಕವಾಗಿ ಕಾಣಿಸುವುದೇ ಮಹಾಪರಾಧ ಎಂದು ಅಂತ್ ಇದ್ದಂತಹ ಆ ಕಾಲಘಟ್ಟದಲ್ಲಿ ಅದೇ ಜನಾಂಗದ ಒಬ್ಬ ವ್ಯಕ್ತಿ ಎಲ್ಲಾ ಕಡೆಯೂ ಫೇಮಸ್ ಆಗಿದ್ದ.
ಪತ್ರಿಕೆಗಳಲ್ಲಿ ಟಿವಿಗಳಲ್ಲಿ ರಾರಾಜಿಸುತ್ತಿದ್ದ. ಎಂ ಟಿವಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಅಂತಹ ಕಪ್ಪು ವರ್ಣದ ವ್ಯಕ್ತಿಯೆಂಬ ಹೆಗ್ಗಳಿಕೆ ಕೂಡ ಇವರದೇ. ಇಷ್ಟೆಲ್ಲಾ ಸಾಧನೆ ಮಾಡಿದ ಈ ಜಾಕ್ಸನ್ ನೇರ ಸಕ್ಸಸ್ ನಲ್ಲಿ ಇವರು ಅನುಭವಿಸಿದ ಯಾಧನೆ ಶೋಕ ಹಾಗೂ ನೋವುಗಳನ್ನು ನಾವು ಪ್ರತ್ಯೇಕ ಮಾಡುವುದಾದರೆ ಅದೇ ಒಂದು ಹೊಸ ಆಯಾಮವಾಗಿ ಯಾವುದು ಕೂಡ ಸುಲಭವಾಗಿ ದಕ್ಕಿದ್ದಲ್ಲ.
ಅದಕ್ಕಾಗಿ ದುಡಿದ ಅವರ ಹಾದಿ ಸುಲಭವಾಗಿ ದ್ದಲ್ಲ. ಹೊಸ ಹೊಸ ಡ್ಯಾನ್ಸ್ ಗಳನ್ನ ಅವರು ಸಂಗೀತ ರೂಪದಲ್ಲಿ ಪರಿಚಯಿಸಿದವರು. 45 ಡಿಗ್ರಿ ಅಪರೂಪದ ಸ್ಟೆಪ್ ಗಳನ್ನ ಮಾಡಿಫೈ ಮಾಡಿ ಜನಪ್ರಿಯಗೊಳಿಸಿದ ಅಂತಹ ಜಾಕ್ಸನ್ ಅಂತಹದೇ ಒಂದು ಡ್ಯಾನ್ಸ್ ಮೂ ಪ್ರಾಕ್ಟೀ ಸ್ ಮಾಡುವಾಗ ಕೆಳಕ್ಕೆ ಬಿದ್ದು ಅವರ ಮೂಗಿಗೆ ಬಲವಾದ ಪೆಟ್ಟು ಬಿದ್ದಿರುವುದು ಮುರಿದೇ ಹೋಗುತ್ತೆ. ಅದನ್ನು ಸರಿಪಡಿಸಲು ಇದ್ದ ದಾರಿ ಎಂದರೆ ಸರ್ಜರಿ ಒಂದೇ.
ಈ ಸರ್ಜರಿ ಮಾಡಿಸಿಕೊಳ್ಳುವಾಗ ಅವರಿಗೆ ಬ್ರೀಡಿಂಗ್ ಸಮಸ್ಯೆ ಕೂಡ ಉಂಟಾಗುತ್ತೆ. ಅದಲ್ಲದೇ ಅವರಿಗೆ ದ ಇನ್ನೊಂದು ಗಂಭೀರವಾದ ಸಮಸ್ಯೆ ಎಂದರೆ ಅವರಿಗೆ ಇದ್ದಂತಹ ನೆರೆಸ್ಟ್ ಸ್ಕಿನ್ ಡಿಸೈನರ್ ಮುಂದೆ ಇದು ಇವರ ಮಕ್ಕಳಲ್ಲೂ ಕೂಡ ಕಾಣಿಸಿಕೊಂಡಿತ್ತು. ವರದಿಯಾಗಿತ್ತು. ಜಾಕ್ಸನ್ ಕಪ್ಪು ಚರ್ಮ ದಿಂದ ಮುಕ್ತಿ ಪಡೆಯುವುದಕ್ಕೆ ತಾವು ಬಿಳಿಯರ ಅಂತ ಆಗಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರು.
ಅವರಿಗೆ ಬೆಳ್ಳಗೆ ಕಾಣುವಂತಹ ಚಪಲ ಇತ್ತು ಎನ್ನುವಂತಹ ಸುದ್ದಿಗಳು ಹೋರಾಡುತ್ತಿವೆ. ಆದರೆ ಅವೆಲ್ಲ ಶುದ್ಧ ಸುಳ್ಳು. ಅವರಿಗಾಗಲೇ ಕೆಲವರಿಂದ ಹಬ್ಬಿದ ವದಂತಿಗಳ ಅಷ್ಟೇ ವೀಕ್ಷಕರೆ ಅವರು ಕೇವಲ ಸಮಾಜದ ತಾರತಮ್ಯ ಮಾತ್ರ ದ್ವೇಷ ಮಾಡುತ್ತಿದ್ದರು ವಿನಹ ತಮ್ಮ ಕಪ್ಪು ಚರ್ಮವನ್ನು ಅಲ್ಲ. ಇದಲ್ಲದೆ ಅವರು ತಮ್ಮ 26ನೇ ವಯಸ್ಸಿಗೆ ಇದ್ದಾಗ ಯಾವುದೋ ಒಂದು ಸ್ಟೇಶ್ಯೋ ಕೊಡುವಾಗ ಅವರು ಗಂಭೀರವಾದ ಬೆಂಕಿ ಅವಘಡ ಕೂಡ ತುತ್ತಾಗಿ ಬೆಂಕಿಯಿಂದ ತಲೆ ಕೂದಲು ಹಾಗೂ ಮುಖದ ಸಾಕಷ್ಟು ಭಾಗವನ್ನು ಕೂಡ ಸುಟ್ಟಿಕೊಂಡಿದ್ದರು.
ಅದನ್ನು ಸರಿ ಪಡಿಸಿ ಕೊಳ್ಳುವುದಕ್ಕೆ ಅವರು ಹದಿನಾರಕ್ಕೂ ಹೆಚ್ಚು ಸರ್ಜರಿ ಗಳನ್ನು ಅವರಿಗೆ ನಡೆಸ ಬೇಕಾಗಿತ್ತು.