ನಮಸ್ಕಾರ ವೀಕ್ಷಕರೇ, ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಎಲ್ಲರ ಜನಮೆಚ್ಚಿನ ಧಾರಾವಾಹಿಗಳಾದ ಸಿಲ್ಲಿಲಲ್ಲಿ, ಮನೆಯೊಂದು ಮೂರು ಬಾಗಿಲು, ಈ ಧಾರಾವಾಹಿಗಳಲ್ಲಿ ಯಶ್ ಅವರು ಪೋಷಕ ಪಾತ್ರಗಳಲ್ಲಿ ಕಾಣಿಸಿ ಕೊಳ್ಳುತ್ತಾ ಇದ್ದದ್ದು ಎಲ್ಲರಿಗೂ ಗೊತ್ತೇ ಇದೆ.
ನಂತರ 2007ರಲ್ಲಿ ಜಂಬದ ಹುಡುಗಿ ಎಂಬ ಸಿನಿಮಾದಲ್ಲಿ ಪೋಷಕ ಪಾತ್ರದ ಮೂಲಕ ನಟ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡುತ್ತಾರೆ. 2008ರಲ್ಲಿ ಮೊಗ್ಗಿನ ಮನಸ್ಸು ಚಿತ್ರದಲ್ಲಿ ರಾಧಿಕಾ ಪಂಡಿತ್ ಅವರಿಗೆ ಪೋಷಕನಾಗಿ ನಟಿಸಿದ್ದ ಯಶ್ ಅವರಿಗೆ ಅವರ ವಿಶೇಷ ನಟನೆಗಾಗಿ ಪೋಷಕ ಪಾತ್ರದ ಆ ರೋಲ್ ಗಾಗಿ ಉತ್ತಮ ಪೋಷಕ ನಟ ಎಂಬ ಫಿಲಂ ಫೇರ್ ಅವಾರ್ಡ್ ಕೂಡ ಬಂದಿತ್ತು.
ಆನಂತರ ಯಶ್ ಅವರ ಲಕ್ ಕೂಡ ಬದಲಾಗಿತ್ತು ಅದೇ ವರ್ಷದಲ್ಲಿ ರಾಕಿ ಚಿತ್ರದ ಮೂಲಕ ನಾಯಕನಟನಾಗಿ ಕೂಡ ಎಂಟ್ರಿ ಪಡೆದಿದ್ದರು ನಟ ಯಶ್ ನಂತರ ಹಲವಾರು ಚಿತ್ರಗಳನ್ನು ಮಾಡಿದವರು 2011ರಲ್ಲಿ ಕಿರಾತಕ ಚಿತ್ರವನ್ನು ಮಾಡಿದ್ದರು. ಆ ಚಿತ್ರವೂ ಕೂಡ ಸ್ಯಾಂಡಲ್ವುಡ್ ನಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಿ ತೆರೆ ಮೇಲೆ ಮೂಡಿ ಬಂದಿತು.
ಈ ಚಿತ್ರದ ಮೂಲಕ ಅವರು ತಮ್ಮದೇ ಆದಂತಹ ಒಂದು ಟ್ರೆಂಡನ್ನು ಕೂಡ ಸೃಷ್ಟಿ ಮಾಡಿಕೊಳ್ಳುತ್ತಾರೆ ಮತ್ತು ಆ ಮೂಲಕ ಯಶ್ ಅವರಿಗೆ ಆ ಸಿನಿಮಾ ಒಂದು ಬ್ರೇಕ್ ಪಾಯಿಂಟ್ ಆಗಿ ಪರಿಣಮಿಸಿತು. ನಂತರ ಜಾನು ಗಜಕೇಸರಿ ಡ್ರಾಮಾ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಂತು ಸ್ಟ್ರೈಟ್ ಫಾರ್ವರ್ಡ್ ಹೀಗೆ ಸಾಲು ಸಾಲು ಸಿನಿಮಾಗಳು ಅವರಿಗೆ ಯಶಸ್ವಿಯನ್ನು ತಂದುಕೊಟ್ಟಿದ್ದು ಮತ್ತು 2011ರ ನಂತರ ಅವರು ಮಾಡಿರುವ ಪ್ರತಿಯೊಂದು ಅವಕಾಶಗಳು ಅವರಿಗೆ ಚಿನ್ನವಾಗಿ ಪರಿಣಮಿಸಿತು ನಂತರ ಇದೀಗ ಕೆಜಿಎಫ್ ಚಿತ್ರದ ಮೂಲಕ ರಾಕಿ ಬಾಯ್ ಆಗಿ ಇಡೀ ರಾಷ್ಟ್ರದಾದ್ಯಂತ ಮಿಂಚಿದರು ಯಶ್ .
ಸದ್ಯಕ್ಕೆ ಇದೀಗ ಅವರ ಕೆಜಿಎಫ್ ಚಿತ್ರ ಯಾವ ಮಟ್ಟಿಗೆ ದಾಖಲೆಯನ್ನು ಸೃಷ್ಟಿ ಮಾಡಿದೆ ಎಂಬುದು ತಮಗೆ ತಿಳಿದೇ ಇದೆ ಇತ್ತೀಚಿಗೆ ಬಿಡುಗಡೆಯಾದ ಕೆಜಿಎಫ್ ಟು ಚಿತ್ರವು ಸಾವಿರಕ್ಕೂ ಹೆಚ್ಚು ಕೋಟಿಯ ಕಲೆಕ್ಷನ ಮೂಲಕ ಯಶಸ್ವಿಯಾಗಿದೆ. ಇನ್ನು ಅವರ ಈ ಚಿತ್ರ ಸಾವಿರದ ಕೋಟಿ ಪಡೆದಿರುವ ಚಿತ್ರಗಳ ಸಾಲಿನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ ಇದು ನಿಜಕ್ಕೂ ಕೂಡ ಕನ್ನಡಿಗರಿಗೆ ಹೆಮ್ಮೆ.
ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರಕ್ಕೂ ಮುನ್ನ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದಲ್ಲಿ ನಟಿಸಿದ್ದರು. ನಿಮಗಾಗಿ ಅವರು ಪಡೆದಿದ್ದ ಸಂಭಾವನೆ ಬರೀ 6 ಕೋಟಿ ಕೆಜಿಎಫ್ ಚಿತ್ರ ಎರಡು ಭಾಗಗಳು ನಂತರ ಅವರ ಸಂಭಾವನೆ ಇದೀಗ ಬರೋಬ್ಬರಿ 25 ಕೋಟಿ ಆಗಿದೆ ಇದೀಗ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಒಟ್ಟು ಆಸ್ತಿ ನೂರಕ್ಕೂ ಹೆಚ್ಚು ಕೋಟಿ ಎಂದು ತಿಳಿದುಬಂದಿದೆ.
ಇತ್ತೀಚಿಗೆ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಬೆಂಗಳೂರಿನಲ್ಲಿ 25 ಕೋಟಿಯ ಒಂದು ಭವ್ಯವಾದ ಬಂಗಲೆಯನ್ನು ಖರೀದಿ ಮಾಡಿದ್ದು ಮತ್ತು ಯಶ್ ಅವರ ಹತ್ತಿರ ದುಬೈ ನಾ ಹತ್ತಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಇದೆ ಅದು ಮಾತ್ರವಲ್ಲದೆ ಯಶ್ ಅವರ ಬಳಿ ಆರ್ ಡಿ ಬೆಂಜ್ ಕಾರ್ ಬಿ ಎಂ ಡಬ್ಲ್ಯೂ ಕೂಡ ಇದ್ದು.
ಈ ಎಲ್ಲಾ ಐಷಾರಾಮಿ ಕಾರುಗಳು ಕೂಡ ಅವರ ಬಳಿಯಿದ್ದು. ಇದು ಮಾತ್ರವಲ್ಲದೆ ಯಶ್ ಅವರ ಬಳಿ ಸುಮಾರು 10ಕ್ಕೂ ಹೆಚ್ಚು ಬೈಕ್ಗಳು ಕೂಡ ಇವೆ . ದೇಶ ಅವರ ಮನೆ ಹೇಗಿದೆ ಎಂಬುದನ್ನು ನಾವು ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ನೊಡೀಯೇ ಇರುತ್ತೇವೆ ಮತ್ತು ಯಶ್ ಅವರ ಈ ಸಕ್ಸಸ್ ನ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.