ಅಶ್ವಿನಿ ಮೇಡಂ ಎಷ್ಟು ಹ್ಯಾಪಿ ನೀವೇ ನೋಡಿ ಇಂದು ಯಾರ್ ಕಾಲ್ ಮಾಡಿ ಗುಡ್ ನ್ಯೂಸ್ ಹೇಳಿದ್ರು ಗೊತ್ತಾ?..

ಸ್ಯಾಂಡಲವುಡ್

ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ ಈಗಾಗಲೇ 10 ತಿಂಗಳ ಮೇಲೆ ಕಳೆದುಹೋಗಿದೆ. ಇಂದಿಗೂ ಸಹ ಅವರನ್ನು ಇಷ್ಟ ಪಡುವ ಅದೆಷ್ಟೋ ಜನರು ಅವರ ಹೆಸರಿನಲ್ಲಿ ದಿನಕ್ಕೊಂದು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇನ್ನು ಇದೀಗ ಅಪ್ಪು ಪತ್ನಿ ಅಶ್ವಿನಿ ಅವರ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದ್ದಾರೆ.

ನಟ ದಿ*ವಂಗತ ಪುನೀತ್ ರಾಜಕುಮಾರ್ ಅವರ ಪತ್ನಿಯ ಅಶ್ವಿನಿ ಮೇಡಂ ಅವರು ಒಂದು ಸಿಹಿ ಸುದ್ದಿಯನ್ನು ಕೇಳಿ ತುಂಬಾ ಖುಷಿಪಟ್ಟಿದ್ದಾರೆ. ನಾವುಗಳು ಕೂಡ ಖುಷಿಪಡುತ್ತೇವೆ ಅಂತ ಖುಷಿ ವಿಚಾರ ಯಾವುದು ಎಂದು ನೋಡೋಣ ಬನ್ನಿ .

ಈ ಖುಷಿ ವಿಚಾರವನ್ನು ಸ್ವತಹ ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ಕಾಲ್ ಮಾಡಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ನಟ ಪುನೀತ್ ರಾಜಕುಮಾರ್ ಅವರ ಕೆಲಸಗಳು ಮತ್ತು ಅವರು ಮಾಡಿರುವಂತಹ ಸಾಧನೆ ಮತ್ತು ಅವರ ಸಹಾಯ ಇವೆಲ್ಲವೂ ನಮಗೆ ಸ್ಪೂರ್ತಿದಾಯಕವಾಗಿದೆ. ಮತ್ತು ಅವರನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ.

ಈ ಸಲುವಾಗಿ ಕರ್ನಾಟಕ ಸರ್ಕಾರವು ಪುನೀತ್ ರಾಜಕುಮಾರ್ ಅವರ ದಿನವನ್ನು ಸ್ಪೂರ್ತಿ ದಿನ ಅಥವಾ ಇನ್ಸ್ಪಿರೇಷನ್ ಡೇ ಎಂದು ಆಚರಿಸಲು ತೀರ್ಮಾನಿಸಿದೆ. ಏಕೆಂದರೆ ಅಪ್ಪು ಅವರು ಬ*ದುಕಿದ್ದಾಗ ಹಾಗೂ ಅವರ ನಿ*ಧನದ ನಂತರವೂ ಕೂಡ ಅವರು ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದರು.

ಈ ಸಲುವಾಗಿ ಇನ್ನು ಮುಂದೆ ಪ್ರತಿವರ್ಷ ಮಾರ್ಚ್ 17 ಸ್ಪೂರ್ತಿ ದಿನ ಎಂದು ಕ್ಯಾಲೆಂಡರ್ ನಲ್ಲಿ ಕೂಡ ಮತ್ತು ಎಲ್ಲೆಡೆ ಹಾಗೆ ಸೆಲೆಬ್ರೇಟ್ ಮಾಡಲಾಗುವುದು ಎಂಬ ಸುದ್ದಿಯನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಈ ವಿಷಯ ನಿಜಕ್ಕೂ ನಾವು ಕನ್ನಡಿಗರು ಹೆಮ್ಮೆ ಪಡುವ ವಿಷಯ ಎಂದರೆ ತಪ್ಪಾಗುವುದಿಲ್ಲ.

ಈ ವಿಷಯವನ್ನು ಕೇಳಿದ ಪುನೀತ್ ರಾಜಕುಮಾರ್ ಅವರ ಪತ್ನಿ ತುಂಬಾ ಖುಷಿಪಟ್ಟಿದ್ದಾರೆ ಮತ್ತು ನೆಚ್ಚಿನ ನಟನ ದಿನವನ್ನು ಈ ರೀತಿಯಾಗಿ ಕಾಣುವುದು ಎಲ್ಲಾ ಅಭಿಮಾನಿಗಳ ಮನಸ್ಸಿನಲ್ಲಿಯೂ ಒಂದು ಸಮಾಧಾನ ಮತ್ತು ಮುಖದಲ್ಲಿ ಮಂದಹಾಸವನ್ನು ತರುವಲ್ಲಿ ಯಶಸ್ವಿಯಾಗಿದೆ.

ಹೀಗೆ ಮುಂದುವರೆಯುತ್ತಾ ಅಪ್ಪುವರ ನೆನಪುಗಳು ಮತ್ತು ಅವರು ಮಾಡಿರುವ ಸಾಧನೆಗಳು ನಮ್ಮನ್ನು ಎಂದಿಗೂ ಅಗಲುವುದಿಲ್ಲ ಎಂದು ಹೇಳುತ್ತಾ ಅವರ ಕುಟುಂಬಕ್ಕೂ ಕೂಡ ಶುಭವನ್ನು ಹಾರೈಸುತ ಪುನೀತ್ ರಾಜಕುಮಾರ್ ಅವರ ಬಗ್ಗೆ ದಿನ ಮತ್ತು ಸರ್ಕಾರ ಅವರ ಬಗ್ಗೆ ಕೈಗೊಂಡಿರುವ ಈ ತೀರ್ಮಾನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *