ಥೈಲ್ಯಾoಡ್ ನಿಂದ ದೊಡ್ಡ ಗುಡ್ ನ್ಯೂಸ್ ಹಂಚಿಕೊಂಡ ನಟ ದರ್ಶನ್!… ಏನದು ಗೊತ್ತಾ ??

ಸ್ಯಾಂಡಲವುಡ್

ಡಿ ಬಾಸ್ ಗೆ ದರ್ಶನ್ ಅವರಿಗೆ ಕೋಟ್ಯಾಂತರ ಅಭಿಮಾನಿಗಳು ಇದ್ದಾರೆ. ಸದ್ಯ ಡಿ ಬಾಸ್ ಅವರ ಬಹು ನಿರೀಕ್ಷಿತ ಸಿನಿಮಾವಾದ ಕ್ರಾಂತಿ ಸಿನಿಮಾದ ಚಿತ್ರೀಕರಣ ಮುಗಿಸಿ ಸ್ನೇಹಿತರೊಂದಿಗೆ ಪ್ರವಾಸದಲ್ಲಿದ್ದಾರೆ. ಸದ್ಯಕ್ಕೆ ಈಗ ದರ್ಶನ್ ಅವರು ಥೈಲ್ಯಾಂಡ್ ನ ಪ್ರವಾಸ ಕೈಗೊಂಡಿದ್ದು ಇದ್ದಕ್ಕಿದ್ದಂತೆ, ಅದರ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಡಿ ಬಾಸ್ ಅವರು ಅವರ ಹತ್ತಿರದ ಆಪ್ತರೊಂದಿಗೆ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ, ಕನ್ನಡದ ಮಾಧ್ಯಮಗಳು ಡಿ ಬಾಸ್ ಅವರ ಯಾವುದೇ ಸುದ್ದಿಯನ್ನು ಪ್ರಸಾರ ಮಾಡದಂತೆ ಬ್ಯಾನ್ ಮಾಡಲಾಗಿರುವ ಹಿನ್ನೆಲೆ ಅದು ಯಾವುದಕ್ಕೂ ಕ್ಯಾರೆ ಅನ್ನೋದು ಡಿ ಬಾಸ್ ಅವರು ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳನ್ನು ರೀಚ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೂಲಕ ಅವರು ಅವರ ಅಭಿಮಾನಿಗಳೊಂದಿಗೆ ಸಂಪರ್ಕವನ್ನು ಹೊಂದಿದ್ದಾರ. ಇನ್ನೂ ದರ್ಶನವರು ಇತ್ತೀಚೆಗೆ ತಮ್ಮ ಮಗನೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದು ಮಗನಿಗೆ ಹೆಚ್ಚು ರೀತಿಯಾದಂತಹ ಮುಖ್ಯತ್ವವನ್ನು ನೀಡಿದ್ದಾರೆ. ಮತ್ತು ಮೊನ್ನೆ ಮೊನ್ನೆ ಅಷ್ಟೇ ಡಿ ಬಾಸ್ ಅವರು ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ಪಾಲ್ಗೊಂಡಿದ್ದು ಅಲ್ಲಿಯೂ ಕೂಡ ಹೆಚ್ಚು ಸಮಯವಿರದೆ ಕೇವಲ 10 ನಿಮಿಷ ಅಲ್ಲಿ ಕುಳಿತಿದ್ದು ನಂತರ ಅಲ್ಲಿಂದ ಡೈರೆಕ್ಟ್ ಆಗಿ ವಿದೇಶಕ್ಕೆ ಹಾರಿದ್ದಾರೆ.

ಇನ್ನು ಡಿ ಬಾಸ್ ಅವರ ಒಂದು ಹಠವಾಗಿದ್ದ ಸೈಮಾ ಅವಾರ್ಡ್ಸ್ ನಲ್ಲಿ ಅವರ ಕುಳಿತುಕೊಳ್ಳುವ ಸ್ಥಾನ ಯಾವಾಗಲೂ ಮೊದಲನೇ ರೋ ನಲ್ಲಿ ಇರಬೇಕು ಎಂದು ಒಂದು ಸಂದರ್ಶನದಲ್ಲಿ ಡಿ ಬಾಸ್ ಹೇಳಿಕೆ ನೀಡಿದರು. ಅದರಂತೆ ಅವರು ಆ ಸ್ಥಾನವನ್ನು ಕೂಡ ಗಿಟ್ಟಿಸಿಕೊಂಡಿದ್ದರು. ಆದರೂ ಕೂಡ ಅಲ್ಲಿ ಕೇವಲ ಹತ್ತು ನಿಮಿಷ ಕಾಲ ಮಾತ್ರವೇ ಇದ್ದು ನಂತರ ವಿದೇಶಕ್ಕೆ ಹಾರಿರುವ ಡಿ ಬಾಸ್ ಅವರು ತಮ್ಮ ಆಪ್ತರೊಂದಿಗೆ ಥೈಲ್ಯಾಂಡ್ ನ ಬೀಚ್ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳು ಕೂಡ ಸಖತ್ ವೈರಲಾಗಿದೆ.

ಅದು ಮಾತ್ರವಲ್ಲದೆ ಥೈಲ್ಯಾಂಡ್ ನ ಒಂದು ಲಜ್ಜುರಿ ಹೋಟೆಲ್ ನಲ್ಲಿ ಭರ್ಜರಿ ಭೋಜನ ಸ್ವೀಕರಿಸುತ್ತಿರುವ ಮತ್ತು ಅಲ್ಲಿ ತಮ್ಮ ಆಪ್ತರೊಂದಿಗೆ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದ್ದು ಅದನ್ನು ತಮ್ಮ ಅಭಿಮಾನಿಗಳು ತುಂಬಾ ಖುಷಿಯಿಂದ ಹೆಮ್ಮೆಯಿಂದ ಅವರ ಫೋಟೋಗಳನ್ನು ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಡಿ ಬಾಸ್ ಅವರ ಬಹು ನಿರೀಕ್ಷಿತ ಸಿನಿಮಾದ ಕ್ರಾಂತಿ ಸಿನಿಮಾದ ಚಿತ್ರೀಕರಣದ ಎಲ್ಲಾ ಕೆಲಸಗಳು ಮುಗಿದಿದ್ದು ದಸರಾ ಹಬ್ಬಕ್ಕೆ ಟ್ರೈಲರ್ ಬಿಡುಗಡೆ ಮಾಡುವ ಎಲ್ಲಾ ಸಿದ್ಧತೆಗಳನ್ನು ಚಿತ್ರತಂಡ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಮತ್ತು ನೆಚ್ಚಿನ ನಟ ಪ್ರವಾಸ ಕೈಗೊಂಡಿರುವ ಬಗ್ಗೆ ಇಲ್ಲಿ ಅಭಿಮಾನಿಗಳು ಅವರ ಪೋಸ್ಟ್ಗಳನ್ನು ನೋಡಲು ಹೆಚ್ಚು ಕಾತುರರಾಗಿದ್ದಾರೆ.

ದರ್ಶನ್ ಅವರ ಸಿನಿಮಾದ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ ಮತ್ತು ಅವರ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುವಲ್ಲಿ ಕ್ರಾಂತಿ ಚಿತ್ರತಂಡವು ಕಾರ್ಯನಿರತವಾಗಿದೆ ಮುಂದೇನಾಗಬೇಕಿದೆ ಕಾದು ನೋಡೋಣ ಮತ್ತು ನೆಚ್ಚಿನ ನಟನಿಗಾಗಿ ಈ ವಿಡಿಯೋ ಲೈಕ್ ಮಾಡಿ ಮತ್ತು ಕಮೆಂಟ್ ಮಾಡಿ ಡಿ ಬಾಸ್ ಇಂದು ತಿಳಿಸಿ.

Leave a Reply

Your email address will not be published. Required fields are marked *