ಬುಲೆಟ್ ಪ್ರಕಾಶ್ ಮಗಳ ಮದುವೆ ಮಾಡ್ತೀನಿ ಎಂದಿದ್ದ ದರ್ಶನ್ ಇದೀಗ ಮಾಡಿದ್ದು ಏನು ಗೊತ್ತಾ! ಮಗ ರಕ್ಷಕ್ ಹೇಳಿದ್ದೇನು ನೋಡಿ…

ಸ್ಯಾಂಡಲವುಡ್

ಸ್ನೇಹಿತರೆ ತನ್ನ ಚಿಕ್ಕ ವಯಸ್ಸಿನಲ್ಲೇ ತನ್ನ ತಂದೆ ಬುಲೆಟ್ ಪ್ರಕಾಶ್ ಅವರನ್ನು ಕಳೆದುಕೊಂಡು ಮಗ ರಕ್ಷಕ್ ಎಲ್ಲವನ್ನು ಎದುರಿಸಬೇಕಾಗಿದೆ. ಇನ್ನು ತನ್ನ ತಂದೆ ಇಲ್ಲದೆ ಇರುವುದನ್ನು ನೋಡಿ ಕೆಲವರು, ಬುಲೆಟ್ ಪ್ರಕಾಶ್ ಅವರ ಹೆಸರಿಗೆ ಮ*ಸಿ ಬಳಿಯಲು ಪ್ರಯತ್ನಿಸಿದರೆ, ಅವರಿಗೆ ಮಾಧ್ಯಮದ ಮುಂದೆ ನಿಂತು ಖಡಕ್ ಆಗಿ ಉತ್ತರಿಸುತ್ತಾನೆ ಮಗ ರಕ್ಷಕ್.

ಇದೀಗ ನಟ ದರ್ಶನ್ ಅವರ ಕುರಿತು ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮಾಹಿತಿ ಒಂದನ್ನು ಹಂಚಿಕೊಂಡಿದ್ದಾರೆ. ಅಪ್ಪ ನಿ*ಧ*ನರಾದಾಗ ದರ್ಶನ್ ಅವರು ನನಗೆ ಕಾಲ್ ಮಾಡಿ ನಿನ್ನ ಅಕ್ಕನ ಮದುವೆಯ ಸಂಪೂರ್ಣ ಜವಾಬ್ದಾರಿ ನನ್ನದು ಎಂದಿದ್ದರು.

ಆದರೆ ಈ ವಿಷಯ ಕುರಿತು ನಾನು ಮತ್ತೆ ನನ್ನ ತಾಯಿ ಅವರಿಗೆ ಫೋನ್ ಮಾಡಿದಾಗ ಆತ ಹೇಳಿದ್ದೆ ಬೇರೆ ಎಂದು ಹೇಳಿಕೆ ನೀಡುವ ಮೂಲಕ ನಟ ರಕ್ಷಕ್ ಇದೀಗ ದರ್ಶನ್ ಅವರ ಅಸಲಿ ಮುಖವನ್ನು ಬಿಚ್ಚಿಟ್ಟಿದ್ದಾರೆ. ಇನ್ನು ಸದ್ಯ ಈ ವಿಷಯ ಸೋಷಿಯಲ್ ಮೀಡಿಯಾ ಸಖತ್ ವೈರಲ್ ಆಗುತ್ತಿದೆ.

ಅಷ್ಟಕ್ಕೂ ನಟ ದರ್ಶನ್ ಮಾಡಿದ್ದಾದರೂ ಏನು? ಬುಲೆಟ್ ಪ್ರಕಾಶ್ ಅವರ ಮಗ ಈ ರೀತಿ ದರ್ಶನ್ ಅವರ ಮೇಲೆ ಹೇಳಿಕೆ ನೀಡಲು ಅಸಲಿ ಕಾರಣ ಏನು ಎನ್ನುವ ಸಾಕಷ್ಟು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಕಾಡುತ್ತಿರಬಹುದು. ಇದೆಲ್ಲದಕ್ಕೂ ಉತ್ತರಿಸುತ್ತೇವೆ ಮುಂದಕ್ಕೆ ಓದಿ..

ಡಿ ಬಾಸ್ ದರ್ಶನ್ ಮತ್ತು ಹಾಸ್ಯ ನಟ ಬುಲೆಟ್ ಪ್ರಕಾಶ್ ಇಬ್ಬರೂ ಎಂತಹ ಅದ್ಭುತ ಗೆಳೆಯರು ಎನ್ನುವ ವಿಷಯ ನಿಮ್ಮೆಲ್ಲರಿಗೂ ಸಹ ತಿಳಿದೇ ಇದೆ. ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸುವುದರ ಜೊತೆಗೆ ಇಬ್ಬರೂ ಒಂದೇ ಮನೆಯವರಂತೆ ಒಡನಾಟ ಬೆಳೆಸಿಕೊಂಡಿದ್ದರು.

ಆದರೆ ವಿ*ಧಿಯ ಆಟದಂತೆ ಬುಲೆಟ್ ಪ್ರಕಾಶ್ ಏಪ್ರಿಲ್ 6 2022 ರಂದು ತಮ್ಮ ಮನೆಯಲ್ಲೇ ಆರೋಗ್ಯ ಸಮಸ್ಯೆಯಿಂದ ಕೊನೆ ಉ*ಸಿರೆಳೆದರು. ಆ ಸಮಯದಲ್ಲೂ ದರ್ಶನ್ ಮುಂದೆ ನಿಂತು ನಡೆಯಬೇಕಾದ ಎಲ್ಲಾ ವಿಧಿ ವಿಧಾನಗಳನ್ನು ಮಾಡಲು ಸಹಾಯ ಮಾಡಿದ್ದರು.

ಅಷ್ಟೇ ಅಲ್ಲದೆ ಬುಲೆಟ್ ಪ್ರಕಾಶ್ ಅವರ ಮನೆಯ ಜವಾಬ್ದಾರಿಯನ್ನು ದರ್ಶನ್ ತಮ್ಮ ಮೇಲೆ ವಹಿಸಿಕೊಂಡರು. ಮಗ ರಕ್ಷಕ್ ಅವರಿಗೆ ಒಳ್ಳೆಯ ತಿಳಿವಳಿಕೆ ಹೇಳಿಕೊಡುವ ಮೂಲಕ ಸಿನಿ ಕ್ಷೇತ್ರದಲ್ಲಿ ಬೆಳೆಯಲು ದರ್ಶನ್ ಸಹಾಯ ಮಾಡುತ್ತಿದ್ದಾರೆ.

ಇನ್ನು ಇನ್ನೊಂದು ಕಡೆ ಬುಲೆಟ್ ಪ್ರಕಾಶ್ ಅವರ ಮಗಳಿಗೆ ತಕ್ಕ ವರನನ್ನು ಹುಡುಕಿ ಮದುವೆ ಮಾಡಲು ಸಾಕಷ್ಟು ತಯಾರಿಗಳನ್ನು ದರ್ಶನ್ ಮಾಡುತ್ತಿದ್ದಾರಂತೆ. ಇನ್ನು ದರ್ಶನ್ ಅವರ ಈ ಸಮಾಜಮುಖಿ ಗುಣಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *