ಪತ್ನಿ ಮಹಾಲಕ್ಷ್ಮೀ ಜೊತೆ ರೊಮ್ಯಾಂಟಿಕ್ ಆಗಿರುವಂತಹ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ ನಿರ್ಮಾಪಕ ಮಹೇಂದರ್. ತಾವು ಉಳಿದುಕೊಂಡಿರುವ ಹೋಟೆಲ್ ಅನ್ನೇ ಅಲಂಕರಿಸಿ ಸ್ವರ್ಗವನ್ನೇ ಧರೆಗೆ ತರುವ ಪ್ರಯತ್ನ ಮಾಡಿದ್ದಾರೆ ರವೀಂದರ್.
ಮದುವೆಯಾದ ಬಳಿಕ ಮನೆ ದೇವರ ಸನಿಧ್ಯಕ್ಕೆ ಹೋಗಿಬಂದಿದ್ದ ಈ ಜೋಡಿ ತಮ್ಮ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನು ಇದೀಗ ಈ ಜೋಡಿ ತಮ್ಮ ಹನಿಮೂನ್ ಗೆ ಹೋಗಿದ್ದು, ಅಲ್ಲಿನ ಕೆಲವು ಫೋಟೋಗಳನ್ನು ಸಹ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮದುವೆಯಾದ ನಂತರ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದ್ದಾರೆ. ಇವರ ಬಗ್ಗೆ ಇತ್ತೀಚೆಗೆ ದಿನಕ್ಕೊಂದು ಸುದ್ದಿ ವೈರಲ್ ಆಗುತ್ತಿದೆ. ಇನ್ನು ಸೋಷಿಯಲ್ ಮೀಡಿಯಾದಲಿ ಸಹ ಸಾಕಷ್ಟು ಚರ್ಚೆಗಳು ಈ ಜೋಡಿಯ ಬಗ್ಗೆ ನಡೆಯುತ್ತಲೇ ಇರುತ್ತದೆ.
ಇನ್ನು ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಆಗಿರುವ ಈ ಜೋಡಿ, ತಮ್ಮ ಫೋಟೋಗಳನ್ನು ಆಗಾಗ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುವ ಮೂಲಕ ಅವರ ಸಂಪರ್ಕದಲ್ಲಿರುತ್ತಾರೆ. ಇನ್ನು ಇದೀಗ ಈ ಜೋಡಿ ಹನಿಮೂನ್ ಗೆ ಹೋಗಿದ್ದು, ಅಲ್ಲಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ನಟಿ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದರ್ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಆಗಿದ್ದಾರೆ. ಇನ್ನು ತಮ್ಮ ಟ್ರಾವಲ್ ಮಾಡುತ್ತಿರುವ ಹಾಗೂ ತಾವು ಜೊತೆಗಿರುವ ಅಲ್ಲದೆ ಒಬ್ಬರನೊಬ್ಬರು ಹೊಗಳುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಇನ್ನು ತಮ್ಮ ಬದುಕಿನ ಒಂದೊಂದು ಕ್ಷಣವನ್ನು ಸಹ ತಾವು ಎಂಜಾಯ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ ನಟಿ ಮಹಾಲಕ್ಷ್ಮೀ. ಅಲ್ಲದೆ ಇದೀಗ ತಮ್ಮ ಅಭಿಮಾನಿಗಳ ಜೊತೆ ಒಂದು ಮನವಿ ಮಾಡಿಕೊಂಡಿದ್ದಾರೆ ನಟಿ ಮಹಾಲಕ್ಷ್ಮೀ. ಹಾಗಾದರೆ ಏನಿದು ನೋಡೋಣ ಬನ್ನಿ..
ನಟಿ ಮಹಾಲಕ್ಷ್ಮಿ ಸೋಷಿಯಲ್ ಮಿಡಿಯಾದಲ್ಲಿ ಲೈವ್ ಗೆ ಬಂದು ನನ್ನ ಪತಿ ದಪ್ಪ ಇದ್ದಾರೆ ನಿಜ ಹಾಗಂತ ಅವರನ್ನು ಅವಮಾನಿಸಬೇಡಿ ಎಂದು ತಮ್ಮ ಅಭಿಮಾನಿಗಳ ಬಳಿ ನಟಿ ಮಹಾಲಕ್ಷ್ಮೀ ಮಾತನಾಡಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…