ಸೋನು ಶ್ರೀನಿವಾಸ್ ಗೌಡ ಸಂಬಳ ಕೇಳಿದರೆ ನೀವು ಶಾ,ಕ್ ಆಗಿ ಅದೇ ಕೆಲಸ ಮಾಡುತ್ತೀರಾ! ಏನದು ಗೊತ್ತಾ ನೋಡಿ…

curious

ಸೋಷಿಯಲ್ ಮೀಡಿಯಾ ಎನ್ನುವುದು ಒಂದು ಮಾಯೆ ಯಾವಾಗ ಯಾರಿಗೆ ಯಾವ ರೀತಿ ಹೆಸರು ತಂದುಕೊಡುತ್ತದೆ ಎನ್ನುವುದನ್ನು ಊಹಿಸಲು ಕೂಡ ಬಾರಿ ಕಷ್ಟ. ಇನ್ನು ಸೋಷಿಯಲ್ ಮೀಡಿಯಾದ ಮುಖಾಂತರ ಸಾಕಷ್ಟು ಹೆಸರು ಮಾಡಿ ಇದೀಗ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವವರು ಬೇರೆ ಯಾರು ಅಲ್ಲ ಸೋನು ಶ್ರೀನಿವಾಸ್ ಗೌಡ.

ಹೌದು ಟಿಕ್ ಟಾಕ್ ಹಾಗೂ ರೀಲ್ಸ್ ಮಾಡುವ ಮೂಲಕ ಸೋಷಿಯಲ್ ಮಿಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಸೋನು ಶ್ರೀನಿವಾಸ್ ಗೌಡ ಇತ್ತೀಚೆಗೆ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಬರುವ ಮೂಲಕ ಎಲ್ಲರ ಘಮನ ಸೆಳೆದಿದ್ದರು. ಇನ್ನು ಕೆಲವರಿಗೆ ಈ ವಿಷಯ ಶಾ,ಕ್ ಕೂಡ ನೀಡಿತ್ತು.

ಸೋನು ಶ್ರೀನಿವಾಸ್ ಗೌಡ ಸೋಷಿಯಲ್ ಮಿಡಿಯಾದಲ್ಲಿ ಟಿಕ್ ಟಾಕ್ ಮಾಡುವ ಮೂಲಕ ಜನಪ್ರಿಯತೆ ಪಡೆದುಕೊಂಡರು ನಂತರ ಟಿಕ್ ಟಾಕ್ ಬಾಗಿಲು ಮುಚ್ಚಿದ ಬಳಿಕ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿಕೊಂಡು ಯಾವ ನಟಿಗೂ ಕಡಿಮೆ ಇಲ್ಲದಂತೆ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಫಾಲೋವರ್ಸ್ ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ಓಟಿಟಿ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸೋನು ಶ್ರೀನಿವಾಸ್ ಗೌಡ ಅವರ ಬಗ್ಗೆ ಮೊದಲಿಗೆ ಸಾಕಷ್ಟು ನೆಗಟಿವ್ ಕಮೆಂಟ್ಸ್ ಕೇಳಿ ಬರುತ್ತಿತ್ತು. ನಂತರ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟ ಹಾಗೂ ತಮ್ಮ ಗುಣದ ಮೂಲಕ ಅದೆಷ್ಟೋ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರ ಮಾತನ್ನು ಕೇಳದೆ ತನ್ನ ಮನಸ್ಸಿಗೆ ಬಂದಿದ್ದನ್ನು ಮಾಡಿಕೊಂಡು, ತನ್ನ ಹಾಸ್ಯ ಮಾತುಗಳಿಂದ ಅದೆಷ್ಟೋ ಜನರು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ ಸೋನು ಗೌಡ ಬಿಗ್ ಬಾಸ್ ಓಟಿಟಿಯ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಇನ್ನು 5 ನೆ ಸ್ಥಾನದಲ್ಲಿ ಆಟ ಮುಗಿಸಿ ಸೋನು ಗೌಡ ಬಿಗ್ ಮನೆಯಿಂದ ಹೊರ ಬಂದಿದ್ದಾರೆ.

ಇನ್ನು ಇಷ್ಟು ದಿನ ಸೋನು ಶ್ರೀನಿವಾಸ್ ಗೌಡ ಒಂದು ತಿಂಗಳಿಗೆ ಸೋಷಿಯಲ್ ಮಿಡಿಯಾದ ಮುಖಾಂತರ ಎಷ್ಟು ಸಂಪಾಧನೆ ಮಾಡುತ್ತಾರೆ ಎನ್ನುವುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿತ್ತು. ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಮಾಧ್ಯಮದ ಸಂದರ್ಶನ ಒಂದರಲ್ಲಿ ತಮ್ಮ ಸಂಭಾವನೆ ಬಗ್ಗೆ ಸೋನು ಮಾತನಾಡಿದ್ದಾರೆ.

ಸೋಷಿಯಲ್ ಮಿಡಿಯಾದ ಮುಖಾಂತರ ತಿಂಗಳಿಗೆ ಸುಮಾರು 3 ಲಕ್ಷ ಸಂಭಾವನೆ ಪಡೆಯುವುದಾಗಿ ಸೋನು ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದಾರೆ. ಇನ್ನು ಇದೀಗ ಸೋನು ಮಾತು ಕೇಳಿ ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *